ರಜನಿಕಾಂತ್ ಮನೆ ಮೇಲಿರುವ ಗುಡಿಸಲು ಹಿಂದೆ ಇರುವ ಸತ್ಯ ಮೊದಲ ಬಾರಿ ಕೇಳಿ.. ಇಂಟರೆಸ್ಟಿಂಗ್ ಸ್ಟೋರಿ...!! - Karnataka's Best News Portal

ನಮಸ್ತೆ ಸ್ನೇಹಿತರೆ ಇಡೀ ದೇಶದಾದ್ಯಂತ ಹಾಗೂ ವಿಶ್ವಾದ್ಯಂತ ಇತಿಹಾಸವನ್ನೇ ಸೃಷ್ಟಿಸಿದೆ ಅಂತಹ ರಜನಿಕಾಂತ್ ಅವರು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅವರ ಒಂದೊಂದು ಸ್ಟೈಲಿಂಗ್ ಅವರನ್ನೊಂದು ಡೈಲಾಗುಗಳು ಮರೆಯದಕ್ಕೆ ಅಸಾಧ್ಯ ಮತ್ತು ಇಂತಹ ಕಲಾವಿದ ನಮ್ಮ ಭಾರತ ದೇಶದಲ್ಲಿ ನಮಗೆ ಸಿಕ್ಕಿರುವುದು ಪುಣ್ಯ ರಜನಿಕಾಂತ್ ಚಿತ್ರಗಳಿಗಿಂತ ಮಿಗಿಲಾಗಿ ತನ್ನ ಸಿಂಪ್ಲಿಸಿಟಿ ಇಂದ ಸೂಪರ್ ಸ್ಟಾರ್ ಆಗಿದ್ದಾರೆ ತನು ಪ್ರಾರಂಭಿಕ ದಿನಗಳಲ್ಲಿ ತುಂಬಾ ಕಷ್ಟಪಟ್ಟವರು ಅವರ ಇತಿಹಾಸ ಪುಟಗಳಲ್ಲಿ ಒಂದು ಗುಡಿಸಲು ಮನೆ ತುಂಬಾ ದೊಡ್ಡ ಪಾತ್ರ ವಹಿಸಿದೆ ಗುಡಿಸಲು ಕಥೆ ಏನು ಎಂಬುದನ್ನು ನೋಡೋಣ ಬನ್ನಿ ಅವಕಾಶ ಅನಿಸಿ ಮದ್ರಾಸ್ ಗೆ ಬಂದ ರಜನಿ ಕೈಯಲ್ಲಿ ದುಡ್ಡಿಲ್ಲದೆ ಒಂದು ಬಿಲ್ಡಿಂಗ್ ಮೇಲೆ ಗುಡಿಸಲಿನ ಬಾಡಿಗೆ ತೆಗೆದುಕೊಂಡು ವಾಸವಿದ್ದರೂ ಅಲ್ಲಿಂದ ಹೋಗಿ ಸಿನಿಮಾ ಅವಕಾಶಗಳನ್ನು ಅಲೆದಾಡುತ್ತಿದ್ದರು ಕೊನೆಗೆ
ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು ಹಾಗೂ ನಡೆಸಿದಂತಹ ಜನ ಸ್ವಲ್ಪ

ದುಡ್ಡು ಬಂದ ನಂತರ ಬೇರೆ ಕಡೆ ಮನೆ ಮಾಡಿದರು ರಜನಿಕಾಂತ್ ಹೀರೋ ಆಗಿ ಒಂದು ಹಂತಕ್ಕೆ ಬಂದಾಗ ತಾನು ವಾಸವಿದ್ದ ಗುಡಿಸಲು ತೆಗೆದುಕೊಳ್ಳಲು ಬಯಸಿದ್ದರು ಎಷ್ಟೇ ದುಡ್ಡಾದರೂ ಸರಿ ಅದನ್ನು ನಾನು ತೆಗೆದುಕೊಳ್ಳಬೇಕು ಎಂದು ಬಳಕೆಯಲ್ಲಿದ್ದರೂ ಆದರೆ ಮಾಲಿಕ ಒಪ್ಪಿಕೊಳ್ಳಲಿಲ್ಲ ರಜನಿ ತನ್ನ ಹಳೆಯ ನೆನಪಿಗಾಗಿ ರಜನಿ ತನ್ನ ಹಳೆ ನೆನಪು ಕೊಳ್ಳುವುದು ಕರೆಸಿಕೊಳ್ಳುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು ಆದರೆ ಆಲೋಚನೆಯೇ ಬೇರೆ ತಾನು ಎಷ್ಟೇ ಎತ್ತರಕ್ಕೆ ಬೆಳೆದರು ತಲೆಗೆ ಅಹಂಕಾರ ಬರೆದೆ ನಾನು ಯಾರು ನನ್ನ ಮೂಲವೇನು ಎಲ್ಲಿಂದ ಬಂದಿದ್ದೇನೆ ಏನು ಸಲುವಾಗಿ ಗುಡಿಸಲು ಕರಿದಿಸಲು ಮುಂದಾದರು ಮುಂದೇನಾಯಿತು ಎಂಬ ರಹಸ್ಯ ಕಾರ್ಯ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವಂತ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *