ನೀವು 6 ಗಂಟೆ ನನ್ನ ಜೊತೆ ಏನ್ ಬೇಕಾದ್ರು ಮಾಡಬಹುದು ಏನಿದು ಇಂಟರೆಸ್ಟಿಂಗ್ ಸ್ಟೋರಿ.!! - Karnataka's Best News Portal

1974 ರಲ್ಲಿ ಇಟಲಿಯಲ್ಲಿ ಒಂದು ಶೋ ಅನ್ನು ಆಯೋಚನೆ ಮಾಡುತ್ತಾರೆ ಆ ಸ್ಟೇಜ್ ಶೋನಲ್ಲಿ ತುಂಬಾ ಜನ ಪಾಲ್ಗೊಂಡಿರುತ್ತಾರೆ ಮರಿನ ಅಬ್ರುಮೂವಿಕ್ ಎಲ್ಲರಿಗೂ ಒಂದು ಚಾಲೆಂಜ್ ಕೊಡುತ್ತಾರೆ ಆ ಚಾಲೆಂಜಿಂಗ್ ಇತ್ತು ಅಂದರೆ ಆ ಚಾಲೆಂಜ್ ಕೇಳಿ ಅಲ್ಲಿರುವವರ ತಲೆತಿರುಗುತ್ತದೆ ಅಲ್ಲಿಯವರೆಗೆ ಯಾರೂ ಸಹ ಅಂತಹ ಚಾಲೆಂಜ್ ಹಾಕಿರಲಿಲ್ಲ, ಎಲ್ಲರು ಮೇಲೆ ಬೆರಳಿಡುವಂತ ಚಾಲೆಂಜ್ ಅದು. ಅಷ್ಟಕ್ಕು ಆಕೆ ಎಂತಹ ಚಾಲೆಂಜ್ ಕೊಡುತ್ತಾರೆ ಗೊತ್ತಾ ನಾನು 6 ಗಂಟೆ ಒಂದು ಕಡೆ ಏನು ಮುಖದ ಭಾವನೆಗಳನ್ನು ಬದಲಿಸಿದೆ ನಿಂತು ಕೊಳ್ಳುತ್ತೇನೆ ಈ ಸ್ಟೇಜ್ ಮೇಲೆ ಇರುವ ಟೇಬಲ್ ಮೇಲೆ ಎಲ್ಲ ರೀತಿಯ ಮಾರಣಾಂತಿಕ ಆಯುಧಗಳು ಅಂದರೆ ಚಾಕು,ಕತ್ತರಿ, ಗನ್, ಬ್ಲೇಡ್, ಮುಳ್ಳುಗಳು, ಚೈನ್ ಹೀಗೆ 72 ವಿಧವಾದ ವಸ್ತುಗಳಿವೆ ಈ ಹಾಲ್ ನಲ್ಲಿ ಇರುವ ಪ್ರತಿಯೊಬ್ಬರೂ 6 ಗಂಟೆ ಸಮಯ ನನ್ನನ್ನು ಏನು ಬೇಕಾದರೂ ಮಾಡಬಹುದು.

ನೀವು ಏನಾದರೂ ಮಾಡಿ ನಾನು ರಿಯಾಕ್ಟ್ ಆಗೋ ರೀತಿ ಮಾಡಬೇಕು. ಅಲ್ಲಿರುವ ಪ್ರೇಕ್ಷಕರು ಈಕೆಯನ್ನು ಏನು ಬೇಕಾದರೂ ಮಾಡಬಹುದು ಮತ್ತು ಈಕೆಯ ವಿಷಯದಲ್ಲಿ ಎಷ್ಟು ದೂರ ಬೇಕಾದರೂ ಹೋಗಬಹುದು. 1946 ನವೆಂಬರ್ 30 ನೇ ತಾರೀಕು ಸರ್ಬಿಯ ಎಂಬ ದೇಶದಲ್ಲಿ ಮರಿನಾ ಅವರು ಜನನವಾಗುತ್ತದೆ ಆರು ವರ್ಷ ಆಗುವವರೆಗು ತನ್ನ ಅಜ್ಜಿಯ ಮನೆಯಲ್ಲಿ ಬೆಳೆಯುತ್ತಾರೆ ಏಕೆಂದರೆ ಅವರ ತಂದೆ ತಾಯಿ ಯಾವಾಗಲೂ ಜಗಳವಾಡುತ್ತಿರುತ್ತಾರೆ ತಮ್ಮ ಹುಟ್ಟಿದ ನಂತರ ಆಕೆ ತಂದೆ-ತಾಯಿ ಹತ್ತಿರ ಹೋಗುತ್ತಾರೆ. ಚಿಕ್ಕವಯಸ್ಸಿನಿಂದಲೂ ಸೋಲೋ ಪರ್ಫಾರ್ಮೆನ್ಸ್ ಕೊಡೋದು ತುಂಬಾನೇ ಇಷ್ಟ ಹಾಗಾಗಿ ಹಾರ್ಟ್ ಕ್ಲಾಸಿಗೆ ಹೋಗೋಕೆ ಶುರುಮಾಡುತ್ತಾಳೆ ಆದರೆ ಅವರ ಅಪ್ಪ ಅಮ್ಮ ತುಂಬಾ ಸ್ಟ್ರಿಕ್ಟ್ ಆಗಿರೋದರಿಂದ ಅವರಿಗೆ ಆರ್ಟ್ ಕ್ಲಾಸ್ ಗೆ ಹೋಗಲು ಸಾಧ್ಯ ಆಗಲಿಲ್ಲ.

By admin

Leave a Reply

Your email address will not be published. Required fields are marked *