ಈ '5' ಹೆಸರಿನ ಪುರುಷರು ಜನ್ಮದಿಂದಲೇ ರಾಜರಾಗುವ ಯೋಗ ಪಡೆದು ಬರುತ್ತಾರಂತೆ - Karnataka's Best News Portal

ನಾವು ಇವತ್ತು ಜ್ಯೋತಿಷ್ಯಶಾಸ್ತ್ರದ ಅತ್ಯಂತ ಅದ್ಭುತ ಹಾಗೂ ಅಪರೂಪದ ವಿಷಯವನ್ನು ತಿಳಿಯೋಣ ಬನ್ನಿ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನವರು ಹುಟ್ಟಿನಿಂದಲೇ ಮಾಲೀಕರಾಗಿರುತ್ತಾರೆ. ಅಕ್ಷರದಿಂದ ನಿಮ್ಮ ನಿಮ್ಮ ನಾಮಕರಣವೂ ಸಹ ಇರಬಹುದು ಯಾವೊಬ್ಬ ವ್ಯಕ್ತಿಯು ಸಹ ಹುಟ್ಟಿನಿಂದಲೇ ನಾಮಕರಣವನ್ನ ಮಾಡುತ್ತಾರೆ ಹುಟ್ಟಿದಾಗ ಯಾವ ಹೆಸರಿಡುತ್ತಾರೋ ಹೆಸರಿನಿಂದಲೇ ಜಗತ್ತುಗುರುತಿಸುತ್ತದೆ ಮತ್ತು ಕರೆಯುತ್ತದೆ.ವ್ಯಕ್ತಿ ಹೆಸರಿನಲ್ಲಿ ತುಂಬಾ ರೀತಿಯ ವಿಶೇಷತೆಗಳು ಒಳಗೊಂಡಿರುತ್ತವೆ .ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲನೇ ಅಕ್ಷರದಲ್ಲಿ ಪ್ರಭಾವ ಬೀರುತ್ತದೆ ವ್ಯಕ್ತಿಯ ಮೊದಲನೇ ಅಕ್ಷರದಿಂದ ನನಗೆ ಹಲವಾರು ಮಾಹಿತಿಗಳು ದೊರೆಯುತ್ತವೆ ವಿದ್ಯಾಭ್ಯಾಸ ಮಾಡಲು ಹೋದರೂ ಸಹ ಮೊದಲು ನಮ್ಮ ಹೆಸರನ್ನು ಕೇಳುತ್ತಾರೆ.ಆದರೆ ಕೆಲವರು ಯಾವ ರೀತಿ ಇರುತ್ತಾರೆ ಎಂದರೆ ಮಾಲೀಕರಾಗಲೆ ಜನ್ಮವೆತ್ತಿ ರುತ್ತಾರೆ ಇಂದು ನಾವು 5 ಹೆಸರಿನ ತಿಳಿಯೋಣ ಬನ್ನಿಇಂತಹ ವ್ಯಕ್ತಿಗಳು ಮಾಲೀಕರ ಆಗುವಂತಹ ಕನಸನ್ನ ಕಾಣುತ್ತಿರುತ್ತಾರೆ. ಹಾಗೂ ಆ ಕನಸನ್ನು ನನಸು ಸಹ ಮಾಡಿಕೊಳ್ಳುತ್ತಾರೆ.

ಮೊದಲನೆಯದಾಗಿ ಸಿ ಅಕ್ಷರವನ್ನು ಹೇಳುವಂತಹ ಹೆಸರುಗಳು ಯಾರ ಹೆಸರು ಸಿಇಂದ ಪ್ರಾರಂಭವಾಗುತ್ತದೆ. ಅಂತಹ ವ್ಯಕ್ತಿಗಳು ವ್ಯವಹಾರದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ಇಂತಹ ವ್ಯಕ್ತಿಗಳು ಯಾರು ಸಹ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ. ಅವರದೇ ಸ್ವಂತ ವ್ಯವಹಾರವನ್ನು ಮಾಡಲು ಇಚ್ಚಿಸುವವರು ಎರಡನೆಯದಾಗಿ ಹೆಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಈ ಹೆಸರಿನಿಂದ ಪ್ರಾರಂಭವಾಗುವ ಅಂತಹ ವ್ಯಕ್ತಿಗಳು ಹಣವನ್ನು ಕ್ರೋಡೀಕರಿಸಲು ವ್ಯವಹಾರವನ್ನು ಪ್ರಾರಂಭಿಸುವ ಇವರು ವ್ಯವಹಾರದ ಕ್ಷೇತ್ರದಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆಯುತ್ತಾರೆ. ಇವರು ತಮ್ಮದೇ ಆದ ಸ್ವಂತ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ ಮೂರನೆಯದಾಗಿ ಅಕ್ಷರದಿಂದ ಪ್ರಾರಂಭ ವ್ಯಕ್ತಿಗಳು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಹಾಗೂ ಚತುರ ರಾಗಿರುತ್ತಾರೆ.

ಇವರು ಯಾವುದೇ ಕಾರ್ಯವನ್ನು ಆಗಲಿ ತಮ್ಮ ಬುದ್ಧಿಯನ್ನು ಉಪಯೋಗಿಸಿ ಮಾಡುತ್ತಾರೆ ಇವರು ಸಾಹಸ ಹಾಕಿರುತ್ತಾರೆ ಇವರು ಯಾವುದೇ ಮಾಲೀಕನ ಗಿಂತ ಕಡಿಮೆ ಎಂದು ಭಾವಿಸುವುದಿಲ್ಲ. ನಾಲ್ಕನೆಯದಾಗಿ ಎಸ್ ಅಕ್ಷರದಿಂದ ಪ್ರಾರಂಭವಾಗುವ ಅಂತಹ ವ್ಯಕ್ತಿಗಳು ಮಾಲೀಕರಾಗಲಿ ಎಂದೆ ಜನ್ಮವನ್ನು ತಾಳಿ ರುತ್ತಾರೆಇವರು ತಮ್ಮದೇ ಆದಂತಹ ವ್ಯವಹಾರವನ್ನು ಸ್ಥಾಪಿಸಿರುತ್ತಾರೆ ಬೇರೊಬ್ಬರ ಬಳಿ ನೌಕರಿಯನ್ನು ಮಾಡಲಿಚ್ಛಿಸುವ ದಿಲ್ಲ ಯಾರ ಹೆಸರು ವಿ ಇಂದ ಪ್ರಾರಂಭವಾಗುತ್ತದೆ ಇವರು ತುಂಬಾನೇ ಶ್ರಮ ಪಡುವಂತಹ ವ್ಯಕ್ತಿಗಳಾಗಿರುತ್ತಾರೆ. ಈ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ವ್ಯವಸಾಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ವರ ಬುದ್ಧಿಶಕ್ತಿಯು ಕೂಡ ತುಂಬಾ ತೀಕ್ಷ್ಣ ವಾಗಿರುತ್ತದೆ.

By admin

Leave a Reply

Your email address will not be published. Required fields are marked *