ನಮಸ್ತೆ ಸ್ನೇಹಿತರೆ ಇವತ್ತಿನ ನಾವು ಸ್ಮಾರ್ಟ್ ಎಸ್ಟ್ ಕಳ್ಳರನ್ನು ನೋಡೋಣ ಬನ್ನಿ ಅವರ ಜೊತೆಗೆ ದಡ್ಡ ಕಳ್ಳರನ್ನು ಅದು ಕೂಡ ತೋರಿಸುತ್ತೇವೆ ಅವರು ಮಾಡುವಂತಹ ಒಂದೊಂದು ಕಳ್ಳತನ ಎಷ್ಟು ಫನ್ನಿ ಆಗಿರುತ್ತೆ ಹಾಗೂ ಸ್ಮಾರ್ಟ್ ಆಗಿರುತ್ತೆ ಒಂದು ಬ್ಯಾಗಿನ ಅಂಗಡಿ ಕಾಣುತ್ತೆ ಒಂದು ಲೇಡಿ ಬ್ಯಾಗನ್ನು ಕೊಂಡುಕೊಳ್ಳುವ ಸಲುವಾಗಿ ಬಂದವು ಗಲ್ಲ ಪಟ್ಟಿಗೆ ಕೈಹಾಕಿ ಕಳ್ಳತನ ಮಾಡುತ್ತಾರೆ ಅವರು ಮಾಡುವಂತಹ ಕಳ್ಳತನ ಎಷ್ಟು ಸ್ಮಾರ್ಟ್ ಆಗಿರುತ್ತೆ ಎಂದು ನೋಡಿ ಅಲ್ಲಿರುವ ಜನರಿಗೆ ಯಾವುದು ಗೊತ್ತಾಗುವುದಿಲ್ಲ ಅಷ್ಟು ಬ್ರಿಲಿಯಂಟ್ ಆಗಿ ಸ್ಮಾರ್ಟಾಗಿ ಕಳ್ಳತನ ಮಾಡುತ್ತಾರೆ ಇದನ್ನು ನೀವು ನೋಡಿದ್ರೆ ನೂರಕ್ಕೆ ನೂರು ಭಾಗ ಹೀಗೆಲ್ಲ ಮಾಡ್ತಾರಾ ಗುರು ಎಂದು ಅಂದೇ ಅಂದುಕೊಳ್ಳುತ್ತೀರ ನೀವು ನೋಡಬೇಕು ಗಲ್ಲ ಪೆಟ್ಟಿಗೆ ತೆಗಿತಾರೆ ನೋಡುತ್ತ ನೋಡುತ್ತಲೇ ಗಲ್ಲಾಪೆಟ್ಟಿಗೆ ಕೈಯಾಕಿ ಕಳ್ಳತನಮಾಡೋದನ್ನು
ನಿಜವಾಗಿ ನೋಡಬೇಕು ಹೀಗಾಗಿ ಸ್ವಲ್ಪ ತುಂಬಾ ಜಾಗರೂಕತೆಯಿಂದ ನಿಮ್ಮ ನಿಮ್ಮ ಎಚ್ಚರಿಕೆಯಿಂದ ಯಾದ ನಂತರ ಒಬ್ಬ ಕಳ್ಳ ನೋಡಿ ಚಿಪ್ಸ್ಅನ್ನು ಕಡಲೆಕಾಯಿಯನ್ನು ತಿನ್ನಬೇಕು ಸಲುವಾಗಿ ಮಾಡುತ್ತಾನೆ ಇವನ ಬಗ್ಗೆ ಏನು ಹೇಳಬೇಕು ಒಂದು ಗೊತ್ತಾಗುವುದಿಲ್ಲ ಹಾಗೂ ಕೂಲ್ ಡ್ರಿಂಕ್ಸ್ ತೆಗೆದುಕೊಂಡು ತನ್ನ ಪ್ಯಾಂಟ್ ಒಳಗೆ ಫೇಸ್ಬುಕ್ ಅಲೆ ಆದರೂ ಇಂತಹ ಪುಣ್ಯಾತ್ಮನಿಗೆ ಈ ರೀತಿ ಕಳ್ಳತನ ಮಾಡಲಿಕ್ಕೆ ಹೇಗಾಯಿತು ಗೊತ್ತಿಲ್ಲ ಆದರೆ ತಿಂಡಿ ತಿನ್ನುವ ತಿಂಡಿ ಕಳ್ತನ ಮಾಡಿದರೆ ಈ ತರದ ನೆಲ ಕಳ್ಳತನ ಮಾಡುತ್ತಾರೆ ಅಂದರೆ ಏನು ಅರ್ಥ ಈತನಿಗೆ ಸಾಷ್ಟಾಂಗ ನಮಸ್ಕಾರ ಹಾಕಲೇಬೇಕು ಇಂತಹ ಇಂಟರೆಸ್ಟಿಂಗ್ ವಿಚಾರಗಳನ್ನು ಕಳ್ಳತನಗಳನ್ನು ಮತ್ತು ಫನ್ನಿ ವಿಡಿಯೋ ಗಳನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.
