ಹೊಸ ವ್ಯಾಪಾರ ಮಾಡಲು ಬಯಸುವ ಮಹಿಳೆಯರಿಗೆ ಇಲ್ಲಿದೆ 'ಗುಡ್ ನ್ಯೂಸ್' ಈಗಲೇ ನೋಡಿ - Karnataka's Best News Portal

ಮಹಿಳೆಯರಿಗೆ ಇದೊಂದು ಹೊಸ ವಿಚಾರ ಯಾಕೆಂದರೆ ಮಹಿಳೆಯರು ತಮ್ಮದೇ ಆದಂತಹ ಸ್ವಂತ ವ್ಯಾಪಾರವನ್ನು ಮಾಡಲು ಅಥವಾ ಹೊಸದಾಗಿ ಬಿಸಿನೆಸ್ ಅನ್ನು ಸ್ಟಾರ್ಟ್ ಮಾಡಲು. 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಮಹಿಳೆಯರು ಯಾವುದೇ ರೀತಿಯ ಶೂರಿಟಿ ಯನ್ನು ಮತ್ತು ಯಾವುದೇ ತರಹದ ಗ್ಯಾರಂಟಿ ಯನ್ನು ಕೊಡಬೇಕಾಗಿಲ್ಲ. 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಹೊಸ ವ್ಯಾಪಾರ ಶುರು ಮಾಡಲು ಪಡೆಯಬಹುದು.ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯೋಜನೆಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ .ಅಂದರೆ ಮಹಿಳೆಯರು ಸ್ವಯಂ ವ್ಯಾಪಾರ ಮಾಡಲು 10 ಲಕ್ಷದವರೆಗಿನ ಸಾಲ ಪಡೆಯಬಹುದು ಹಾಗಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ಯೋಜನೆ ಯಾವುದು. ಮತ್ತು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವ ಯಾವ ಕೆಲಸಕ್ಕೆ 10 ಲಕ್ಷ ರೂಪಾಯಿವರೆಗೂ ಸಿಗುತ್ತದೆ ಮತ್ತು ಯಾವ ಬ್ಯಾಂಕುಗಳು ಯೋಜನೆ ಅಡಿಯಲ್ಲಿ 10 ಲಕ್ಷದವರೆಗೆ ಸಾಲವನ್ನು ನೀಡುತ್ತದೆ ಎಂದು ತಿಳಿಯೋಣ.

ನಿಮಗೆ ಗೊತ್ತಿರಬಹುದು ಕೊರೋನ ವಿಡ್ಮೇಟ್ ಇರೋದ್ರಿಂದ ಬಹಳಷ್ಟು ಮಂದಿ ಕೆಲಸಕಾರ್ಯಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲಿ ಮಹಿಳೆಯರು ಕೂಡ ಉದ್ಯೋಗವಕಾಶಗಳನ್ನು ಕಳೆದುಕೊಂಡಿದ್ದಾರೆ. ಅದರ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಪ್ರೋತ್ಸಾಹ ಸಲು ಸಲುವಾಗಿ ಅಥವಾ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಸಲುವಾಗಿ ಅಥವಾ ಆದಾಯವನ್ನು ಹೆಚ್ಚಿಸಲು ಸಲುವಾಗಿ ಇವತ್ತು ಅದ್ಭುತವಾದ ಯೋಜನೆಯನ್ನು ಜಾರಿಗೆ ತಂದಿದೆ. ಈ ಏನ್ ಮಹಿಳೆಯರಿಗಾಗಿ ಬ್ಯಾಂಕ್ಗಳ ಮುಖಾಂತರ ಅಂದರೆ ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು ಏನ್ ಇರುತ್ತವೆ. ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ಗಳ ಮುಖಾಂತರ. ಮಹಿಳೆಯರು ತಮ್ಮದೇ ಆದ ಸ್ವಂತ ವ್ಯಾಪಾರವನ್ನು ಮಾಡುವುದಕ್ಕೆ. 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ‌.

ಅಂದರೆ ಮಹಿಳೆಯರು ಇವತ್ತು ಬ್ಯಾಂಕ್ ಅಡಿಯಲ್ಲಿ 10 ಲಕ್ಷದವರೆಗೆ ಸಾಲ ಪಡೆಯುವ ಸಲುವಾಗಿ ಯಾವುದೇ ಶೂರಿಟಿ ಮತ್ತು ಗ್ಯಾರಂಟಿ ಯನ್ನು ಕೊಡುವಂತ ಅವಶ್ಯಕತೆ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಮಹಿಳಾ ಉದ್ಯೋಗ ನಿಧಿ ಯೋಜನೆ ಅಡಿಯಲ್ಲಿ. ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಗಳು ಏನು ರುತ್ತವೆ ಇವು ಮಹಿಳೆಯರಿಗೆ 10 ಲಕ್ಷ ವರೆಗೆ ಸಾಲ ಸೌಲಭ್ಯ ನೀಡಲು ಮುಂದಾಗಿದ್ದಾರೆ ಎಂದು ಹೇಳಬಹುದು. ಅಂದರೆ ಮಹಿಳೆಯರು ಮನೆಯಲ್ಲಿ ಆಗಿರಬಹುದು ಹೊರಗಡೆ ಎಲ್ಲರ ಆಗಿರಬಹುದು. ತಮ್ಮದೇಯಾದ ವ್ಯಾಪಾರವನ್ನು ಶುರುಮಾಡಲು ಮಹಿಳೆಯರಿಗೆ 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

By admin

Leave a Reply

Your email address will not be published. Required fields are marked *