ನಂದಿ ಬಸವನ ಪ್ರಾಣ ಕಾಪಾಡಲು ಬಂದ ನಾಗರಹಾವು ಮುಂದೆ ಏನಾಯಿತು ನೀವೇ ನೋಡಿ.... - Karnataka's Best News Portal

ತೆಲಂಗಾಣ ರಾಜ್ಯದ ಕುಕುಟ್ ಪಲ್ಲಿ ಎಂಬ ಊರಿನಲ್ಲಿ ಸುಕುಮಾರ್ ಎಂಬ ರೈತ ವಾಸವಾಗಿರುತ್ತಾನೆ ಸುಕುಮಾರ್ ವ್ಯವಸಾಯ ಮಾಡುವುದರ ಜೊತೆಗೆ 2 ಹಸು ಮತ್ತು 1 ಎತ್ತು ಸಾಕುತ್ತಿರುತ್ತಾನೆ ಹಸುಗಳಿಂದ ಬಂದ ಹಾಲನ್ನು ಮಾರಿ ಜೀವನ ಮಾಡುತ್ತಿದ್ದ ಮನೆಯ ಸ್ವಲ್ಪ ದೂರದಲ್ಲಿ ಭಗವಂತ ಶಿವನದೇವಸ್ಥಾನ ಇತ್ತು ದೇವಸ್ಥಾನದಲ್ಲಿ ಪೂಜೆ ಮಾಡುವುದಕ್ಕೆ ದೂರದ ಊರುಗಳಿಂದ ಬರುತ್ತಿದ್ದರು ದೇವಸ್ಥಾನದ ರಕ್ಷಣೆಯೆನ್ನುವುದು ನಾಗದೇವತೆ ಮಾಡುತ್ತಿದ್ದರು ದೇವಸ್ಥಾನದ ಹೊರಗೆ ಸುಕುಮಾರ್ ಪ್ರತಿದಿನ ಎತ್ತನ್ನುಕಟ್ಪಿ ಶಿವನ ದರ್ಶನ ಮಾಡುತ್ತಿದ್ದ ದೇವಸ್ಥಾನದ ಹೊರಗೆ ಕಟ್ಟುತ್ತಿದೆ ಎತ್ತನ್ನು ಬಂದ ಭಕ್ತರು ಶಿವನನಂದಿ ಇದ್ದಹಾಗೆ ಇದೆ ಎಂದು ಹೇಳಿ ಎತ್ತಿಗೆ ಪೂಜೆ ಮಾಡಿ ಹಾರ ಹಾಕಿ ದಕ್ಷಿಣೆ ಕೊಟ್ಟು ಹೋಗುತ್ತಿದ್ದರು. ಬೆಳಗ್ಗೆಯಿಂದ ಸಂಜೆಯ ತನಕ ಎತ್ತು ದೇವಸ್ಥಾನದ ಹೊರೆಗೆ ಕಟ್ಟಿತ್ತಿತ್ತು.

ಸುಕುಮಾರ್ ಬಳಿ ಒಂದು ಎಕರೆ ಗದ್ದೆ ಇದು ಬಹಳ ದಿನಗಳಿಂದ ಬೇಸಾಯ ಮಾಡಿರಲ್ಲ ಒಂದು ದಿನ ಸುಕುಮಾರ್ ಗದ್ದೆಯಲ್ಲಿ ಅಕ್ಕಿ ಬೆಳೆಯಬೇಕು ಎಂದು ದೇವಸ್ಥಾನದ ಹೊರಗೆ ಕಟ್ಟಿದ್ದ ಎತ್ತನ್ನು ಭೂಮಿಗೆ ಕರೆದುಕೊಂಡು ಬಂದರೆ ಎತ್ತು ಬಹಳ ದಿನ ಕೆಲಸ ಮಾಡದೆ ಸೋಮಾರಿ ಆಗಿತ್ತು. ಎತ್ತಿನ ಕೈಯಲ್ಲಿ ಎಷ್ಟೇ ಕೆಲಸ ಮಾಡಬೇಕು ಎಂದುಕೊಂಡರೆ ಅದು ಮಾಡುತ್ತಿರಲಿಲ್ಲ ಇದರಿಂದ ಬೇಸರಗೊಂಡ ಸುಕುಮಾರ್ ಎತ್ತನ್ನು ಮಾರಬೇಕು ಎಂದು ನಿರ್ಧರಿಸಿ ಒಬ್ಬ ವ್ಯಕ್ತಿಗೆ ಎತ್ತನ್ನು ಮಾರಲು ಮುಂದಾದ ನಂತರ ದೇವಸ್ಥಾನದ ಮುಂದೆ ಬಂದು ಎತ್ತನ್ನು ತೆಗೆದುಕೊಂಡು ಹೋಗುವಂತೆ ಸುಕುಮಾರ್ ಹೇಳಿದ ಈ ಸಂದರ್ಭದಲ್ಲಿ ಅವನ ಜೊತೆ ಹೋಗಲು ಹಟ ಮಾಡುತ್ತಿರುವಾಗ ಆ ವ್ಯಕ್ತಿ ಎತ್ತಿಗೆ ಹೊಡೆಯುತ್ತಾನೆ ಆಗ 5 ತಲೆ ನಾಗರಹಾವು ಬಂದು ಎತ್ತಿನ ಸುತ್ತಲೂ ನಿಂತುಕೊಳ್ಳುತ್ತದೆ ಸುಕುಮಾರ್ ಮತ್ತು ಅವ್ಯ ವ್ಯಕ್ತಿ ಭಯದಿಂದ ಹೊರಟುಹೋಗುತ್ತಾರೆ.

By admin

Leave a Reply

Your email address will not be published. Required fields are marked *