ಮುಖ ಕಪ್ಪಾಗಿದೆ ಅಂತ ಯೋಚನೆನಾ? ಈ‌ ಎರಡು ವಸ್ತು ಬಳಸಿ ಮುಖಕ್ಕೆ ಹಚ್ಚಿ. 3 ದಿನದಲ್ಲಿ 100% ರಿಸಲ್ಟ್. - Karnataka's Best News Portal

ನಿಮ್ಮ ಮುಖ ತುಂಬಾನೇ ಕಪ್ಪಗಾಗಿದೆಯೇ ಮತ್ತು ಯಾವುದೇ ಕ್ರೀಮನ್ನು ಹಚ್ಚಿದರು ಸರಿ ಹೋಗುತ್ತಿಲ್ಲವೇ? ಇದರಿಂದ ನೀವು ಫಂಕ್ಷನ್, ಮದುವೆಗಳಿಗೆ ಹೋಗಲಾಗುತಿಲ್ಲವೇ? ಆದ್ದರಿಂದ ತಕ್ಷಣ ಪರಿಣಾಮ ನೀಡುವಂತಹ ಒಂದು ಫೇಸ್ ಪ್ಯಾಕನ್ನು ನಾವು ಈಗ ಹೇಳುತ್ತೇವೆ, ಇದು ನಿಮಗೆ ನೂರಕ್ಕೆ ನೂರರಷ್ಟು ಫಲಿತಾಂಶ ನೀಡುತ್ತದೆ. ಮೊದಲನೆಯ ಬಾರಿ ಉಪಯೋಗಿಸಿದಾಗಲೇ ನಿಮಗೆ ಅತ್ಯುತ್ತಮ ಫಲಿತಾಂಶ ಸಿಗುತ್ತದೆ.ನೀವು ಈ ಪ್ಯಾಕ್ ಅನ್ನು ಉಪಯೋಗಿಸುವುದರಿಂದ ಡೆಡ್ ಸ್ಕಿನ್ ಹೋಗುತ್ತದೆ ಹಾಗೂ ಮೊಡವೆ ಮತ್ತು ಮೊಡವೆಯ ಕಲೆಗಳು ಹೋಗುತ್ತದೆ.
*ಫೇಸ್ ಪ್ಯಾಕ ಮಾಡುವ ವಿಧಾನ*
ಒಂದು ಬಟ್ಟಲಿಗೆ 1 ಚಮಚ ಕಾಫಿ ಪುಡಿ,1 ಟೀ ಚಮಚ ಅಕ್ಕಿ ಹಿಟ್ಟು, 2 ಟೀ ಚಮಚ ಮೊಸರನ್ನು ಹಾಕಿ ಇದನ್ನು ಪ್ಯಾಕ್ ಹದಕ್ಕೆ ಮಿಕ್ಸ್ ಮಾಡಿಕೊಳ್ಳಿ.ಕಾಫಿಪುಡಿಯು ಡೆಡ್ ಸ್ಕಿನ್, ಮೊಡವೆ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಅಕ್ಕಿ ಹಿಟ್ಟು ಬ್ಲೀಚಿಂಗ್ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಮುಖದಲ್ಲಿನ ಕಾಂತಿಯನ್ನು ಹೆಚ್ಚಿಸುತ್ತದೆ.


ಮೊಸರು ಚರ್ಮವನ್ನು ಕೋಮಲವಾಗಿರಿಸುತ್ತದೆ ಮತ್ತು ಒಳ್ಳೆಯ ಕಾಂತಿಯನ್ನು ಒದಗಿಸುತ್ತದೆ.
*ಹಚ್ಚುವ ವಿಧಾನ*
1 ಕಾಟನ್ ಟವಲ್ನನ್ನು ಬಿಸಿ ನೀರಿನಲ್ಲಿ ಅದ್ದಿ ಮುಖದ ಮೇಲೆ 2 ರಿಂದ 3 ನಿಮಿಷದವರಿಗೂ ಒರಸಬೇಕು ಹೀಗೆ ಎರಡು ಬಾರಿ ಮಾಡಿ ನಂತರ ನೀವು ಫೇಸ್ ಪ್ಯಾಕನ್ನು ಹಚ್ಚಿಕೊಳ್ಳುವುದರಿಂದ ಮುಖದಲ್ಲಿರುವ ಫೋರ್ಸ್ ಓಪನ್ ಆಗಿ ಕಲೆಗಳು ಕಡಿಮೆಯಾಗುತ್ತದೆ.
ಈಗ ತಯಾರಿಸಿ ಕೊಂಡಿರುವ ಫೇಸ್ ಪ್ಯಾಕನ್ನು ಮುಖದ ಮೇಲೆ ಮಸಾಜ್ ಮಾಡುತ್ತಾ ಹಚ್ಚಬೇಕು ನಂತರ ಇದನ್ನು 20 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಬೇಕು.ಈ ಪ್ಯಾಕನ್ನು ನೀವು ವಾರದಲ್ಲಿ 2 ರಿಂದ 3 ಬಾರಿ ಹಚ್ಚಬೇಕು.ಇದನ್ನು ಎಲ್ಲಾ ತರಹದ ಚರ್ಮದವರು ಉಪಯೋಗಿಸಬಹುದು ಆದರೆ ಮಕ್ಕಳಿಗೆ ಉಪಯೋಗಿಸುವಂತಿಲ್ಲ.

By admin

Leave a Reply

Your email address will not be published. Required fields are marked *