ಈ ಮನೆ ಕೆಲಸದವಳು ಮಾಡಿರುವ ಕೆಲಸ ಏನು ಗೊತ್ತಾದ್ರೆ ಖುಷಿಯಾಗ್ತದೆ... - Karnataka's Best News Portal

ಸ್ವಲ್ಪ ಹೈ-ಫೈ ಕುಟುಂಬ ಕುಟುಂಬದಲ್ಲಿ ಗಂಡ ಹೆಂಡತಿ ಮಾತ್ರ ಇರುತ್ತಾರೆ ಮಕ್ಕಳಿಗೆ ಮದುವೆ ಮಾಡಿರುತ್ತಾರೆ. ಹೀಗಾಗಿ ಮನೆ ಕೆಲಸ ಮಾಡಲು ಒಬ್ಬಳು ಮನೆಕೆಲಸದವಳು ಬೇಕು ಎಂದು ಫ್ರೆಂಡ್ ಗೆ ಕರೆ ಮಾಡಿ ಹೇಳಿರುತ್ತಾರೆ ಫ್ರೆಂಡ್ ಕೂಡ ಒಬ್ಬ ಮಹಿಳೆ ಕೆಲಸಕ್ಕೆ ಬರುತ್ತಾರೆ ಸುಮಾರು 55 ವರ್ಷ ವಯಸ್ಸಾಗಿದ್ದರು ನೋಡಲು 40ವರ್ಷದ ಹಾಗೆ ಕಾಣಿಸುತ್ತಿದ್ದರು. ಹೆಸರು ಕೊಕಿಲ, ತನ್ನ ಗಂಡ ತೀರಿಕೊಂಡಿರುವುದಾಗಿ ಹೇಳಿ, ಮಕ್ಕಳಿಲ್ಲ ಎಂದು ಹೇಳುತ್ತಾರೆ. ಇನ್ನು ಈ ಕೆಲಸದಾಕೆ ಕೋಕಿಲ ಸಂಬಳ ಎಷ್ಟು ಬೇಕು ಎಂದು ಕೇಳಿದ್ದಕ್ಕೆ ಎಷ್ಟಾದರೂ ಸರಿ ಪರವಾಗಿಲ್ಲ ಆದರೆ ನನಗೆ ಉಳಿದುಕೊಳ್ಳಲು ಜಾಗ ಹಾಗೂ ಊಟ ಕೊಟ್ಟರೆ ಸಾಕು ಎಂದು ಹೇಳುತ್ತಾರೆ ಅವರು ಸಹ ಒಪ್ಪಿಕೊಂಡು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.

ಇಷ್ಟು ದಿನ ತನ್ನ ಹೆಂಡತಿ ಮಾಡುತ್ತಿದ್ದ ಅಡುಗೆ ತಿಂದಿದ್ದ ಆತನಿಗೆ ಕೋಕಿಲ ಮಾಡುತ್ತಿದ್ದ ಅಡುಗೆ ಇಷ್ಟವಾಗುತ್ತಿರಲಿಲ್ಲ ಹೋಗ್ತಾ ಹೋಗ್ತಾ ಸರಿಹೋಗುತ್ತೆ ಅಂತ ಅಂದುಕೊಳ್ಳುತ್ತಾರೆ ಕೆಲವು ದಿನಗಳ ಬಳಿಕ ಕೋಕಿಲ ಅಡಿಗೆ, ಮನೆ ಕೆಲಸಗಳಿಗೆ ಇಷ್ಟ ಆಗುತ್ತದೆ. ಯಜಮಾನಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರಿಂದ ಆಕೆಯ ಸ್ನೇಹಿತರು ಮತ್ತು ಮಕ್ಕಳು ಮನೆಗೆ ಬಂದಾಗ ಕೋಕಿಲ ಮಾಡಿದ ಅಡುಗೆ ಎಲ್ಲರಿಗೂ ಕೂಡ ಇಷ್ಟ ಆಗುತ್ತದೆ. ಒಂದು ದಿನ ನನಗೆ ಆಫ್ ಡೇ ರಜಾ ಬೇಕು ಅಂತ ಕೇಳುತ್ತಾರೆ ಕಾರಣ ಹೇಳಲಿಲ್ಲ ಸಂಜೆ ಲೇಟಾಗಿ ಬರ್ತಾರೆ ಹಾಗೆ ರಾತ್ರಿಯಲ್ಲಿ ಹೇಳುತ್ತಾ ಕೂತಿದ್ದಾಗ ಕಾರಣ ಕೇಳಿದ್ದಕ್ಕೆ ಹೇಳುವುದಿಲ್ಲ ಮಾರನೆಯ ದಿನ ಒಬ್ಬ ಹುಡುಗ ಬಂದು ನಮ್ಮ ಎಲ್ಲಿ ಎಂದು ಕೇಳುತ್ತಾನೆ ಯಜಮಾನ ಯಾರು ನಿಮ್ಮ ಅಮ್ಮ ಎಂದು ಹೇಳಿದಾಗ ನಿಮ್ಮ ಮನೆಯಲ್ಲಿ ಕೆಲಸ ಮಾಡುವ ಕೋಕಿಲ ನನ್ನ ತಾಯಿ ಎಂದು ಹೇಳುತ್ತಾನೆ ಆಕೆಗೆ ತುಂಬಾ ಆಸ್ತಿ ಇದ್ದರು ಆಕೆಯ ಮಗ ಅವಳನ್ನು ಮನೆಯಿಂದ ಆಚೆಗೆ ಕಳಿಸುತ್ತಾರೆ ಅದಕ್ಕಾಗಿ ಕೆಲಸವನ್ನು ಮಾಡುತ್ತಿರುತ್ತಾರೆ.

By admin

Leave a Reply

Your email address will not be published. Required fields are marked *