ಜೀವನದಲ್ಲಿ ಸ್ವಂತ ವ್ಯಾಪಾರ ಮಾಡಬೇಕು ಅಂದುಕೊಂಡಿದ್ದೀರಾ ಮೊದಲು ಈ ವಿಡಿಯೋ ನೋಡಿ - Karnataka's Best News Portal

ನಾವು ಹೇಳುವಂತಹ ವ್ಯವಹಾರವನ್ನು ನೀವು ಶುರು ಮಾಡಿದರೆ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿಯನ್ನು ಹಣವನ್ನು ಸಂಪಾದನೆ ಮಾಡಬಹುದು ಹಾಗಾದರೆ ಯಾವ ವ್ಯವಹಾರ ತಿಳಿದುಕೊಳ್ಳೋಣ ಬನ್ನಿ ಜೀರಿಗೆ ಬಿಸಿನೆಸ್ ಮಾಡುವುದರಿಂದ ಅಧಿಕ ಲಾಭವನ್ನು ಗಳಿಸಬಹುದು ಅದು ಹೇಗೆ ತಿಳಿಸುತ್ತೇನೆ ಬನ್ನಿ .ಜೀರಿಗೆ ಈ ಪದಾರ್ಥವನ್ನು ನಾವು ಎಲ್ಲಾ ಊಟ-ತಿಂಡಿ ಗಳಲ್ಲಿ ಬಳಕೆ ಮಾಡುತ್ತೇವೆ ಮತ್ತು ಜೀರಿಗೆ ತಿಂದರೆ ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಅದಕ್ಕಾಗಿ ಜೀರಿಗೆಗೆ ತುಂಬಾ ಬೇಡಿಕೆ ಇದೆ 1 ಕೆಜಿ ಜೀರಿಗೆ ಅಂಗಡಿಯಲ್ಲಿ 500ರಿಂದ 600 ರೂಪಾಯಿ ಆಗಿರುತ್ತದೆ ನೀವು ಸಪ್ಲೇ ಮಾಡುವವರ ಹತ್ತಿರ ಡೈರೆಕ್ಟಾಗಿ ಹೋಗಿ ತೆಗೆದುಕೊಂಡು ಬಂದರೆ 130 ರಿಂದ 150 ರೂಪಾಯಿಗೆ ಒಂದು ಕೆಜಿ ಜೀರಿಗೆ ಸಿಗುತ್ತದೆ.

ನಂತರ ನೀವು ಏನು ಮಾಡಬೇಕು ಅಂದರೆ ಅಂಗಡಿಗಳಿಗೆ ಮತ್ತು ಸೂಪರ್ಮಾರ್ಕೆಟ್ ಗಳಿಗೆ ಆಗುವುದು ಹೋಲ್ಸೇಲ್ ಅಂಗಡಿಗಳಿಗೆ 350 ರೂಪಾಯಿಗೆ ಮಾರಾಟ ಮಾಡಿದರೆ 220 ರೂಪಾಯಿ ನಿಮಗೆ ಪ್ರಾಫಿಟ್ ಸಿಗುತ್ತದೆ ಒಂದು ಕೆಜಿಗೆ ನಂತರ ದಿನಕ್ಕೆ ನೀವು 50 ಕೆಜಿ ಜೀರಿಗೆಯನ್ನು ಮಾರಾಟ ಮಾಡಿದರೆ rs.6150 ಸಿಗುತ್ತದೆ ನಿಮಗೆ ಹಾಗು ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ನಂತರ ನೀವು ಬೇಕಾದರೆ ಮನೆಯಲ್ಲಿ ಕುಳಿತು ಪ್ಯಾಕ್ ಮಾಡಿ 10 ಗ್ರಾಂ 20ಗ್ರಾಂ ಜೀರಿಗೆಯನ್ನು ಕೂಡ ಸೇಲ್ ಮಾಡಬಹುದು ಪ್ಯಾಕಿಂಗ್ ಮಿಷಿನ್ ಕೇವಲ ₹900 ರೂಪಾಯಿ ಹಾಕು ನೀವು ಒಂದು ಲೇಸನ್ಸ್ ತೆಗೆದುಕೊಳ್ಳಬೇಕು fssai ಡಿಪಾರ್ಟ್ಮೆಂಟ್ ನಿಂದ ನೀವು ಪರವಾನಿಗೆ ತೆಗೆದುಕೊಂಡರೆ ಪ್ಯಾಕ್ ಮಾಡಿ ಮಾರಾಟ ಮಾಡಬಹುದು ಬೇಕಾದರೆ ವಿಡಿಯೋ ಕೆಳಗಡೆ ಲಿಂಕ್ ಹಾಕಿದ್ದೇನೆ ಪ್ಯಾಕಿಂಗ್ ಮೆಷಿನನ್ನು ನೀವು ತುಂಬಾ ಸುಲಭವಾಗಿ ತೆಗೆದುಕೊಳ್ಳಬಹುದು.

By admin

Leave a Reply

Your email address will not be published. Required fields are marked *