ಈ ಟಾಪ್ 10 ನಟಿಯರ ಪ್ರೈವೇಟ್ ಪೋಟೊಗಳು ಲೀಕ್ ಆದಮೇಲೆ ಬಿಕ್ಕಿ ಬಿಕ್ಕಿ ಅತ್ತರು.. - Karnataka's Best News Portal

ಭಾರತದಲ್ಲಿ ಹೆಣ್ಣುಮಕ್ಕಳು ಅಂದರೆ ವಿಶೇಷವಾದ ಗೌರವ ಇರುತ್ತದೆ. ಅಲ್ಲದೆ ಮಾನ-ಮರ್ಯಾದೆ ಎಂದರೆ ಸರ್ವಸ್ವ ಎಂದು ಹೆಣ್ಣುಮಕ್ಕಳು ತಿಳಿದುಕೊಳ್ಳುತ್ತಾರೆ. ಹೆಣ್ಣಿನ ಮಾನ ಹಾಗೂ ಗೌರವವನ್ನು ಕಾಪಾಡುವುದು. ಪ್ರತಿಯೊಬ್ಬರ ಹೊಣೆಗಾರಿಕೆ ಹಾಗೂ ಆದರೆ ಕೆಲವೊಬ್ಬ ಕಿರಾತಕರು ಹೆಣ್ಣಿನ ಮಾನ ತೆಗೆಯುವ ಕೆಲಸವನ್ನು ಮಾಡಿ ತಮ್ಮ ನೀಚತನವನ್ನು ತೋರಿಸುತ್ತಾರೆ ಇಂತಹ ಕಿಡಗೇಡಿಗಳು ನೀಚತನಕ್ಕೆ ಸ್ಟಾರ್ ನಟಿಯರು ಮುಜುಗರ ಪಟ್ಟಿದ್ದಾರೆ.ಹೀಗೆ ಕಿಡಿಗೇಡಿಗಳ ಕೃತ್ಯವಾಗಿ ತಮ್ಮ ವೈಯಕ್ತಿಕ ಫೋಟೋಗಳು ಲೀಕಾಗೆ ಅದರಿಂದ ಕಣ್ಣೀರುಹಾಕಿದ. ಈ ಸ್ಟಾರ್ ನಟಿಯರ ನಾವು ತಿಳಿದುಕೊಳ್ಳೋಣ. ಮೊದಲನೇದಾಗಿ ಸೋನು ಗೌಡ ಸೋನು ಗೌಡ ಅವರ ಎಸ್ಟಿಮೇಟ್ ಫೋಟೋಗಳು2016 ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು ಇದನ್ನು ಗಮನಿಸಿದ ಸೋನು ಗೌಡ ಗ್ರಾಫಿಕ್ ಮಾಡಿದ ಫೋಟೋಗಳನ್ನು ಇಂಟರ್ನೆಟ್ನಲ್ಲಿ ಹಾಕಿ ತಮ್ಮ ತೇಜೋವಧೆಗೆ ದಕ್ಕೆ ತಂದಿದ್ದಾರೆ. ಎಂದು ಖ್ಯಾತ ನಟಿ ಸೋನುಗೌಡ ಪೊಲೀಸರಿಗೆ ದೂರು ದಾಖಲಿಸಿದರು. ಆಗ ಇಂತಹ ಅನಿರೀಕ್ಷಿತ ಆಘಾತವನ್ನು ಊಹಿಸಿರದ ಸೋನು ಗೌಡ ಬಹಳ ನೋವಿನಿಂದ ಕಣ್ಣೀರು ಹಾಕಿದ್ದರು.

ಎರಡನೇದಾಗಿ ರಾಧಿಕಾ ಆಪ್ಟೆ ಇವರು ಶಿವರಾಜ್ ಕುಮಾರ್ ಅವರ ಜೊತೆ ಪರಮೇಶ ಪಾನವಾಲ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ರಾಧಿಕಾ ತೆಲುಗು ತಮಿಳು ಸಿನಿಮಾಗಳಲ್ಲಿ ಹಾಗೂ ಬಾಲಿವುಡ್ ನಲ್ಲೂ ಕೂಡ ಹೆಸರು ಮಾಡಿದ್ದಾರೆ. ಈ ನಟಿಯು ಸಿನಿಮಾ ನಟಿಯರಲ್ಲಿ ಅತ್ಯದ್ಭುತವಾಗಿ ನಟಿಸಿಕೊಂಡು ನಟಿಯರಲ್ಲಿ. ಒಬ್ಬರು ಒಂದು ಸಿನಿಮಾದಲ್ಲಿ. ಒಂದು ಸಿನಿಮಾ ಚಿತ್ರೀಕರಣದಲ್ಲಿ ಯಾರೋ ತೆಗೆದ ಅಶ್ಲೀಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಯಿತು ಆಗ ಅಂತಹ ಅನಿರೀಕ್ಷಿತ ಆಘಾತವನ್ನು ಊಹಿಸಿರದ ಈ ನಟಿ ಬಹಳಷ್ಟು ಕಣ್ಣೀರು ಇಟ್ಟರು. ಶುಭ್ರ ಅಯ್ಯಪ್ಪ ಶಿವರಾಜಕುಮಾರ್ ಜೊತೆ ವಜ್ರಕಾಯ ದಲ್ಲಿ ನಟಿಸಿರುವ ನಟಿ ಶುಭ್ರ ಅಯ್ಯಪ್ಪ ಅವರ ಕೆಲವು ಖಾಸಗಿ ಫೋಟೋಗಳು ಬೇಕಾಗಿದ್ದ ವಂತೆ ಶುಭ್ರ ಅಯ್ಯಪ್ಪ ಅವರ ಫೋಟೋಗಳು ಅಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೋಗಳು ವಾಟ್ಸಾಪ್ ನಲ್ಲಿ ಹರಿದಾಡಿದವು ಈ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರ ಅಯ್ಯಪ್ಪ ಅವರು ಕಿಡಿಗೇಡಿಗಳು ನನ್ನ ಬಿಗಿನಿ ಫೋಟೋಗಳನ್ನು ಶೂಟ್ ಮಾಡಿ ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದು. ತಮ್ಮ ನೋವನ್ನು ಹಂಚಿಕೊಂಡಿದ್ದರು.

By admin

Leave a Reply

Your email address will not be published. Required fields are marked *