ಕಾಮಿಡಿ ಕಿಲಾಡಿಗಳು 'ನಯನ' ಕೊ*ರೋನಾ ಪರೀಕ್ಷೇ ಮಾಡಿಸಬೇಕಾದರೆ ಏನಾಗಿದೆ ನೋಡಿ.ಇವರಿಗೆ ಹೀಗೆಲ್ಲಾ ಆಯ್ತಾ ..! ವಿಡಿಯೋ ವೈರಲ್ - Karnataka's Best News Portal

ಕಾಮಿಡಿ ಕಿಲಾಡಿಗಳು ‘ನಯನ’ ಕೊ*ರೋನಾ ಪರೀಕ್ಷೇ ಮಾಡಿಸಬೇಕಾದರೆ ಏನಾಗಿದೆ ನೋಡಿ.ಇವರಿಗೆ ಹೀಗೆಲ್ಲಾ ಆಯ್ತಾ ..! ವಿಡಿಯೋ ವೈರಲ್

ನಮಸ್ತೆ ಗೆಳೆಯರೇ ಕಾಮಿಡಿ ಕಿಲಾಡಿಗಳು ನಯನ ಅವರು ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿಯಲ್ಲಿ ಇರಿರುತ್ತಾರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಒಬ್ಬನಿಗೆ ಓಪನ್ ಆಗಿ ಬೈದಿದ್ದರು ನಯನ ಅವರಿಗೆ ಸಾಕಷ್ಟು ಜನ ಟ್ರೊಲ್ ಮಾಡಲು ಶುರು ಮಾಡಿದರು ಕೊನೆಗೆ ನಯನ ಅವರು ಎಲ್ಲರಿಗೂ ತಕ್ಕ ಉತ್ತರ ನೀಡಿದರು. ಈಗ ವಿಷ್ಯ ಏನಪ್ಪಾ ಅಂದರೆ ನಿಮಗೆಲ್ಲ ತಿಳಿದಿರೋ ಹಾಗೆ ಲಾ#ಕ್ ಡೌ’ನ್ ಮುಗಿದ ಮೇಲೆ, ಮತ್ತೆ ಚಿತ್ರಗಳ ಚಿತ್ರೀಕರಣ ಶುರು ಮಾಡಿದ್ದಾರೆ. ನಮ್ಮ ಕಾಮಿಡಿ ಕಿಲಾಡಿಗಳು ಹಾಸ್ಯ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಯನ ಅವರು ಇಲ್ಲಿಯ ತನಕ ಸುಮಾರು 10 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಮೊನ್ನೆ ಕನ್ನಡದ ಹೊಸ ಚಿತ್ರದ ಚಿತ್ರೀಕರಣ ವೇಳೆ ನಿಯಮ ಪ್ರಕಾರ ಎಲ್ಲರಿಗೂ ಕ#*ರೋನ ಟೆ’ಸ್ಟ್ ಮಾಡಿಸಬೇಕು ಆ ಸಮಯದಲ್ಲಿ ನಯನ ಅವರಿಗೆ ಆಗಿದ್ದೇನು ಗೊತ್ತಾ
ಹೌದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅವರು ಹೊಸ ಕನ್ನಡ ಚಿತ್ರ ಒಂದರಲ್ಲಿ ಅಭಿನಯಿಸಲು ಶುರು ಮಾಡಿದರು ಚಿತ್ರೀಕರಣದ ಮುನ್ನ ನಿಯಮ ಪ್ರಕಾರ ಎಲ್ಲರಿಗೂ, ಎಲ್ಲಾ ನಟ ನಟಿಯರಿಗೂ ಕೂಡ co’*ವಿಡ್ ಟೆಸ್ಟ್ ಮಾಡಿಸಲೇಬೇಕು ಈ ಸಮಯದಲ್ಲಿ ನಯನ ಅವರಿಗೆ ಕೂಡ ಟೆಸ್ಟ್ ಮಾಡಿಸಲಾಯಿತು ಆ ಸಮಯದಲ್ಲಿ ನಯನ ಅವರ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದೆ ಅಷ್ಟಕ್ಕೂ ಆ ಸಮಯದಲ್ಲಿ ನಯನ ಅವರಿಗೆ ಆಗಿದ್ದೇನು ಡಿಸೆಂಬರ್ 1 ರಿಂದ ಚಿತ್ರೀಕರಣ ಕೂಡ ಶುರುವಾಗಲಿದೆಯಂತೆ. ಧ್ರುವ ಸರ್ಜಾ ಇನ್ನು ಮುಂದೆಯಾದರು ಹೆಚ್ಚಿನ ಗ್ಯಾ’ಪ್ ಕೊಡದೆ ವರ್ಷಕ್ಕೆ ಎರಡು ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಕೋರಿಕೆ. ಮುಹೂರ್ತ ಸಮಾರಂಭದಲ್ಲಿ

ಚಿರಂಜೀವಿ ಸರ್ಜಾ ಬಗ್ಗೆ ಕೇಳಿದಾಗ, ಕೋಪಗೊoಡ ಧ್ರುವ ಸರ್ಜಾ. “ಮಾಧ್ಯಮದವರಿಗೆ ಒಂದು ಹೇಳಲು ಇಷ್ಟಪಡ್ತೀನಿ, ಸುಮ್ಮನೆ ನಮ್ಮ ಅಣ್ಣನ ಫು’ಟೇಜ್ ಗಳನ್ನ ಬಳಸುವುದು ನನಗೆ ಇ’ಷ್ಟ ಇಲ್ಲ. ಫ್ಯಾಮಿಲಿ ಎಲ್ಲಾ ನೋಡ್ತಾ ಇರ್ತಾರೆ. ನಿಮಗೂ ಫ್ಯಾಮಿಲಿ ಇದೆ ಅಲ್ವಾ. ಫು’ಟೇಜ್ ಬಳಸಿದರೆ, ಸೆ’ನ್ಸಿಬಲ್ ಆಗಿ ಇರುವಂತಹ ಫು’ಟೇಜ್ ಗಳನ್ನು ಬಳಸಿದರೆ ಖುಷಿ ಆಗುತ್ತ. ನೀವು ಹಾಗೆ ಮಾಡ್ತೀರಾ ಅಂದ್ರೆ ಅಣ್ಣನ ಬಗ್ಗೆ ಹೇಳ್ತೀನಿ. ಯಾರದೋ ತೀ’ಟೆಗೆ ನನ್ಗೆಅಣ್ಣನ ಹೇಳೋಕೆ ಇಷ್ಟ ಇಲ್ಲ ಬಾಸ್..” ಎಂದು ಗರಂ ಆಗಿದ್ದಾರೆ. ನಂತರ.. ಕೇಳಿದ ಪ್ರಶ್ನೆಗೆ.. “ಅಣ್ಣನ್ನ ಮಿಸ್ ಮಾಡಿಕೊಳ್ತಿನಿ ಖಂಡಿತವಾಗಿಯೂ ಮಿಸ್ ಮಾಡಿಕೊಳ್ತಿನಿ..” ಎಂದಷ್ಟೇ ಹೇಳಿದ ಧ್ರುವ. ಮಾಧ್ಯಮದವರೊಡನೆ ಹೆಚ್ಚಾಗಿ ಮಾತನಾಡಿಲ್ಲ. ಚಿರು ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹೌದು ಇಲ್ಲ ಎಂದಷ್ಟೇ ಉತ್ತರಿಸಿ ಹೊ’ರಟರು.ಸದ್ಯ ಧ್ರುವ ಸರ್ಜಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸುದ್ದಿ ಮಾಡುತ್ತಿದೆ ಧನ್ಯವಾದಗಳು ಗೆಳೆಯರೇ.

[irp]


crossorigin="anonymous">