ಹೆಂಗಸರ ಹಾಗು ಗಂಡಸರ ಪರ್ಸ್ ನಲ್ಲಿ ಯಾವ ವಸ್ತು ಇಟ್ಟರೆ ಸದಾ ಹಣ ತುಂಬಿರುತ್ತದೆ..... - Karnataka's Best News Portal

ಹೆಂಗಸರು ಯಾವಾಗಲೂ ರೆಡ್ ಕಲರ್, ಪರ್ಪಲ್, ಗ್ರೀನ್ ಈ ಮೂರು ಕಲರ್ ನ ಪರ್ಸ್ ಗಳನ್ನು ಉಪಯೋಗಿಸ ಬೇಕು ಕಪ್ಪನ್ನು ನೀವು ಉಪಯೋಗ ಮಾಡಬೇಡಿ ಗ್ರಹಗಳ ಆಧಾರವಾಗಿ ಕಲರ್ ಕೇಳಲಾಗುವುದು ಗ್ರಹಗಳ ಆಧಾರಿತ ಕಲರ್ ಇಟ್ಟುಕೊಂಡರೆ ಆಕ್ಟಿವೇಟ್ ಆಗಿ ಹಣ ಸ್ಥಿರವಾಗಿರುತ್ತದೆ. ಪರ್ಸ್ ಗಳನ್ನು ಕ್ಲೀನಾಗಿ ಇಟ್ಟುಕೊಳ್ಳಬೇಕು ಅನೇಕ ಜನರು ಚೀಟಿಗಳು ಎಲ್ಲವನ್ನು ಇಟ್ಟುಕೊಂಡಿರುತ್ತಾರೆ ಇದು ಯಾವುದನ್ನು ಕೂಡ ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಮರೆತು ಇಟ್ಟಿದ್ದೆ ಆದಲ್ಲಿ ವಾರಕ್ಕೆ ಒಂದು ದಿನ ಕ್ಲೀನ್ ಮಾಡಿಕೊಳ್ಳಿ ದುಡ್ಡನ್ನು ಬಿಟ್ಟು ಬೇರೆ ಯಾವುದೇ ಚೀಟಿ, ಕಾಗದಗಳನ್ನು ಇಟ್ಟುಕೊಳ್ಳಬೇಡಿ ದುಡ್ಡನ್ನು ನೀಟಾಗಿ ಇಟ್ಟುಕೊಳ್ಳಬೇಕು ಮಾಡಚಿ ಇಟ್ಟುಕೊಳ್ಳಬೇಡಿ ಅದು ಗಲೀಜಾಗಿ ಲಕ್ಷ್ಮಿ ಬರುವುದಿಲ್ಲ,

ಹಾಗೇ ನಿಮ್ಮ ಪರ್ಸ್ ನಲ್ಲಿ ಲಕ್ಷ್ಮಿ ಫೋಟೋವನ್ನು ಇಟ್ಟುಕೊಳ್ಳಿ. ಬಾಚಣಿಕೆ ಇಟ್ಟುಕೊಂಡಿದ್ದರೆ ಒಂದು ಹಳೆಯ ಮತ್ತು ಒಂದು ಹೊಸ ಬಾಚಣಿಗೆಯನ್ನು ಇಟ್ಟುಕೊಂಡು ಹೊಸ ಬಾಚಣಿಕೆಯನ್ನು ನೀವು ಉಪಯೋಗಿಸಬಾರದು. ಅಮಾವಾಸ್ಯೆ ಕಳೆದ ನಂತರ ಬರುವ ಗುರುವಾರ ದಲ್ಲಿ ಅರಳಿ ಮರದ ಒಂದು ಎಲೆಯನ್ನು ಕಿತ್ತು ಬಂದು ತೊಳೆದು ಗಂಧದಲ್ಲಿ ಶ್ರೀಂ ಎಂದುದು ಬೆಳಗ್ಗಿನ ಸಮಯದಲ್ಲಿ ಬರೆದರೆ ಲಕ್ಷಿ ಕೃಪೆ ಸಿಗುತ್ತದೆ. ಗಂಡಸರು ಸಹ ರೆಡ್, ಪರ್ಪಲ್, ಗ್ರೀನ್ ಕಲರ್ ಪರ್ಸ್ ಅನ್ನು ಯೂಸ್ ಮಾಡಬೇಕು ಕಪ್ಪು ಬಣ್ಣದ ಪರ್ಸ್ ಅನ್ನು ಯೂಸ್ ಮಾಡಬಾರದು ಹಾಗೆ ಸಾಲ ಕೊಟ್ಟಿರುವವರು ಹೆಸರನ್ನು ಚೀಟಿಯಲ್ಲಿ ಬರೆದು ನಿಮ್ಮ ಪರ್ಸನಲ್ ಇಟ್ಟುಕೊಳ್ಳಬೇಡಿ. ಹಣ ಬಿಟ್ಟರೆ ಬೇರೆ ಯಾವುದೇ ಗಲೀಜು ಇರಬಾರದು ದೇವಸ್ಥಾನದಿಂದ ತಂದ ಕುಂಕುಮ, ಹೂವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ ಪರ್ಸನಲ್ಲಿ ಒಂದು ಬೆಳ್ಳಿಯ ಕಾಯಿನ್ ಇರಬೇಕು ಮಧ್ಯ ಲಕ್ಷ್ಮಿ ಹಾಗೆ ಅಕ್ಕಪಕ್ಕದಲ್ಲಿ ಎರಡು ಆನೆ ಇರುವ ಚಿತ್ರದ ಕಾಯಿನ್ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ.

By admin

Leave a Reply

Your email address will not be published. Required fields are marked *