ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ದಾಖಲೆ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ » Karnataka's Best News Portal

ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ದಾಖಲೆ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಚಿನ್ನದ ಪ್ರಿಯರಿಗೆ ತುಂಬಾನೇ ಒಳ್ಳೆಯ ವಿಷಯ ಚಿನ್ನದ ಬೆಲೆಯು ದಿಡೀರನೆ ತುಂಬಾ ಕಡಿಮೆಯಾಗಿದೆ. ಕರೋನದ ಪ್ರಭಾವದಿಂದಾಗಿ 30ರಿಂದ 35 ಸಾವಿರದವರೆಗೆ ಇದ್ದಂತಹ ಚಿನ್ನದ ಬೆಲೆ ದಿಡೀರನೆ ಗಗನಕ್ಕೇರಿತ್ತು ಅಂದರೆ 61850 ತನಕ ದಾಖಲೆಯಾಗಿತ್ತು. ಆದರೆ ಕರೋನಾಗೆ ಲಸಿಕೆ ಪ್ರಾರಂಭವಾಗುತ್ತಿದ್ದಂತೆ ಚಿನ್ನದ ಬೆಲೆಯು ಪಾತಾಳಕ್ಕೆ ಕುಸಿದಿದೆ.ಬಡವರು ಹಾಗೂ ಜನಸಾಮಾನ್ಯರು ಚಿನ್ನದ ಅಂಗಡಿಯತ್ತ ಮುಖಮಾಡಲು ಮಾಡದಂತೆ ಮಾಡಿದ್ದು ಈಗ 12000 ತನಕ ಇಳಿಮುಖವಾಗಿದ್ದು .ಚಿನ್ನದ ಮೇಲೆ ಹುಡುಕಿ ಮಾಡಿದಂತಹ ವ್ಯಕ್ತಿಗಳು ಕೂಡ ತಮ್ಮ ಆಸಕ್ತಿಯನ್ನು ಕಡಿಮೆ ಮಾಡುತ್ತಿದ್ದು ಹೂಡಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಸರಿ ಎನ್ನುತ್ತಿದ್ದ ಜನರು ಅದರಿಂದ ಹಿಂದೆ ಸರಿಯುತ್ತಿದ್ದಾರೆ ಇದರ ಜೊತೆಗೆ ರೂಪಾಯಿಮೌಲ್ಯ ಸಹ ಕುಸಿಯುತ್ತಿದ್ದು ಚಿನ್ನದ ಬೆಲೆ ಇಳಿಮುಖವಾಗಿದೆ.

ಮೂರು ವಾರದಿಂದ ಸುಮಾರು 4000 ತನಕ ಇಳಿಮುಖವಾಗಿದ್ದು. ಹಾಗಾದರೆ ಈ ದಿನದ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಪ್ರತಿ 10ಗ್ರಾಂಗೆ 48700 ರೂಪಾಯಿ ಆಗಿದೆ ಇದು ಟ್ವೆಂಟಿಫೋರ್ ಕ್ಯಾರೆಟ್ ಚಿನ್ನದ ಬೆಲೆ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು 44700 ಆಗಿದೆ ಇನ್ನು ಚಿನ್ನದ ಬೆಲೆ ಎಷ್ಟು ಮಟ್ಟಿಗೆ ಇಳಿಮುಖವಾಗುವ ಸಂಭವವಿದೆ ಎಂದರೆ ಚಿನ್ನದ ಬೆಲೆಯು ಮತ್ತು ಏರಿಕೆಯಾಗುವ ಯಾವುದೇ ಲಕ್ಷಣವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷದ ಜನವರಿಯಲ್ಲಿ 42000 ಕ್ಕೆ ಇಳಿಮುಖವಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ ಆರ್ಥಿಕ ತಜ್ಞರ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ತುಂಬಾ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

[irp]


crossorigin="anonymous">