ಸೀರಿಯಲ್ ನಟಿಯರ ನಿಜ ಜೀವನದ ಗಂಡ ಗಂಡಂದೀರು ಹೇಗಿದ್ದಾರೆ ನೋಡಿ - Karnataka's Best News Portal

ಕಲರ್ಸ್ ಕನ್ನಡ ಸುವರ್ಣ ಚಾನೆಲ್ ಮತ್ತು ಜೀ ಕನ್ನಡ ದಲ್ಲಿ ಪ್ರತಿನಿತ್ಯ 6 ಗಂಟೆಯಿಂದ 9 ಗಂಟೆವರೆಗೆ ತುಂಬಾ ಚೆನ್ನಾಗ್ ಇರುವಂತಹ ಧಾರವಾಹಿಗಳು ಬರುತ್ತದೆ ಅದಕ್ಕಾಗಿ ಮನೆಯಲ್ಲಿ ಇರುವಂತಹ ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ನೋಡುತ್ತಾರೆ. ಇದೀಗ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಿರುವಂತಹ ನಟಿಯರ ಗಂಡಂದಿರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಟಿಯರ ನಿಜವಾದ ಜೀವನದ ಪ್ರೀತಿಯ ಗಂಡಂದಿರು ಯಾರೆಂದು ನೋಡೋಣಬನ್ನಿ ಸೀತಾರಾ ದೇವಿ ಖ್ಯಾತಿಯ ಸುಜಾತ ನಾರಾಯಣ್ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಅಂತಹ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ನಟನೆ ಮಾಡುವಂತಹ ಅಲಿಯಾಸ್ ಅಪರಣ ಜೀ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಅಂತಹ ಸುಬ್ಬಲಕ್ಷ್ಮಿ ಸಂಸಾರ ಖ್ಯಾತಿಯ ದೀಪಾ ಭಸ್ಕರ್.

ಚರಣದಾಸಿ ಧಾರಾವಾಹಿ ಯ ಕಾವ್ಯ ದಿಶ ಮಹದೇವ್ ಹಾಗೂ ಪ್ರತಿನಿತ್ಯ ಎಂಟು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತ ಅಗ್ನಿಸಾಕ್ಷಿ ಧಾರಾವಾಹಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಅದರಲ್ಲಿ ನಟನೆ ಮಾಡುತ್ತಿದ್ದ ಅಂತಹ ಚಂದ್ರಿಕಾ ಅಲಿಯಾಸ್ ರಾಜೇಶ್ವರಿ ಅವರ ಗಂಡ ನೋಡಿ ಎಷ್ಟು ಚೆನ್ನಾಗಿದ್ದಾರೆ ನಂತರ ರೇಖಾ ಹರಿಣಿ ವಾಸುದೇವ್ ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಮ್ಮ ನೆಚ್ಚಿನ ನಟಿಯರ ಗಂಡಂದಿರು ಎಷ್ಟು ಚೆನ್ನಾಗಿದ್ದಾರೆ ಎಂದು ಮತ್ತು ಅವರ ಫ್ಯಾಮಿಲಿ ಫೋಟೋಗಳನ್ನು ಕೂಡ ಅಪ್ ಲೋಡ್ ಮಾಡಿದ್ದಾರೆ .

By admin

Leave a Reply

Your email address will not be published. Required fields are marked *