ನಂಬಿದವರ ಕಾಪಾಡುವ ಕುಕ್ಕೆ ಸುಬ್ರಮಣ್ಯ ನಾಗಾರಾಜನ ಆಶಿರ್ವಾದ ಈ 3 ರಾಶಿಗೆ ನಾಲ್ಕು ವರ್ಷ ಎಲ್ಲಾ ಜಯದ ಹಾದಿ ಧನಯೋಗ ಕೂಡಿ ಬಂದಿದೆ - Karnataka's Best News Portal

ಮೇಷ ರಾಶಿ:- ಈದಿನ ಬಹಳಷ್ಟು ಕೆಲಸ ನಿಮ್ಮ ಮುಂದೆ ಬರಬಹುದು ಬೇಗ ಕೆಲಸಗಳನ್ನು ಬೇಗನೆ ಮುಗಿಸಿ ಬೇರೆ ಕೆಲಸಕ್ಕೆ ಸಮಯ ಬೇಕಾಗಿರುತ್ತದೆ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಹಣಕಾಸಿನ ಪರಿಸ್ಥಿತಿಯಲ್ಲಿ ಕಷ್ಟ ಇರುವವರಿಗೆ ಸಹಾಯ ಮಾಡಿ ಒಳಿತಾಗುತ್ತದೆ ಸ್ವಲ್ಪ ನೀವು ಒಂಟಿತನ ಅನುಭವಿಸುವ ಸಾಧ್ಯತೆ ಇದೆ ಶಾಂತಿಯಿಂದ ಇರಿ ಎಲ್ಲವೂ ಸರಿ ಹೋಗುತ್ತದೆ ಕೆಲಸದ ಒತ್ತಡವು ಕೂಡ ಇರುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಾಗಿರುತ್ತದೆ ಕೆಲಸ ಕಾರ್ಯಕ್ಕೆ ಸ್ನೇಹಿತರು ಸಹಾಯ ಪಡೆಯಿರಿ ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿವೆ ಸಂಸಾರದಲ್ಲಿ ತೃಪ್ತಿ ಸಮಾಧಾನ ಕಂಡುಬರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಷಭ ರಾಶಿ:- ಉತ್ತಮ ಜನರೊಂದಿಗೆ ಭೇಟಿ ಇದರಿಂದ ಒಳ್ಳೆಯದಾಗುತ್ತದೆ ವ್ಯಾಪಾರದ ಅಭಿವೃದ್ಧಿಯಾಗಲು ಸಹಾಯ ಮಾಡುತ್ತದೆ ಯಾವುದು ಧಾರ್ಮಿಕ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತೇರಿ ಹಣದ ವಿಚಾರದಲ್ಲಿ ಏರುಪೇರಾಗುವ ಸಾಧ್ಯತೆ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ ವಿಶೇಷವಾಗಿ ಹುದ್ದೆಗಳು ನಿಮ್ಮ ಯಜಮಾನರ ಅಥವಾ ಮಾಲೀಕರ ಮುಂದೆ ಸಭ್ಯ ನಡತೆಯಿಂದ ಇರಬೇಕು ತಾಳ್ಮೆಯಿಂದ ಇರಬೇಕು ಕುಟುಂಬ ಜೀವನ ಸಂತೋಷವಾಗಿರುತ್ತದೆ ಹೊಸ ಕೆಲಸ ಮಾಡಲು ಮುಂದೆ ಹೋಗುತ್ತೀರಿ ನಿಮ್ಮದು ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ:– ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ ಇದರಲ್ಲಿ ಯಶಸ್ಸನ್ನು ಪಡೆಯುತ್ತೀರಿ ನೀವು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿರೆ ಅವರು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ. ನೀವು ವಿಶ್ವಾಸದಿಂದ ಇರಿ ಶೀಘ್ರದಲ್ಲಿ ಯಶಸ್ವಿಯಾಗುತ್ತೀರಿ ಹಣದ ವಿಚಾರದಲ್ಲಿ ಜಾಗ್ರತೆ ಕುಟುಂಬ ವಿವಾದವನ್ನು ತಪ್ಪಿಸಿ ಮನೆಯಲ್ಲಿ ಗುರು ಹಿರಿಯರ ಮಾತನ್ನು ಕೇಳಿ ಆದಷ್ಟು ಅವರ ಜೊತೆ ಜಗಳ ಆಡುವುದನ್ನು ಬಿಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕಟಕ ರಾಶಿ:- ನೀವು ಯಾವುದೇ ಪಾನಿ ತೆಗೆದುಕೊಳ್ಳುವುದು ಎಚ್ಚರಿಕೆಯಿಂದ ಇರಿ ಮಸಾಲೆ ಪದಾರ್ಥಗಳಿಂದ ದೂರವಿರಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ ಕುಟುಂಬದ ಜೀವನದಲ್ಲಿ ಅಶಾಂತಿ ಇರುತ್ತದೆ ಬಹಳಷ್ಟು ತಾಳ್ಮೆಯಿಂದ ಇರಬೇಕು ಕೋಪದಿಂದ ಎಂದು ಮಾತನಾಡಬೇಡಿ ನಿಮ್ಮ ಅದೃಷ್ಟಕ್ಕೆ ಉತ್ತಮ ದಿನವಾಗಿರುತ್ತದೆ ಕೆಲವರು ನಿಮಗೆ ಬೆಂಬಲಿಸುತ್ತಾರೆ ಅಂತ ಜನರನ್ನು ಗುರುತಿಸಬೇಕಾಗುತ್ತದೆ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು ಕೃಷಿ ಮತ್ತು ತೋಟಗಾರಿಕೆ ಮಾಡುತ್ತಿದ್ದರೆ ಹೆಚ್ಚಿನ ಗಮನ ನೀಡಿ ನೀವು ಯಾವುದೇ ಕೆಲಸ ಮಾಡುವ ಮುನ್ನ ಗುರುಹಿರಿಯರ ಹಾಗೂ ನಿಮ್ಮ ಕುಲದೇವರ ಆಶೀರ್ವಾದ ಪಡೆದ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮದು ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ:- ಯಾವುದೇ ರೀತಿ ಆರೋಗ್ಯದ ಸಮಸ್ಯೆ ಇದ್ದರೆ ವೈದ್ಯರ ಬಳಿ ಹೋಗುವುದು ಉತ್ತಮ ಇವು ಕೆಲವು ಕಾರಣಗಳಿಂದ ಕೋಪ ಮಾಡಿಕೊಳ್ಳಬಹುದು ಆದರೆ ತಾಳ್ಮೆಯಿಂದ ಇರಿ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆಯಿದೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿ-ಪ್ರೇಮ-ಪ್ರಣಯ ಇರಿ ಸ್ವಲ್ಪ ಆರ್ಥಿಕ ಪರಿಸ್ಥಿತಿಯಲ್ಲಿ ಹಣದ ವಿಚಾರದಲ್ಲಿ ದೀರ್ಘ ಕಾಲದ ಸಾಲದಿಂದ ತೊಂದರೆ ಅನುಭವಿಸುತ್ತಿದ್ದ ಅಂತಹ ಸಾಲವನ್ನು ತೀರಿಸುವ ಸಾಧ್ಯತೆಯಿದೆ
ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಕನ್ಯಾ ರಾಶಿ:- ನಿಮ್ಮ ಕುಟುಂಬ ಜೀವನವು ಶಾಂತಿ ಮತ್ತು ನೆಮ್ಮದಿ ಇಂದ ಇರುತ್ತದೆ ಕುಟುಂಬದ ಸಂಪೂರ್ಣ ಬೆಂಬಲ ಪಡೆಯುತ್ತೀರಿ ಯಾವುದೇ ಸಮಸ್ಯೆ ಗೊಂಡಿದ್ದಾರೆ ಹಿರಿಯ ಅಧಿಕಾರಿಗಳೊಂದಿಗೆ ಧೈರ್ಯವಾಗಿ ಹೇಳಿ ವ್ಯಾಪಾರದಲ್ಲಿ ಸ್ವಲ್ಪ ಅಡತಡೆ ಹಾಗೂ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ದೊಡ್ಡವರ ಜೊತೆ ಮಾಡುವವರು ಮಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ನೀವು ಯಾವುದೇ ಕಾರಣಕ್ಕೂ ಬುದ್ಧಿವಂತರಾಗಿರಬೇಕು ನಿಮ್ಮ ಅದೃಷ್ಟ ಸಂಖ್ಯೆ 3 ನಿಮ್ಮ ಅದೃಷ್ಟ ಬಣ್ಣ ಹಳದಿ

ತುಲಾ ರಾಶಿ:- ಕೆಲಸ ದೃಷ್ಟಿಂದ ನಿಮಗೆ ಉತ್ತಮವಾಗಿರುತ್ತದೆ ಈಗಿನ ಆರಂಭದಲ್ಲಿ ಒಂದಿಷ್ಟು ಒತ್ತಡಗಳು ಉಂಟಾಗಬಹುದು ಈ ಸಮಯದಲ್ಲಿ ಸಣ್ಣ ಕೆಲಸವು ಕೂಡ ಒಂದಿಷ್ಟು ಎಚ್ಚರಿಕೆಯಿಂದ ಮಾಡಿ ನಿಮ್ಮ ವ್ಯವಹಾರ ಮತ್ತು ವೈಯಕ್ತಿಕ ಸಮಯದಿಂದ ಇದ್ದ ಸಮಸ್ಯೆಗಳು ಇಂದು ದೂರವಾಗುವ ಸಾಧ್ಯತೆ ಇದೆ ಇಂದು ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡುವುದಾದರೆ ಇಂದು ನಿಮ್ಮ ಕುಟುಂಬ ಅಸಮಾಧಾನ ವಿವರಿಸಲು ಸಾಧ್ಯ ವಾಗುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಇನ್ನು ವ್ಯಾಪಾರ-ವ್ಯವಹಾರದಲ್ಲಿ ಲಾಭ ನಿರೀಕ್ಷೆ ಮಾಡಬಹುದು ದುಡಿತದಲ್ಲಿ ಹೊಸ ಜವಾಬ್ದಾರಿ ಸಿಗುತ್ತದೆ ಇಂದು ತಾಳ್ಮೆ ಮತ್ತು ಶಾಂತಿಯಿಂದ ಇರಿ ಭೂಮಿ ಖರೀದಿ ವಾಹನ ಖರೀದಿ ಇಂದ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ನೀವು ನಿಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸಿದ್ದರೆ ಮೊದಲು ನಿಮ್ಮ ನಕಾರಾತ್ಮಕ ಆಲೋಚನೆಯಿಂದ ದೂರ ಬನ್ನಿ ದೇವರ ಮೇಲೆ ನಂಬಿಕೆ ಇಡಿ ಇದರಿಂದ ಎಲ್ಲಾ ಸಮಸ್ಯೆಗಳು ಶ್ರೀಘ್ರವಾಗಿ ಪರಿಹಾರವಾಗುತ್ತದೆ ಉದ್ಯೋಗದಲ್ಲಿರುವ ಜನರು ಸಂಪೂರ್ಣವಾಗಿ ಗಮನವಿಟ್ಟು ನಿಮ್ಮ ಯಜಮಾನರು ಅಥವಾ ಮಾಲೀಕರು ಕೊಟ್ಟಂತಹ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಬೇಕು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:– ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುತ್ತಾರೆ ಹೊಸ ವಿಷಯ ಭಾಷೆ ಹೊಸ ಹೊಸ ಕೋರ್ಸ್ ಕಾಣಬಹುದು ಕೆಲಸದಲ್ಲಿ ಜನರು ಶ್ರದ್ಧೆಯನ್ನು ಮೆಚ್ಚುತ್ತಾರೆ ಹಣಕಾಸಿನ ವಿಚಾರದಲ್ಲಿ ಒಳಿತು ಹಳೆಯ ಸಮಸ್ಯೆಯಿಂದ ದೂರವಿರಿ ನಿಮ್ಮ ಅದೃಷ್ಟ ನಿಮ್ಮನ್ನ ಬೆಂಬಲಿಸುತ್ತದೆ ಮೋಸದ ಜಾಲ ಗಳಿಂದ ಆದಷ್ಟು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಮಧ್ಯವರ್ತಿಗಳಿಂದ ದೂರವಿರುವುದು ಒಳ್ಳೆಯದು ಹೊಸ ಕೆಲಸದ ಪ್ರಯತ್ನ ನಿಮ್ಮಿಂದ ನಡೆಯಲಿದೆ ಪ್ರೇಮದ ವಾತಾವರಣ ನಿರ್ಮಿಸಲು ಪ್ರಯತ್ನಿಸಿ ಎಲ್ಲರೂ ವಿಶ್ವಾಸವನ್ನು ಕಾಯ್ದುಕೊಳ್ಳಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಆಗುವ ಸಾಧ್ಯತೆ ಎಷ್ಟು ಬೇಕು ಅಷ್ಟು ಮಾತ್ರ ಖರ್ಚು ಮಾಡಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ವ್ಯಾಪಾರದ ಬಗ್ಗೆ ವಿಶೇಷವಾದ ಚಿಂತನೆಯ ಮಾಡುವಿರಿ ಹಲವಾರು ದಿನದಿಂದ ವ್ಯವಹಾರ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ವ್ಯವಹಾರ ಮತ್ತು ಹಣಕಾಸಿನ ವಿಚಾರದಲ್ಲಿ ಸುಧಾರಣೆಯಾಗಬೇಕು ಎಂದರೆ ಸೋಮಾರಿತನ ಮತ್ತು ಅಲಕ್ಷತನ ಬಿಡಬೇಕು ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು ಯಾವುದೇ ಕಾರಣವಿಲ್ಲದಿದ್ದರೂ ಚಿಂತೆ ಮತ್ತು ಅಸಮಾಧಾನ ಹೊಂದುತ್ತೀರಿ ದುಷ್ಟ ಜನರಿಂದ ದೂರವಿರಿ ಧೈರ್ಯ ಮತ್ತು ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ಅವರಿಂದ ದೂರವಿರಿ ಬರಬೇಕಾದ ಹಣ ಮತ್ತೆ ಬರಲಿದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ನಿಮ್ಮ ವ್ಯವಹಾರ ದೊಂದಿಗೆ ನಿಮ್ಮ ಸಂಬಂಧಿಕರೊಂದಿಗೆ ಉತ್ತಮ ವಾಗಿರಿ ನಿಮ್ಮ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ಕೆಲವು ಅತಿಥಿಗಳು ಸಂಜೆ ಮನೆಗೆ ಬರಬಹುದು ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ಜವಾಬ್ದಾರಿ ಸಿಗುತ್ತದೆ ಚಿಂತೆ ಮಾಡಬೇಡಿ ಆತಂಕ ಕೊಳ್ಳಬೇಡಿ ಒಳ್ಳೆದಾಗುತ್ತದೆ ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಮಾಧಾನ ಕಾರ್ಯವಾಗಿರುತ್ತದೆ ಕುಟುಂಬದವರಿಗೆ ಉತ್ತಮ ಸಮಯ ಕಳೆಯಿರಿ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ವ್ಯಾಯಾಮ ಯೋಗ ಧ್ಯಾನವನ್ನು ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮೀನ ರಾಶಿ:– ನಿಮ್ಮ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯುತ್ತಿರಿ ತುಂಬಾ ಖರ್ಚು ಗಳಿರುತ್ತವೆ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಣ್ಣುಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಾಡಬಹುದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರೆ ಒಳ್ಳೆಯ ಸೂಕ್ತ ಸಮಯ ಎಂದು ಹೇಳಬಹುದು ನಿಮ್ಮ ಯೋಜನೆ ಅದೇ ರೀತಿ ಮುಂದುವರಿಯುತ್ತದೆ ಕಣ್ಣು ಮುಚ್ಚಿ ಸಹೋದ್ಯೋಗಿಗಳನ್ನು ನಂಬು ಹೋಗಬೇಡಿ ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ದುಡ್ಡು ಖರ್ಚು ಮಾಡುವಂತಹ ಪರಿಸ್ಥಿತಿ ಯಲ್ಲಿ ದ್ದೀರಿ ಅದನ್ನು ತಪ್ಪಿಸಿ ಕಷ್ಟದಿಂದ ಯಾರಾದರೂ ಬಂದರೆ ಅವರನ್ನು ದೂರ ತಳ್ಳಬೇಡಿ ಕೈಲಾದಷ್ಟು ಸಹಾಯ ಮಾಡಿ ನಿಮ್ಮ ಆರೋಗ್ಯದ ಡೇ ಸ್ವಲ್ಪ ಗಮನ ಹರಿಸಿ ಯೋಗ ಮತ್ತು ಧ್ಯಾನವನ್ನು ಮಾಡಿ ಆರೋಗ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *