ಏನ್ ಗುರು ಇದು ..! ಗೆದ್ದಾಗ ಹೀಗೆಲ್ಲಾ ಮಾಡ್ತಾರ ತಲೆ ಕೆಡಿಸುವ ವಿಡಿಯೋ ಇದು ನೋಡಿ - Karnataka's Best News Portal

ನಮಸ್ತೆ ಸ್ನೇಹಿತರೆ ಯಾವುದಾದರೂ ಆಟದಲ್ಲಿ ಆಗಿರಬಹುದು ಅಥವಾ ಕ್ರೀಡೆಯಲ್ಲಿ ಆದ್ರೂ ಆಗಬಹುದು ಗೆದ್ದುಬಿಟ್ಟರೆ ಖುಷಿನೇ ಬೇರೆ ಖುಷಿ ಯಲ್ಲಿ ಎಗ್ಸೈಟ್ಮೆಂಟ್ ಅಲ್ಲಿ ನಾವೆಲ್ಲ ಏನಿಲ್ಲ ಮಾಡ್ತೀವಿ ಅನ್ನೋದು ನಮಗೆ ಗೊತ್ತಾಗಲ್ಲ ನಾವು ಸ್ವಲ್ಪ ವಿಚಿತ್ರಗಳನ್ನು ಕೂಡ ಮಾಡಿರುತ್ತೇವೆ ಇಂತಹ ಮಾಹಿತಿನ ತಿಳಿಯೋಣ ಬನ್ನಿ ಒಬ್ಬ ಮನುಷ್ಯ ಎಮ್ಮ್ಮ್ ಫೈಟ್ ನಲ್ಲಿ ಗೆದ್ದಿರುತ್ತಾನೆ ಖುಷಿ ಸಮಯ ರಿಂಗ್ ಗಳಿಗೆ ಮುತ್ತುಕೊಡುತ್ತಾ ಖುಷಿ ಸಂಭ್ರಮ ಪಡುತ್ತಾನೆ ಹೆಣ್ಮಕ್ಳು ಫುಟ್ಬಾಲ್’ಗೆ ಗೆದ್ದು ಫೀಲ್ಡ್ನಲ್ಲಿ ಸೈಕಲ್ಲನ್ನು ವಿಚಿತ್ರವಾಗಿ ತುಳಿದು ತಮ್ಮ ಖುಷಿಯನ್ನು ಸೆಲೆಬ್ರೇಟ್ ಮಾಡುತ್ತಾರೆ ಹೆಂಗಿದೆ ಏನಂತೀರಾ ನೀವೇ ನೋಡಿ ತುಂಬಾ ವರ್ಷಗಳ ನಂತರ ಒಲಿಂಪಿಕ್ಸ್ ಚಾಂಪಿಯನ್ ಮಹಿಳಾ ಪೈಲ್ವಾನ್ ತಮ್ಮ ಖುಷಿಯನ್ನು ಹಂಚಿಕೊಳ್ಳಲು ಎರಡು ಸಲ ಕ್ಯಾಪ್ಟನ್ ನನ್ನ ಕೆಳಗೆ ಹಾಕಿ ಹೀಗೆಲ್ಲ ಖುಷಿಪಡುತ್ತಾರೆ ಈ ರೀತಿ ಎಗ್ಸೈಟ್ಮೆಂಟ್ಖು

ಷಿಯಲ್ಲಿದ್ದರೆ ಹೀಗೆಲ್ಲ ಮಾಡೋದಿಲ್ಲ ಇಲ್ಲೊಬ್ಬ ಟೂರ್ನಮೆಂಟ್ ಗೆದ್ದಮೇಲೆ ವ್ಯಕ್ತಿಗೆ ಎಷ್ಟು ಖುಷಿಪಡುತ್ತಾನೆ ಅವಕಾಶ ನೋಡೋದಕ್ಕೆ
ಅದು ಕಣ್ಣು ಸಾಲದು ಉಮೆನ್ಸ್ ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಗೋಲ್ ಹೊಡೆದಿದೆ ತಡೊಬಾ ಪ್ಲೇಯರ್ ತಮ್ಮ ಜರ್ಸಿ ರಿಮೂವ್ ಮಾಡಿ ಗ್ರೌಂಡ್ನಲ್ಲಿ ಹೀಗೆ ಗೋಲ್ ಹೊಡೆದೆ ಕ್ಷಣಗಳನ್ನು ನೆನಪು ಮಾಡಿಕೊಂಡು ಸಂತಸಪಡುತ್ತಾರೆ ಎಷ್ಟು ಎಗ್ಸೈಟ್ಮೆಂಟ್ ಆಗಿರುತ್ತಾರೆ ಮ್ಯಾಚ್ ಗೆದ್ದ ಖುಷಿಯನ್ನು ಒಂದು ಕಡೆ ಮ್ಯಾಚ್ ಗೆದ್ದ ಮೇಲೆ ಎಂಜಾಯ್ ಮಾಡಿದ್ಯಲ್ಲ ಈ ರೀತಿ ಆಕ್ಸಿಡೆಂಟ್ ಆಗಬಾರದು ಏನೋ ಒಂತರ ಬೇಜಾರ್ ಆಗುತ್ತೆ ಅಲ್ವಾ ಇಲ್ಲೊಬ್ಬ ಕ್ರಿಕೆಟರ್ ವಿಕೆಟ್ ಪಡೆದ ಖುಷಿಯಲ್ಲಿ ತಮ್ಮ ಖುಷಿಯಲ್ಲಿ ಶೋ ತೆಗೆದು ಫೋನ್ ರೀತಿ ವರ್ಕ್ ಮಾಡುತ್ತಾನೆ ಎಂದು ಇಂತಹ ಹಲವು ವಿಚಿತ್ರಗಳನ್ನು ಮತ್ತು ಸೆಲೆಬ್ರಿಟಿಗಳನ್ನು ನೋಡಿದಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *