ಚಿತ್ನ ಚಿತ್ರರಂಗ ಮರೆತ ಅನೇಕ ಧೀಮಂತ ನಟರಲ್ಲಿ ವಿನೋದ್ ರಾಜ್ ಕೂಡ ಒಬ್ಬರು ವಿನೋದ್ ರಾಜ್ ಅವರು ಮಾರ್ಗ ದರ್ಶಕರು ಇಲ್ಲದೆ ಸ್ವಂತ ಪ್ರತಿಭೆಯಿಂದ ಕನ್ನಡ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದ ಕಲಾವಿದರು, ಇವರ ಡಾನ್ಸ್ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ವಿಶಿಷ್ಟ ಶೈಲಿಯ ಬ್ರೇಕ್ ಡ್ಯಾನ್ಸ್ ಹಾಗೂ ಫ್ರೀಲ್ಯಾನ್ಸ್ ಮೋಜ್ ಗಳನ್ನು ಕನ್ನಡಕ್ಕೆ ಮೊದಲು ಪರಿಚಯಿಸಿದ ನಟ ವಿನೋದ್ ರಾಜ್ ಅವರು ನೃತ್ಯದಲ್ಲಿ ಉತ್ತಮಿಕೆ ಸಾಧಿಸಿದ್ದು ಹಲವುಬಾರಿ ಕನ್ನಡ ಅಭಿಮಾನಿಗಳು ಮೈಕಲ್ ಜಾಕ್ಸನ್ ಎಂದು ಕರೆದಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ಕೂಡ ವಿನೋದ ರಾಜ್ ರನ್ನು ಕನ್ನಡ ಚಿತ್ರರಂಗ ದೂರ ಇಟ್ಟಿತ್ತ, ಇಲ್ಲ ಅವರಿಂದ ದೂರ ಉಳಿದರೆ ಎಂಬುದಕ್ಕೆ ಉತ್ತರ ಇಲ್ಲ ಕಾರಣ ಚಿತ್ರಲೋಕ ಒಂದು ಮಾಯಾಲೋಕ ಅದೊಂದು ರೀತಿಯ ಹಾವು-ಏಣಿಯ ಆಟದಂತೆ. ಒಂದು ಕಾಲದ ಕನ್ನಡದ ಪ್ರಮುಖ ನಟರಾದ ವಿನೋದ್ ರಾಜ್ ಪ್ರಸಿದ್ಧ ನಟಿ ಲೀಲಾವತಿಯವರ ಒಬ್ಬರೇ ಮಗ.
ನಟ ವಿನೋದ್ ರಾಜ್ 1967 ಜುಲೈ 5ರಂದು ಜನಿಸುತ್ತಾರೆ ಅವರ ತಾಯಿ ಲೀಲಾವತಿಯ ದಕ್ಷಿಣ ಭಾರತದ ಸುಪ್ರಸಿದ್ಧ ಸ್ಟಾರ್ ನಟಿಯಾಗಿದ್ದರು. ನನ್ನ ಬದುಕಿನದು ದುಸಂದರ್ಭ ವಿನೋದ್ ರಾಜ್ ಗೆ ಆಗತಾನೆ ನಾನು ಗರ್ಭಿಣಿಯಾಗಿದ್ದೆ ದಕ್ಷಿಣ ಭಾರತದಲ್ಲಿ ಹಲವು ಸೂಪರ್ಸ್ಟಾರ್ ನಟರೊಂದಿಗೆ ನಟಿಸಿದ್ದ ನಾನು ಗರ್ಭಿಣಿಯರಿಂದ ಅವಕಾಶಗಳು ನಿಂತುಹೋದವು ಸಿನಿಮಾನೇ ಸರ್ವಸ್ವ ಎಂದು ನಂಬಿದ್ದ ನಾನು ಅದೇ ಈಗ ದೂರ ಇಟ್ಟಿದೆ ನನಗೆ ಯಾವ ಮಾರ್ಗ ತಿಳಿಯದೇ ಮನೆ ಆಸ್ತಿಯೆಲ್ಲವನ್ನೂ ಮಾರಿದೆ ವಿನೋದ್ ರಾಜ್ ಹುಟ್ಟಿದಾಗ ಅಕ್ಷರ ಸಹ ಏನು ಇರಲಿಲ್ಲ ಸ್ಟಾರ್ ನಟಿಯಾಗಿದ್ದ ನಾನು ಅವರ ಮನೆ ಕೆಲಸ ಮಾಡಿಕೊಂಡು ಕಾಲ ಕಳೆದೆ. ಎಷ್ಟೋ ಸಲ ಈ ಮಗುವನ್ನು ಕೊಂದು ನಾನು ಸಾಯೋಣ ಅನಿಸಿದ್ದುಂಟು ಎಂದು ಲೀಲಾವತಿಯವರು ಮಗನ ಬಗ್ಗೆ ಹೇಳಿದ್ದಾರೆ.
