ಸದ್ದಿಲ್ಲದೆ ಗುಟ್ಟಾಗಿ ಬಾಯ್ ಫ್ರೆಂಡ್ ಜೊತೆಗೆ ಎಂಗೇಜ್ ಆದ ಗಟ್ಟಿಮೇಳ ಖ್ಯಾತಿಯ ಆರತಿ 'ಹುಡುಗ ಯಾರು' ಗೊತ್ತಾ ನೀವೆ ನೋಡಿ - Karnataka's Best News Portal

ಈ ವರ್ಷ ಕರೋನವೈರಸ್ ಇದ್ದರೂ ಕೂಡ ಸುಮಾರು ಜನರ ಮದುವೆಯಾಯಿತು ಅದರಲ್ಲೂ ಕೂಡ ಕಿರುತೆರೆಯಲ್ಲಿ ನಟನೆ ಮಾಡುವಂತಹ ನಟ ಮತ್ತು ನಟಿಯರ ಮದುವೆ ತುಂಬಾ ಆಯ್ತು ಉದಾರಣೆಗೆ ರೇವತಿ ಮತ್ತು ನಿಖಿಲ್ ಹಾಗೂ ನಿವೇದಿತಾ ಮತ್ತು ಚಂದನ್ ಹಾಗೂ ಮಯೂರಿ ಇದೀಗ ಇನ್ನೊಬ್ಬ ಕಿರುತೆರೆಯ ನಟಿ ಮದುವೆ ಫಿಕ್ಸ್ ಆಗಿದೆ ತಿಳಿದುಕೊಳ್ಳೋಣ ಬನ್ನಿ.ಗಟ್ಟಿಮೇಳ ಧಾರಾವಾಹಿ ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದೆ ಅದರಲ್ಲಿ ನಟನೆ ಮಾಡುತ್ತಿರುವಂತಹ ಆರತಿ ಅಲಿಯಾಸ್ ಅಶ್ವಿನಿ ಇವರು ತುಂಬಾ ಚೆನ್ನಾಗಿ ನಟನನ್ನು ಮಾಡಿ ಅನೇಕ ಅಭಿಮಾನಿಗಳ ಮನಸ್ಸನ್ನು ಕೂಡ ಗೆದ್ದಿದ್ದಾರೆ ಇದೀಗ ಒಂದು ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ ಅದೇನೆಂದು ತಿಳಿದುಕೊಳ್ಳೋಣ ಬನ್ನಿ.ಆರತಿ ಅವರು ಮೊದಲಿಗೆ ರಾಧಾ ರಮಣ ಧಾರವಾಹಿ ಪಾತ್ರದಲ್ಲಿ ಅವನಿ ಕಾಣಿಸಿಕೊಂಡರು ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ನಟನೆಯನ್ನು ಮಾಡಿದ್ದರು ಇದೀಗ ತೆಲುಗು ಭಾಷೆಯಲ್ಲಿ ಪ್ರಸಾರಗೊಂಡು

ಇರುವಂತಹ ನಾಗ ಭೈರವಿ ಧಾರಾವಾಹಿಯಲ್ಲಿ ಒಳ್ಳೆಯ ನಟನೆಯನ್ನು ಮಾಡುತ್ತಿದ್ದಾರೆ ಇದೀಗ ಆರತಿ ಅವರ ಎಂಗೇಜ್ಮೆಂಟ್ ಕಾರ್ಯಕ್ರಮ ಮುಗಿದಿದೆ ಅದರ ಬಗ್ಗೆ ತಿಳಿಸಿಕೊಡುತ್ತೇನೆ ಬನ್ನಿ ಸದ್ದಿಲ್ಲದೆ ಕರೋನವೈರಸ್ ಇರುವುದರಿಂದ ಮನೆಯವರು ಸಮ್ಮುಖದಲ್ಲಿ ಎಂಗೇಜ್ಮೆಂಟ್ ಆಗಿದೆ ಕೆಲವು ಮಾಹಿತಿ ಪ್ರಕಾರ ಹುಡುಗ ದಾವಣಗೆರೆ ಅವರು ಎಲ್ಲಿ ಹೇಳುತ್ತಿದ್ದಾರೆ ಆದರೆ ಆರತಿಯವರು ಇದರ ಬಗ್ಗೆ ಏನು ಪ್ರತಿಕ್ರಿಯೆ ನೀಡಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಇವರ ಎಂಗೇಜ್ಮೆಂಟ್ ಫೋಟೋ ಹರಿದಾಡುತ್ತಿದೆ ಇದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡು ಕಾಮೆಂಟ್ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ ಮತ್ತು ನಿಮ್ಮ ದಾಂಪತ್ಯ ಜೀವನ ತುಂಬಾ ಚೆನ್ನಾಗಿರಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ ನೀವು ಕೂಡ ಆರತಿ ಅವರಿಗೆ ಕಂಗ್ರಾಜುಲೇಷನ್ ಎಂದು ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *