ಬಲಿಕೊಟ್ಟ ನಂತರವೂ ಕೂಡ ಬದುಕುಳಿಯುವ ಮೇಕೆ.!ಸತ್ತ ಮೇಕೆಯ ಕತ್ತು ಮಾತನಾಡಿದ್ದು ಹೇಗೆ..? ಒಮ್ಮೆ ನೋಡಿ - Karnataka's Best News Portal

ನಮಸ್ಕಾರ ಸ್ನೇಹಿತರೆ ಅದ್ಭುತವಾದ ದೇವಾಲಯಗಳಿವೆ ಮೇಕೆ ನ ಅಮ್ಮನವರಿಗೆ ಬಲಿಕೊಟ್ಟರು ಸಹ ಮೇಕೆ ಸಾಯುವುದಿಲ್ಲ ನೀವು ಒಂದು ಕ್ಷಣ ಗಾಬರಿಯಾದರೂ ಆಗ್ಲೇಬೇಕು ಅಲ್ವಾ ಬಲಿ ಕೊಟ್ಟ ನಂತರವೂ ಕೂಡ ಸಾಯುವುದಿಲ್ಲ ಇದು ಹೇಗೆ ಸಾಧ್ಯ ನೋಡಬನ್ನಿ. ಬಹಳ ಇಂಟರೆಸ್ಟಿಂಗ್ ಮತ್ತು ಇತರ ನಿಗೂಢ ಸತ್ಯ ಏನು ಈ ಘಟನೆ ನಡೆದಿರುವುದು ಬಿಹಾರಿನ ಮಾತ ಮಂದಿರದಲ್ಲಿ ಲಕ್ಷಾಂತರ ಜನರು ಅಲ್ಲಿ ವರ್ಷಕ್ಕೊಂದು ಬಾರಿ ಬಂದು ತಮ್ಮ ಭಯ-ಭಕ್ತಿ ಮತ್ತು ಸೇವೆಗಳನ್ನು ಅರ್ಪಿಸಿ ಹೋಗುತ್ತಾರೆ ತುಂಬಾ ಹಳೆಯ ಸಂಪ್ರದಾಯ ಮತ್ತು ಸಂಸ್ಕೃತಿ ಚಂಡ ಮುಂಡ ಎಂಬ ಇಬ್ಬರು ರಾಕ್ಷಸರನ್ನ ಸಂಹರಿಸುವುದಕ್ಕಾಗಿ ಮಾತಾಡ ಮುಂಡೆಶ್ವರಿ ಅವತಾರ ಎತ್ತಿದಳೆ ಅದೇ ಊರಿನ ದೇವಿ ದೇಶದಾದ್ಯಂತ ಪ್ರಸಿದ್ಧರಾಗಿದ್ದಾರೆ ಈ ದೇವಸ್ಥಾನ ಬಿಹಾರ್ ನ ಬಬುವ ಎಂಬ ಗ್ರಾಮದಲ್ಲಿ ಇದೆ ಇದರ ಸ್ಥಳದ

ಪರಿಶೀಲನೆಯನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಸಂಪೂರ್ಣ ಮಾಹಿತಿ ಇರುತ್ತದೆ ಇಲ್ಲಿ ಅನ್ನವನ್ನು ಬೇಯಿಸಿ ಪ್ರಸಾದರೂಪದಲ್ಲಿ ಕೊಡುತ್ತಾರೆ ಈ ರೀತಿಯ ಅನ್ನವನ್ನು ಬೇಯಿಸಿ ಪ್ರಸಾದರೂಪದಲ್ಲಿ ಕೊಟ್ಟರೆ ಆಯಸ್ಸು ವೃದ್ಧಿ ಆಗುತ್ತೆ ಎಂದು ವಾಡಿಕೆ ಮತ್ತೊಂದೆಡೆ ಸಾತ್ವಿಕವಾದ ಅಮ್ಮನವರು ದಾಹ ದಿಂದ ಇರುವುದಿಲ್ಲ ಬದಲಾದ ಪ್ರಶಾಂತ ಸಾತ್ವಿಕ ಸ್ವಭಾವದಿಂದ ಇರುತ್ತಾರೆ ಆಗಾಗಿ ಅಕ್ಷತೆಗಳನ್ನು ತಯಾರು ಮಾಡುತ್ತಾರೆ. ಅಕ್ಷತೆಯನ್ನು ಅಮ್ಮನವರ ಬಳಿ ಪೂಜಾರಿಗಳು ಪೂಜೆ ಮಾಡಿ ಕೊಡುತ್ತಾರೆ ನಂತರ ಅಕ್ಷತೆಯನ್ನು ಅಮ್ಮನವರ ಮೇಲೆ ನಿವಾಳಿಸಿ ಮೇಕೆಯ ಮೇಲೆ ಅಕ್ಷತೆ ಗಳಾಗುತ್ತಾರೆ ಅದು ತಲೆ ಹೋದರು ತ್ತದೆ ನಂತರ ಬಲಿಗೆ ಸಂಪೂರ್ಣವಾಗಿ ಸಿದ್ಧವಾಗುತ್ತದೆ ಇಂತಹ ಇಂಟರೆಸ್ಟಿಂಗ್ ಇನ್ನು ಮಾಹಿತಿಗಾಗಿ ಸಂಪೂರ್ಣವಾದ ವಿಡಿಯೋ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *