ಯಪ್ಪಾ ..ಒಂದ್ಸಲಾ ಆದ್ರೂ ಇವರ ಟ್ಯಾಲೆಂಟ್ ನೋಡಲೆಬೇಕು ಗುಂಡಿಗೆ ಗಟ್ಟಿ ಮಾಡಿಕೊಂಡು ನೋಡಿ... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಅದ್ಭುತ ಕರವಾದ ಅಂತಹ ಮಾಹಿತಿಯಾಗಿದೆ ಜಗತ್ತಿನಲ್ಲಿ ಅದೆಷ್ಟೋ ಟ್ಯಾಲೆಂಟ್ ನೋಡ್ತಾ ಇದ್ದೀವಿ ಆದರೆ ನಮ್ಮ ಗೊತ್ತಿರುವುದು 1 ಪರ್ಸೆಂಟೇಜ್ ಅಷ್ಟೇನೆ 99 ಪರ್ಸೆಂಟೇಜಿನ ನೋಡಬೇಕು ಎಂದರೆ ಬೇಜಾನ್ ನೋಡಬೇಕಾಗುತ್ತೆ ಇವತ್ತಿನ ಈ ಒಂದು ಮಾಹಿತಿಯಲ್ಲಿ ಒಂದಷ್ಟು ಟ್ಯಾಲೆಂಟ್ ಅನ್ನು ನಿಮ್ಮ ಮುಂದೆ ಇಡ್ತಾ ಇದ್ದೀನಿ ಒಬ್ಬರದು ಟ್ಯಾಲೆಂಟು ಆಶ್ಚರ್ಯವೆನಿಸುತ್ತದೆ ಹೌದು ಇಲ್ಲಿ ಒಬ್ಬ ವ್ಯಕ್ತಿ ಇದ್ದಾನೆ ಅವನ ಒಂದು ಟ್ಯಾಲೆಂಟು ಅದ್ಭುತ ಇರಿಸುತ್ತದೆ ದಿಂಬು ನ್ನು ಒಂದು ಬೆರಳಲ್ಲಿ ತಿರುಗಿಸುತ್ತಾನೆ ಅಂದರೆ ತಪ್ಪಾಗಿ ಇರುತ್ತೆ ಅದರ ಜೊತೆಗೆ ಲ್ಯಾಪ್ಟಾಪ್ ಟಿವಿ ಹಾಗೆನೆ ದೊಡ್ಡ ಕನ್ನಡಿ ಜೊತೆಗೆ ತಿರುಗಿಸುತ್ತಾನೆ ಎಂದರೆ ಈತನಿಗೆ ಶಭಾಸ್ ಹೇಳಬೇಕು ಸೈಕಲ್

ತುಳಿಯುವುದು ಎಲ್ಲರಿಗೂ ಗೊತ್ತೇ ಇದೆ ಆದರೆ ಇಲ್ಲಿ ನಡೆಯುವಂತಹ ಒಂದು ಅಚ್ಚರಿ ಈಕೆ ಒಂದು ಸ್ಪೀಡ್ ನಾ ಯಾರು ಕೂಡ ಟಚ್ ಮಾ
ಡಕ್ಕಾಗಲ್ಲ ಇವರ ಒಂದು ಸ್ಪೀಡ್ ನೋಡಿದರೆ ಯಾರು ಬೇಕಾದರು ಫಿದಾ ಹಾಕುತ್ತಾರೆ ಅವರು ಹೊಡೆದಿರೋ ಸ್ಟೈಲ್ ನೋಡಿ ಪಂಚ್ ಮಾರ್ಕನ ನೋಡಬೇಕು ಯಾರೆಂದು ಯಾವ ಸ್ಪೀಡಲ್ಲಿ ಬಂತು ಅಂತ ಅವನು ಊಹೇನೂ ಕೂಡ ಮಾಡಲು ಸಾಧ್ಯವಿಲ್ಲ ಎನ್ಜಾಯ್ಮೆಂಟ್ ನಂದು ಎಷ್ಟು ವಿಚಿತ್ರಗಳು ನೀಡುತ್ತಾರೆ. ಎಂದು ನೀವು ಕಾಣಬಹುದು ಮೇಲಿಂದ ಕೆಳಕ್ಕೆ ಬಿದ್ದರೆ ಅದೇ ರೇಂಜಿನಲ್ಲಿ ಮನುಷ್ಯ ಹೇಗಿರುತ್ತೆ ಇಂತಹ ಇಂಟರೆಸ್ಟಿಂಗ್ ಸ್ಟೋರಿ ಮತ್ತು ವಿಡಿಯೋ ವನ್ನು ನೋಡ್ಲಿಕ್ಕೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಎಂಜಾಯ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *