ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಬಿಳಿಯ ಕೂದಲಿನ ಸಮಸ್ಯೆ ಇದ್ದೇ ಇರುತ್ತದೆ ಇದಕ್ಕೆ ಮುಖ್ಯ ಕಾರಣ ಹೆಲ್ತ್ ಪ್ರಾಬ್ಲಮ್, ಇಲ್ಲವಾದರೆ ಸರಿಯಾದ ಪೋಷಕಾಂಶ ಹೊಂದಿರುವ ಆಹಾರ ಸೇವನೆ ಮಾಡದೆ ಇರುವುದು ಕೂಡ ಈ ಸಮಸ್ಯೆ ಬರುತ್ತದೆ ಬಿಳಿಯ ಕೂದಲು ಹೋಗಲಾಡಿಸಲು ಮಾರ್ಕೆಟ್ ನಲ್ಲಿ ಸಿಗುವ ಎಷ್ಟೊ ಪ್ರಾಡಕ್ಟ್ ಬಳಸಿದರು ಕೂಡ ರಿಸಲ್ಟ್ ಸಿಗಲ್ಲ ಇದರಿಂದ ಇನ್ನೂ ಅನೇಕ ಸಮಸ್ಯೆಗಳು ಬರಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಬೆಳ್ಳುಳ್ಳಿ ಸಿಪ್ಪೆ ನಾವು ಬೆಳ್ಳುಳ್ಳಿ ಸುಲಿದ ನಂತರ ಸಿಪ್ಪೆ ಬಿಸಾಡುತ್ತೇವೆ ಆದರೆ ಇನ್ನು ಮೇಲೆ ಬಿಸಾಡಬೇಡಿ. ನಂತರ ಒಂದು ಪ್ಯಾನ್ ಬಿಸಿ ಮಾಡಿಕೊಂಡು ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಮೀಡಿಯಂ ಫ್ಲೇಮ್ ನಲ್ಲಿ ಫ್ರೈ ಮಾಡಿಕೊಳ್ಳಬೇಕು ಇದು ಚನ್ನಾಗಿ ಕಪ್ಪಗೆ ಆಗುವವರೆಗೂ ಫ್ರೈ ಮಾಡಿಕೊಳ್ಳಿ,
ಇದನ್ನು ರೆಗ್ಯುಲರಾಗಿ ಯೂಸ್ ಮಾಡುವುದರಿಂದ ಒಳ್ಳೆಯ ರಿಸಲ್ಟ್ ಸಿಗುತ್ತದೆ ಇದನ್ನು ಹುಡುಗರು ಮತ್ತು ಹುಡುಗಿಯರು ಯೂಸ್ ಮಾಡಬಹುದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ, ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಪ್ರಾಡಕ್ಟ್ ಬಳಸಿದರು ಬದಲು ಇದನ್ನು ಉಪಯೋಗಿಸಿ. ಅದು ತಣ್ಣಗಾದ ನಂತರ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ ನಂತರ ಒಂದು ಬೌಲ್ ಗೆ 2 ಟೇಬಲ್ ಸ್ಪೂನ್ ಪೌಡರ್ ಹಾಕಿ ನಂತರ ಇದಕ್ಕೆ 4 ಟೇಬಲ್ ಸ್ಪೂನ್ ಪ್ಯೂರ್ ಕೊಕೊನಟ್ ಆಯಿಲ್ ಹಾಕಿ ಒಂದು ರಾತ್ರಿ ನೆನೆಯಲು ಬಿಡಬೇಕು ನಿಮಗೆ ಸಮಯ ಇದ್ದರೆ ಎರಡರಿಂದ ಮೂರು ದಿನ ಬಿಟ್ಟು ನಂತರದಲ್ಲಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು.
