ಪುಟ್ಟ ಕಂದಮ್ಮನನ್ನು ಕೂದಲೆಳೆಯಲ್ಲಿ ಕಾಪಾಡಿದ ಶ್ವಾನ.. ಹೇಗೆ ಅಂತ ತಿಳಿದರೆ ನಿಜಕ್ಕೂ ಆಶ್ಚರ್ಯಪಡ್ತಿರಾ... - Karnataka's Best News Portal

ನಮಸ್ತೆ ಸ್ನೇಹಿತರೆ ನಾಯಿ ಪ್ರತಿಯೊಬ್ಬರಿಗೂ ಕೂಡ ಇಷ್ಟಪಡುವಂತಹ ಸ್ನೇಹಜೀವಿ ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಕೆಲವರು ಪ್ರಾಣಕ್ಕೆ ಪ್ರಾಣ ಆಗಿರುವಂತಹ ಎಷ್ಟು ಜನಕ್ಕೆ ನಾಯಿಗಳು ಅಥವಾ ಶ್ವಾನಗಳ ಎಂದರೆ ಬಲು ಪ್ರೀತಿ ಹೇಳಿ ಕೇಳಿ ಕುಟುಂಬದಲ್ಲಿ ಒಬ್ಬ ಸದಸ್ಯ ಎಂದು ನೋಡಿಕೊಳ್ಳುತ್ತಿವೆ ಹಾಗೂ ಮನುಷ್ಯನಿಗೆ ಕೊಡ ಗೌರವ ಪ್ರಾಣಿಗೂ ಕೂಡ ಕೊಡುತ್ತೇವೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಅಷ್ಟೊಂದು ಪ್ರೀತಿ ಬರುವ ನಾಯಿ ಯಜಮಾನ ಒಂದು ಗೌರವ ಪ್ರೀತಿ ಮತ್ತು ವಿಶ್ವಾಸವನ್ನು ತೋರುತ್ತದೆ ನಾಯಿಯ ಪ್ರೀತಿ ವಿಶ್ವಾಸದ ಮುಂದೆ ಮನುಷ್ಯನದೇ ಏನೇನು ಅಲ್ಲ ಒಮ್ಮೆ ಮೂರು ವರ್ಷದ ಪುಟ್ಟಮಗು ಪ್ರಾಣಭಯದಿಂದ ಕಾಪಾಡಿದ ನಾಯಿ ಅದು ಯಾವುದು ಈಗ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡೋಣ ಬನ್ನಿ ನಾಯಿ

ಮಾಡಿರುವಂತಹ ಕೆಲಸವಾದರೂ ಏನು ತನ್ನ ಯಜಮಾನ
ನೀರಿನಲ್ಲಿ ಆಡುತಾ ಆಡುತ ನೀರಿನಲ್ಲಿ ಮುಳುಗಿ ಹೋಗುತ್ತಿರುವಾಗ ಕಂಡ ನಾಯಿ ತಕ್ಷಣ ನೀರಿನಲ್ಲಿ ಧುಮುಕಿ ಮಗುವಿನ ಬಟ್ಟೆಯನ್ನು ಕಚ್ಚಿಕೊಂಡು ಮಗುವನ್ನು ಮೇಲಕ್ಕೆತ್ತಿ ದಡಕ್ಕೆ ತಂದು ಪ್ರಾಣ ಉಳಿಸಿತು ಮಗುವಿನ ಜೀವವನ್ನು ಕಾಪಾಡಿದ್ದು ನಾಯಿ ಮಗುವಿಗೆ ಬೇಕಿದ್ದ ಆಟಿಕೆ ನೀರಿನಲ್ಲಿ ಬಿದ್ದಿದ್ದನ್ನು ನೋಡಿ ಮತ್ತೆಲ್ಲಿ ಮಗು ಹೋಗಿ ಬಿದ್ದು ಬಿಡುತ್ತದೆ ಎಂದು ಮತ್ತೆ ಮರಳಿ ನೀರಿನಾ ಳದಿಂದ ಧೈರ್ಯದಿಂದ ಆಟಿಕೆಯನ್ನು ಎತ್ತಿಕೊಂಡು ಬಂದು ಮಗುವಿಗೆ ನೀಡಿ ಮುಂದೇನು ಮಾಡಿತು ಎಂಬ ಇಂಟರೆಸ್ಟಿಂಗ್ ಸ್ಟೋರಿ ಯನ್ನು ಈ ಮೇಲೆ ಕಾಣುವ ವಿಡಿಯೋ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *