ಇದು ನಿಮ್ಮ ಆರೋಗ್ಯ ದೃಷ್ಟಿಯಿಂದ ಬಹಳ ಕೆಟ್ಟದ್ದು ನಿಮ್ಮ ಮೇಲಿನ ದ್ವೇಷಕ್ಕೆ, ನೀವು ಮುಂದು ಬರಬಾರದು ಎಂದೋ, ಆರೋಗ್ಯ ಕೆಡಿಸಲು, ಹಾಕುವಂತದ್ದು ಇದನ್ನು ನಿಮ್ಮ ಸಂಬಂಧಿಕರು ಅಕ್ಕ ಪಕ್ಕದವರು ಯಾರಾದರೂ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ನಿಮ್ಮ ಆಹಾರಕ್ಕೆ ಸೇರಿಸಿ ಕೊಡುವಂತದ್ದು. ನೀವು ಅದನ್ನು ಆಹಾರ ಜೊತೆ ತಿನ್ನುವಾಗ ನಿಮಗೆ ಯಾವುದೇ ರೀತಿಯ ಅರಿವು ಇರುವುದಿಲ್ಲ, ಇದು ನಿಮಗೆ ಯಾವುದೇ ಬ್ಲಡ್ ಟೆಸ್ಟ್, ಯೂರಿನ್ ಚೆಕಪ್, ಎಕ್ಸರೇ ನಲ್ಲಿ ಕಂಡುಹಿಡಿಯಲು ಆಗುವುದಿಲ್ಲ. ಆಧುನಿಕ ರೀತಿಯಲ್ಲಿ ಇದನ್ನು ಕಂಡು ಹಿಡಿಯಲು ಸಾಧ್ಯವಿಲ್ಲ, ಇದು ನಿಮಗೆ ಹೇಗೆ ತಿಳಿಯುತ್ತದೆ ಅನ್ನುವುದು ನೋಡುವುದಾದರೆ ಸೊಂಟನೋವು, ಬೆನ್ನುನೋವು, ತಲೆನೋವು ತಲೆಭಾರ, ಅಜೀರ್ಣ, ಗ್ಯಾಸ್ಟ್ರಿಕ್, ಊಟ ಸೇರಲ್ಲ, ಸಣ್ಣ ವಾಗುತ್ತಿದ್ದರೆ, ನಿದ್ದೆ ಬರದಿದ್ದಲ್ಲಿ, ಹಾಗೆ ಹೆಂಗಸರಿಗೆ ಬಿಳಿ ಮುಟ್ಟು ಜಾಸ್ತಿಯಾಗುತ್ತದೆ.
ಈ ಎಲ್ಲಾ ಕಾರಣಗಳು ಕೈ ಮದ್ದು ಪ್ರಯೋಗ ಮಾಡಿದವರಿಗೆ ಉಂಟಾಗುವ ಅನುಭವ. ಇದು ಗರ್ಭಿಣಿಯರಿಗೂ ಆಗುತ್ತದೆ ಬಾಣಂತಿಯರಿಗೂ ಆಗುತ್ತೆ ಚಿಕ್ಕ ಮಕ್ಕಳಿಗೂ ಸಹ ಆಗುತ್ತದೆ. ಇದನ್ನು ತೆಗೆಯಲೆಂದೇ ಕೆಲವರು ಇರುತ್ತಾರೆ ಅವರು ಗರ್ಭಿಣಿಯರಿಗೆ ಆದರೆ ಪೌಡರ್ ರೀತಿಯಲ್ಲಿ ಕೊಟ್ಟು ಜ್ಯೂಸ್ ಜೊತೆಯಲ್ಲಿ ಸೇರಿಸಿ ಕುಡಿಯುವುದಾಗಿ ಹೇಳಿ ಅದು ಮಲದ ಮೂಲಕ ಆಚೆ ಹೋಗುತ್ತದೆ, ಮಕ್ಕಳಿಗೂ ಸಹ ಇದೇ ರೀತಿಯಲ್ಲಿ ಕೊಡುತ್ತಾರೆ. ಇದನ್ನು ತೆಗೆಸಿದ ನಂತರ ಮೊಸರು, ಮೊಟ್ಟೆ, ಫಿಶ್ ತಿನ್ನಬಾರದು ಕಾಲುಸೂಪು, ನಾಟಿ ಕೋಳಿ ಸೂಪು ಇದನ್ನು ಸೇವಿಸಬಹುದು. ನಾನ್ವೆಜ್ ತಿನ್ನದಿದ್ದಲ್ಲಿ ಬೇಳೆ ಕಟ್ಟಿಗೆ ಮೆಣಸಿನಪುಡಿ ಹಾಕಿ ಕುಡಿಯಬಹುದು. ಮಜ್ಜಿಗೆ ಅನ್ನ, ರಾಗಿ ಗಂಜಿ ತಿನ್ನಬಹುದು ಪ್ರೋಟೀನ್ ಇರುವ ಆಹಾರ ಸೇವನೆಮಾಡಿ.
