ನಮಸ್ತೆ ಸ್ನೇಹಿತರೆ ಜಗತ್ತಿನ ಅತಿ ಸುಂದರವಾದ ದೇಶ ಪ್ರೀತಿಗರಿಗೆ ಹಾಗೂ ಪ್ರವಾಸಿಗರ ನೆಚ್ಚಿನ ತಾಣ ಫ್ರನ್ಸ್ ರಾಷ್ಟ್ರದ ಬಗ್ಗೆ ತಿಳಿಸಿತ್ತೇವೆ ಯಾಕೋ ತುಂಬಾ ಇಂಟರೆಸ್ಟಿಂಗ್ ಆಗಿದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶವೆಂದರೇ ಫ್ರಾನ್ಸ್ ಇದು ಒಂದು ಪುಟ್ಟ ದೇಶ 6.7 ಕೋಟಿ ಜನ ಅಷ್ಟೇ ಆದರೆ ಪ್ರತಿವರ್ಷ ಅಲ್ಲಿಗೆ ಬರುವಂತಹ ಜನಸಂಖ್ಯೆ 8 ಕೋಟಿಗೋ ದಿನವಾಗಿರುತ್ತದೆ ಇದು ಚಿಕ್ಕ ದೇಶ ವಾಗಿದ್ದರು ಒಂದು ಕಾಲದಲ್ಲಿ ಜಗತ್ತನ್ನೇ ಆಳಿದ ದೇಶ ಎಂದರೆ ತಪ್ಪಾಗಲಾರದು ಬ್ರಿಟನ್ ನಂತರ ಜಗತ್ತಿನ ಅತಿ ಹೆಚ್ಚು ಕಡೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ ದೇಶ ಫ್ರಾನ್ಸ್ ಜಗತ್ತಿನ ಅತಿ ಶೇಕಡ 8 ಭಾಗದ ಮೇಲೆ ಫ್ರಾನ್ಸ್ ಅಧಿಪತ್ಯ ಸಾಧಿಸಿದ್ದ ಜಗತ್ತಿನ 26 ದೇಶಗಳು ಸ್ವತಂತ್ರವಾಗಿತ್ತು ಫ್ರಾನ್ಸ್ ನಾ ರಾಜಧಾನಿ ಪ್ಯಾಯರಿಸ್ಜ
ಗತ್ತಿನಲ್ಲಿ ಅತೀ ಪ್ರೇಮ ಲೋಕ ವೆಂದು ಹೇಳಬಹುದು ಸ್ವರ್ಗ ಎಂದು ಹೇಳಬಹುದು ಇಂದ್ರ ಲೋಕಕ್ಕೆ ಕಿಚ್ಚು ಹಚ್ಚುವಂತೆ ಇತ್ತು ಪ್ಯಾರಿಸ್ ಜಗತ್ತಿನ ಅತಿ ಎಫೆಲ್ ಟವರ್ ಇದೆ ಲಕ್ಷಾಂತರ ಜನರು ಪ್ಯಾರಿಸ್ ನ ಎಫೆಲ್ ಟವರ್ ನೋಡಲಿಕ್ಕೆ ಬರುತ್ತಾರೆ ಫ್ರಾನ್ಸ್ ನಲ್ಲಿ ಮಕ್ಕಳ ಜನನ ಕಡಿಮೆ ಅಲ್ಲಿ ಚೆನ್ನಾಗಿ ಮಕ್ಕಳನ್ನು ಸಾಕಿ ಸಲುಹಿದ ವರಿಗೆ ಅವಾರ್ಡ್ ನೀಡಿ ಸಲುಹುತ್ತಾರೆ. ಎಲ್ಲಿ ಒಂದು ವಿಚಿತ್ರ ಪದ್ಧತಿಯಿದೆ ಏನೆಂದರೆ ಸತ್ತ ಮನುಷ್ಯನಿಗೆ ಮದುವೆಯಾಗುತ್ತಾರೆ ಏನಿದು ವಿಚಿತ್ರ ಪದ್ದತಿ ಎಂದು ಗಾಬರಿಗೊಳ್ಳ ಬೇಡಿ ಮುಂದೇನಾಯಿತು ಏನಿದೆಯೆಂದು ಇಂಟರೆಸ್ಟಿಂಗ್ ಮಾಹಿತಿಗಾಗಿ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
