ಈ ಎರಡನ್ನು ಬೆರೆಸಿ ಹಚ್ಚಿದರೆ ಮುಖದ ಮೇಲೆ ಮೊಡವೆಗಳು, ಮಚ್ಚೆಗಳು, ನೆರಿಗೆಗಳು ಹೋಗಿ ಫೇಶಿಯಲ್ ಮಾಡಿದ ಹಾಗೆ ಮುಖ ಹೊಳೆಯುತ್ತದೆ... - Karnataka's Best News Portal

ಒಂದು ಬೌಲ್ ಗೆ ಒಂದು ಟೇಬಲ್ ಸ್ಪೂನ್ ಉಪ್ಪು ಹಾಕಿಕೊಳ್ಳಿ ಇದರಲ್ಲಿ ಆಂಟಿ ಬ್ಯಾಕ್ಟರಿಯಲ್ ಪ್ರಾಪರ್ಟೀಆಗಲಿ ಕ್ಲೆನ್ಸಿಂಗ್ ಲಕ್ಷಣಗಳು ತುಂಬ ಹೆಚ್ಚಾಗಿ ಇದ್ದು ನಮ್ಮ ಚರ್ಮವನ್ನು ಡೀಪಾಗಿ ಕ್ಲೀನ್ ಮಾಡುತ್ತದೆ. ನಮ್ಮ ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್, ವೈಟೆಡ್ಸ್, ಬ್ಲಾಕೆಡ್ಸ್ ತೆಗೆಯಲು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗೆ ಇದಕ್ಕೆ ಒಂದು ಟೇಬಲ್ ಸ್ಪೂನ್ ಸಕ್ಕರೆ ಕೂಡ ಹಾಕಿ, ಸಕ್ಕರೆ ಸ್ಕ್ರಬ್ ರೀತಿಯಾಗಿ ನಮ್ಮ ಚರ್ಮದಲ್ಲಿರುವ ಡಸ್ಟ್ ಕ್ಲೀನ್ ಮಾಡುತ್ತದೆ ಮುಖದಲ್ಲಿ ಮೊಡವೆಗಳು ಅದರಿಂದ ಬರುವ ಮಚ್ಚೆಯನ್ನು ನಿವಾರಣೆ ಮಾಡಲು ತುಂಬಾ ಅದ್ಭುತವಾಗಿ ಹೆಲ್ಪ್ ಮಾಡುತ್ತದೆ. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಹಾಕಿ ಕೆಲವರಿಗೆ ನಿಂಬೆರಸ ಅಡ್ಜಸ್ಟ್ ಆಗಲ್ಲ ಅಂತವರು ಜೇನುತುಪ್ಪ ಅಥವಾ ಮೊಸರು ಸಹ ಉಪಯೋಗಿಸಬಹುದು

ನಿಂಬೆರಸದಲ್ಲಿ ವಿಟಮಿನ್-ಸಿ ಹೆಚ್ಚಾಗಿರುತ್ತದೆ ಇದು ಬ್ಲೀಚ್ ರೀತಿಯಾಗಿ ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ರೋಸ್ ವಾಟರ್ ಸೇರಿಸಿಕೊಳ್ಳಿ, ಇದೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಈ ರೆಮಿಡಿ ಸಿದ್ದವಾಗುತ್ತದೆ. ರೋಜ್ ವಾಟರ್ ನಮ್ಮ ಮುಖಕ್ಕೆ ಒಳ್ಳೆಯ ಟೋನರ್ ಅಂತನೇ ಹೇಳಬಹುದು. ಕೆಲವರ ಮುಖದಲ್ಲಿ ಚಿಕ್ಕ ಚಿಕ್ಕ ಮೊಡವೆಗಳು, ಕಲೆಗಳು ಆಗಿರುತ್ತವೆ ಅದಕ್ಕೆ ರೋಜ್ ವಾಟರ್ ಒಳ್ಳೆಯದು. ನಂತರ ಪ್ಯೂರ್ ಕೊಕೊನಟ್ ಆಯಿಲ್ ತೆಗೆದುಕೊಂಡು ಎರಡು ನಿಮಿಷ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ, ನಂತರ ರೆಡಿ ಪ್ಯಾಕ್ ಅನ್ನು ತೆಗೆದುಕೊಂಡು ಐದು ನಿಮಿಷ ಮಸಾಜ್ ಮಾಡಿಕೊಳ್ಳಬೇಕು ಆನಂತರ ಹತ್ತು ನಿಮಿಷ ಹಾಗೆ ಬಿಟ್ಟು ವಾಸ್ ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *