ಜೊತೆ ಜೊತೆಯಲಿ ಪುಷ್ಪ ಸಿರಿಮನೆ ಅವರ ಸ್ವಂತ ಮಗಳು ಹೇಗಿದ್ದಾರೆ ನೋಡಿ ಥೇಟ್ ಅಮ್ಮನ ಸ್ವಭಾವ..! - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವ ಮಾಹಿತಿಯು ವಿಭಿನ್ನ ವಾಗಿದೆ ಹೌದು ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳು ಸಿನಿಮಾಗಿಂತ ಕಡಿಮೆ ಏನಿಲ್ಲ ಎಂಬಂತೆ ಹೆಚ್ಚು ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ. ಕನ್ನಡದ ಧಾರಾವಾಹಿಗಳು ಹೆಣ್ಣು ಮಕ್ಕಳನ್ನಷ್ಟೇ ಅಲ್ಲದೇ ಗಂಡು ಮಕ್ಕಳನ್ನು ಸಹ ತನ್ನತ್ತ ಆಕರ್ಷಿಸುತ್ತಿದೆ ಕನ್ನಡದಲ್ಲಿ ಹಲವಾರು ಧಾರಾವಾಹಿಗಳು ಸಖತ್ ಹಿಟ್ ಆಗಿದ್ದು ಅದರಲ್ಲಿ ಅಭಿನಯಿಸುತ್ತಿರುವ ಹಲವಾರು ನಟ ನಟಿಯರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗೆ ಇಂದಿನ ದಿನಗಳಲ್ಲಿ ಹಿಟ್ ಆದ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯೂ ಒಂದು ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದರೆ, ಅನಿರುದ್ಧ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅವರು ಅನು ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಇನ್ನು ಈ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರ ಎಂದರೆ ಪುಷ್ಪಾ ಪುಷ್ಪಾ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಉರ್ಫ ಅನು ಅವರ ತಾಯೊಯಾಗಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.


ಪುಷ್ಪಾ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಖತ್ ಆಗಿ ನಟನೆ ಮಾಡುತ್ತಿದ್ದಾರೆ ಇನ್ನು ಈ ಧಾರಾವಾಹಿಯಲ್ಲಿ ಪುಷ್ಪಾ ಮತ್ತು ಸುಬ್ಬು ಎಂಬ ಜೋಡಿಯು ಸಖತ್ ಫೇಮಸ್ ಕೂಡ ಆಗಿದೆ ಇವರು ಮಾತನಾಡುವ ಶೈಲಿ, ಇವರು ಜಗಳವಾಡುವ ರೀತಿ, ಅಮ್ಮ ಮಗಳ ಸಂಬಂಧ, ಗಂಡ ಹೆಂಡತಿ ಸಂಬಂಧ ಅಭಿಮಾನಿಗಳಿಗೆ ಸಖತ್ ಇಷ್ಟ. ಒಟ್ಟಾರೆಯಾಗಿ ಹೇಳುವುದಾದರೆ ಸಾಮಾನ್ಯ ಮಹಿಳೆ ಯಾವ ರೀತಿ ವರ್ತಿಸು ತ್ತರೆಯೋ ಅದೇ ರೀತಿ ಪುಷ್ಪಾ ಅವರು ಕೂಡ ನಟನೆ ಮಾಡುತ್ತಿದ್ದು ಜನರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಪುಷ್ಪಾ ಪಾತ್ರಧಾರಿ ಯ ನಿಜವಾದ ಹೆಸರು ಅಪೂರ್ವ ಈ ಅಪೂರ್ವ ಅವರಿಗೆ ನಿಜ ಜೀವನ ದಲ್ಲಿ ಒಬ್ಬ ಮಗಳು ಕೂಡ ಇದ್ದಾರೆ ಇಲ್ಲಿ ಅವರಮಗಳು ಹೇಗಿದ್ದಾರೆ ಎಂದು ನೀವು ನೋಡಬಹುದು.ಇನ್ನು ಅಪೂರ್ವ ಅವರಿಗೆ ಈ ಪುಷ್ಪಾ ಪಾತ್ರವು ಖ್ಯಾತಿಯನ್ನು ತಂದು ಕೊಟ್ಟಿದೆ. ಇವರು ಎಲ್ಲೆ ಹೋದರು ಕೂಡ ಜನ ಇವರನ್ನು ಪುಷ್ಪಾ ಎಂತಲೇ ಗುರ್ತಿಸು ತ್ತಾರೆ ಅಷ್ಟರ ಮಟ್ಟಿಗೆ ಈ ಪಾತ್ರವು ಅಪೂರ್ವ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿದೆ. ಈ ಜೊತೆ ಜೊತೆಯಲಿ ಧಾರಾವಾಹಿ ಯಷ್ಟೇ ಅಲ್ಲದೆ ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ಕೂ ಬಣ್ಣ ವನ್ನು ಹಚ್ಚಿದ್ದಾರೆ ಇವರು ಕಿರುತೆರೆಗೆ ಮಾತ್ರ ಸೀಮಿತವಾ ಗಿರದೇ ಬೆಳ್ಳಿತೆರೆ ಯಲ್ಲೂ ಕೂಡ ತಮ್ಮ ಛಾಪನ್ನು ಮೂಡಿ ಸಿದ್ದಾರೆ. ಇನ್ನು ಇವರಿಗೆ ಒಬ್ಬಳು ಮಗಳಿದ್ದು, ಧಾರಾ ವಾಹಿಯಲ್ಲೂ ಕೂಡ ಒಬ್ಬಳೆ ಮಗಳು ಮತ್ತು ನಿಜ ಜೀವನದಲ್ಲೂ ಕೂಡ ಒಬ್ಬಳೆ ಮಗಳು. ಇನ್ನು ಅಪೂರ್ವ ಅವರಿಗೆ ಮಗಳು ಎಂದರೆ ಪಂಚ ಪ್ರಾಣ ಚಿತ್ರೀ ಕರಣ ಇರಲಿಲ್ಲ ಎಂದರೆ ಸಾಕು ಅಪೂರ್ವ ಅವರು ಹೆಚ್ಚಿನ ಸಮಯ ವನ್ನು ಮಗಳೊಂದಿಗೆ ಕಳೆಯುತ್ತಾರೆ. ಹೀಗೆ ತಮ್ಮ ಮಗಳನ್ನು ಇವರು ಬಹಳ ಇಷ್ಟ ಪಡುತ್ತಾರೆ. ಧನ್ಯವಾದಗಳು ಗೆಳೆಯರೇ.

By admin

Leave a Reply

Your email address will not be published. Required fields are marked *