ಅನುಶ್ರೀ ಮದುವೆ ಫಿಕ್ಸ್ ಮಾಡಲು ಮುಂದಾದ ಅನುಶ್ರೀ ತಾಯಿ ಡ್ರ-*ಗ್ ಕೇಸಲ್ಲಿ ಬೇಸರಗೊಂಡಿದ್ದ ಆ್ಯಂಕರ್ ಈಗ ಸಂತಸದಲ್ಲಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಕನ್ನಡದ ಅತ್ಯದ್ಭುತ ವಾದಂತಹ ನಿರೂಪಕಿಯ ಹಾಗೂ ಗ್ಲಾಮರಸ್ ಹುಡುಗಿ ತಮ್ಮ ಅದ್ಭುತವಾದ ನಟನೆಯಿಂದ ಮತ್ತು ನಿರೂಪಣೆಯಿಂದ ಇಡೀ ರಾಜ್ಯದ ದೇಶಾದ್ಯಂತ ಹೆಸರು ಮಾಡಿರುವಂತ ಅನುಶ್ರೀ ಅವರು ಈಗಾಗಲೇ 32 ವರ್ಷವಾದರೂ ಇನ್ನೂ ವಿವಾಹವಾಗಿಲ್ಲ ಮೊನ್ನೆ ತಾನೆ ಮಾ#*ದಕ ವಸ್ತುಗಳ ಸೇ*ವನೆ ಪ್ರ*ಕರಣದಲ್ಲಿ ಸಮಸ್ಯೆಗೆ ಸಿಲುಕಿದಾಗ ಅವರ ತಾಯಿ ಧಿಡೀರ್ ಮದುವೆ ಫಿಕ್ಸ್ ಮಾಡಲಾಯಿತು ಹಾಗಾದ್ರೆ ಅನುಶ್ರೀ ಮದುವೆ ಯಾವಾಗ ಹುಡುಗ ಯಾರು ಎಂಬುವುದನ್ನ ಎಲ್ಲ ತಿಳಿಯೋಣ ಇವರು ತುಳುನಾಡಿನ ಮೂಲದವರು ಪುಟ್ಟ ಚಾನೆಲ್ನಲ್ಲಿ ಅಭಿನಯಿಸುತ್ತಾ ವೃತ್ತಿ ಆರಂಭಿಸಿ ಬಂದು ಇಂದು ದೊಡ್ಡಮಟ್ಟದ ಖ್ಯಾತಿ ಪಡೆದಿದ್ದಾರೆ ಅನುಶ್ರೀಗೆ ಇತ್ತೀಚಿಗೆ ಆ#ಪಾದನೆ ಕೇಳಿಬಂದಿತ್ತು ಆಗವರ ಮನೆಯವರು ತಾಯಿಗೆ ಚಿಂತೆ ಕಾಡತೊಡಗಿತ್ತು ಬೇಸತ್ತು ಹೋಗಿದ್ದರು

ನಂತರ ಎಲ್ಲವೂ ಕೊನೆಯಾಯಿತು ಈಗಲೂ ಅನುಶ್ರೀ ತಾಯಿ ಇದೆ
ಮಗಳ ಮದುವೆ ಮಾಡುವ ತಯಾರಿಯಲ್ಲಿದ್ದಾರೆ ಇದಕ್ಕೆ ಪೂರಕವಾಗುವಂತೆ ಅವರು ತಾಯಿ ಡಿಸೆಂಬರ್ ಬಂದೇ ಬಿಡಿತು ಆದ್ದರಿಂದ 2021ರಲ್ಲಿ ಮದುವೆ ಮಾಡುತ್ತೇವೆ ಎಂದು ಹೇಳಿದರು ಹುಡುಗನ ಬಗ್ಗೆ ಮಾತನಾಡಿದ ಅವರು ಹುಡುಗ ಯಾರು ಎತ್ತ ಹಾಗೂ ಮದುವೆಗೆ ತಯಾರಿ ಏನೆಲ್ಲ ಇರುತ್ತದೆ ಯಾರೆಲ್ಲಾ ಸ್ಟಾರ್ ಗಳು ಬರ್ತಾ ರೇ ಈಗಿನ ಸದ್ಯ ಪರಿಸ್ಥಿತಿ ನೋಡಿಕೊಂಡು ಅವರು ತಾಯಿ ನಿರ್ಧಾರವನ್ನು ಏನು ತೆಗೆದುಕೊಂಡಿದ್ದಾರೆ ಪರಿಸ್ಥಿತಿ ಬೆಳವಣಿಗೆ ಬಗ್ಗೆ ಎಲ್ಲ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಮತ್ತು ಅವರ ಮುಂದಿನ ಜೀವನದ ಮಾಹಿತಿಯನ್ನು ಕುರಿತು ಕಾಣಬಹುದಾಗಿದೆ ಮೇಲೆ ಕಾಣುವಂತಹ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *