ಡ್ರಗ್ ಕೇಸ್ ನಿಂದ ಬೇಸರಗೊಂಡಿದ್ದ ಅನುಶ್ರೀ ಕೊನೆಗೂ ಮದುವೆ ಫಿಕ್ಸ್ ಮಾಡಿದ ಅನುಶ್ರೀ ತಾಯಿ ಮದುವೆ ಯಾವಾಗ.? ಮದುವೆ ಗಂಡು ಯಾರು...? » Karnataka's Best News Portal

ಡ್ರಗ್ ಕೇಸ್ ನಿಂದ ಬೇಸರಗೊಂಡಿದ್ದ ಅನುಶ್ರೀ ಕೊನೆಗೂ ಮದುವೆ ಫಿಕ್ಸ್ ಮಾಡಿದ ಅನುಶ್ರೀ ತಾಯಿ ಮದುವೆ ಯಾವಾಗ.? ಮದುವೆ ಗಂಡು ಯಾರು…?

ನಮಸ್ತೆ ಸ್ನೇಹಿತರೆ ಅನುಶ್ರೀ ಅಂದ್ರೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ ಹೇಳಿ ಅವರ ಮಾತು ಅವರ ನಿರೂಪಣೆ ಚಿಕ್ಕಮಕ್ಕಳಿಂದ ಜಿ ತಾತನವರ ಬಹಳ ಇಷ್ಟವಾದ ಹಾಗೆ ನಿರೂಪಣೆ ಮಾಡುತ್ತಾರೆ ಕನ್ನಡದ ಅತ್ಯದ್ಭುತ ವಾದಂತಹ ನಿರೂಪಕಿಯ ಹಾಗೂ ಗ್ಲಾಮರಸ್ ಹುಡುಗಿ ತಮ್ಮ ಅದ್ಭುತವಾದ ನಟನೆಯಿಂದ ಮತ್ತು ನಿರೂಪಣೆಯಿಂದ ಇಡೀ ರಾಜ್ಯದ ದೇಶಾದ್ಯಂತ ಹೆಸರು ಮಾಡಿರುವಂತ ಅನುಶ್ರೀ ಅವರು ತನ್ನದೇ ಆದ ಶ್ರಮವಹಿಸಿ ತನ್ನದೇ ಆದ ಛಾಪನ್ನು ಮೂಡಿಸಿ ಕಷ್ಟಪಟ್ಟು ಮೇಲೆ ಬಂದಂತಹ ಅನುಶ್ರೀ ಅವರಿಗೆ 32 ವರ್ಷ ವಾದರೂ ಇನ್ನೂ ವಿವಾಹವಾಗಿಲ್ಲ ಮೊನ್ನೆ ತಾನೆ ಮಾದಕ ವಸ್ತುಗಳ ಸೇವನೆ ಪ್ರಕರಣದಲ್ಲಿ ಸಮಸ್ಯೆಗೆ ಸಿಲುಕಿದಾಗ ಅವರ ತಾಯಿ ನಿಂದು ಮದುವೆ ಫಿಕ್ಸ್ ಮಾಡಲಾಯಿತು ಹಾಗಾದ್ರೆ ಅನುಶ್ರೀ ಮದುವೆ ಯಾವಾಗ ಹುಡುಗ ಯಾರು ಎಂಬುವುದನ್ನ ಎಲ್ಲ ತಿಳಿಯೋಣ ಇವರು

ತುಳುನಾಡಿನ ಮೂಲದವರು ಪುಟ್ಟ ಚಾನೆಲ್ನಲ್ಲಿ ಅಭಿನಯಿಸುತ್ತಾ ವೃತ್ತಿ ಆರಂಭಿಸಿ ಬಂದು ಇಂದು ದೊಡ್ಡಮಟ್ಟದ ಖ್ಯಾತಿ ಪಡೆದಿದ್ದಾರೆ
ಅನುಶ್ರೀಗೆ ಇತ್ತೀಚಿಗೆ ಆಪಾದನೆ ಕೇಳಿಬಂದಿತ್ತು ಆಗವರ ಮನೆಯವರು ತಾಯಿಗೆ ಚಿಂತೆ ಕಾಡತೊಡಗಿತ್ತು ಬೇಸತ್ತು ಹೋಗಿದ್ದರು ನಂತರ ಎಲ್ಲವೂ ಕೊನೆಯಾಯಿತು ಈಗಲೂ ಅನುಶ್ರೀ ತಾಯಿ ಇದೆ ಮಗಳ ಮದುವೆ ಮಾಡುವ ತಯಾರಿಯಲ್ಲಿದ್ದಾರೆ ಇದಕ್ಕೆ ಪೂರಕವಾಗುವಂತೆ ಅವರು ತಾಯಿ ಡಿಸೆಂಬರ್ ಬಂದೇ ಬಂತು ಆದ್ದರಿಂದ 2021ರಲ್ಲಿ ಹಗಲು ಮದುವೆ ಮಾಡುತ್ತೇವೆ ಎಂದು ಹೇಳಿದರು ಹುಡುಗನ ಬಗ್ಗೆ ಮಾತನಾಡಿದ ಅವರು ಹುಡುಗನ ಬಗ್ಗೆ ಎಲ್ಲ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಮತ್ತು ಅವರ ಮುಂದಿನ ಜೀವನದ ಮಾಹಿತಿಯನ್ನು ಕುರಿತು ಕಾಣಬಹುದಾಗಿದೆ ಮೇಲೆ ಕಾಣುವಂತಹ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">