ಚಂದ್ರ ಗ್ರಹಣದ ಸಮಯದಲ್ಲಿ ಊಟ ತಿಂಡಿ ಮಾಡಿದರೆ ತೊಂದರೆನಾ ಏನ್ ಆಗಬಹುದು.?ನೀವು ಬೆಚ್ಚಿಬೀಳ್ತಿರಾ!!.... » Karnataka's Best News Portal

ಚಂದ್ರ ಗ್ರಹಣದ ಸಮಯದಲ್ಲಿ ಊಟ ತಿಂಡಿ ಮಾಡಿದರೆ ತೊಂದರೆನಾ ಏನ್ ಆಗಬಹುದು.?ನೀವು ಬೆಚ್ಚಿಬೀಳ್ತಿರಾ!!….

ಚಂದ್ರ ಗ್ರಹಣ ಸಮಯದಲ್ಲಿ ಸೂತಕ ಇದ್ದ ಹಾಗೆ ಆದ್ದರಿಂದ ಆಹಾರವನ್ನು ತೆಗೆದುಕೊಳ್ಳಬಾರದು ಎಂದು ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ ಬಹಳ ಜನ ವೈಜ್ಞಾನಿಕವಾಗಿ ಓದಿ ಕೊಂಡಿರುವವರು, ತುಂಬಾ ಙ್ಞಾನಿಗಳು ತಿಳಿದುಕೊಂಡಿರುವವರು ಅದೇ ಸರಿ ಇಲ್ಲ ಯಾರು ಏನು ಬೇಕಾದರೂ ತಿನ್ನಬಹುದು ಅದು ಪ್ರಕೃತಿ ವೈಚಿತ್ರ್ಯ ಅಷ್ಟೇ ಎಂದು ಹೇಳುತ್ತಾರೆ. ಆದರೆ ಹಿಂದಿನ ಇತಿಹಾಸಗಳನ್ನು ತೆಗೆದು ನೋಡಿದರೆ ಈ ಸಮಯದಲ್ಲಿ ನಡೆಯುವ ಎಷ್ಟು ವಿದ್ಯಾಮಾನಗಳು ಪ್ರಭಾವಕ್ಕೆ ಒಳಪಟ್ಟಿರುತ್ತವೆ ಎಂದು ಎಷ್ಟೊ ಸಾಕ್ಷಿಗಳು ಇದೆ. ಗ್ರಹ ಪ್ರಭಾವಕ್ಕೆ ಒಳಗಾಗಿರುವ ವರೆಗೆ ಇವರ ಪ್ರಭಾವ ತಟ್ಟೆ ತಟ್ಟುತ್ತದೆ, ಪ್ರಭಾವಕ್ಕೆ ಒಳಗಾಗಿರುವ ಅಂತವರು 2,11, 20, 29, 7,16, 25 ಈತ ಯಾರು ಈ ತಾರೀಖಿನಲ್ಲಿ ಹುಟ್ಟಿರುತ್ತಾರೆ ಬರ್ತ್ ನಂಬರ್ ಅಥವಾ ಫ್ಯೂಚರ್ ನಂಬರ್ ಯಾವುದೇ ತಿಂಗಳು, ಯಾವುದೇ ವರ್ಷ, ಎಷ್ಟೇ ವಯಸ್ಸಾಗಿರಲಿಲ್ಲ ಪ್ರಭಾವಕ್ಕೆ ಸಿಲುಕುತ್ತಾರೆ.

ಕೇತು ದೋಷ, ಶನಿದೋಷ, ಚಂದ್ರ ದೋಷ, ರಾಹು ದೋಷ, ನಡೆಯುತ್ತಿರುವ ಅತಿ ಹೆಚ್ಚಾಗಿ ಪ್ರಭಾವಕ್ಕೊಳಗಾಗುತ್ತಾರೆ. ಗ್ರಹಣ ನಡೆಯುವ ಮುಂಚೆ ಹಾಗೆ ಗ್ರಹಣ ಮುಗಿದನಂತರ ಆಹಾರ ತೆಗೆದುಕೊಳ್ಳಬಹುದು ಗ್ರಹಣ ಕಾಲದಲ್ಲಿ ಆಹಾರ ಸೇವನೆ ಮಾಡಬಾರದು ನಮ್ಮ ಆಹಾರ, ಮನಸ್ಸು, ದೇಹ ಇದರಲ್ಲಿ ಅತ್ಯಂತ ನೀಚವಾದ ಪ್ರಭಾವ ಇರುವುದರಿಂದ ಇಂತಹ ಸಮಯದಲ್ಲಿ ಆಹಾರ ಬಂಧಿಸುವುದರಿಂದ ತೊಂದರೆ ಆಗುತ್ತದೆ. ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಕ್ಷಣಕ್ಕೆ ಏನು ನಡೆದಿದ್ದರೂ ಮುಂದೆ ತೊಂದರೆ ಆಗುತ್ತದೆ ಆದ್ದರಿಂದ ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಮಕ್ಕಳು, ರೋಗಿಗಳು, ವೃದ್ಧರು ದ್ರವಾಹಾರ ತೆಗೆದುಕೊಳ್ಳುವುದು ಸೂಕ್ತ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">