ಮುಂದಿನ ಅಮವಾಸ್ಯೆ ಒಳಗೆ ಲಕ್ಷ ಸಂಪಾದಿಸಲಿದ್ದಾರೆ ಈ ರಾಶಿಗಳು ಶಿವಪಾರ್ವತಿಯ ಅನುಗ್ರಹ ಏನು ಮಾಡಿದರು ಗೆಲುವು ಇವರದ್ದೇ..! - Karnataka's Best News Portal

ಮೇಷ ರಾಶಿ:- ಕಚೇರಿಯಲ್ಲಿ ನೀವು ಮಾಡಿರುವಂತಹ ತಪ್ಪುಗಳನ್ನು ಕೆಲವು ಹುಡುಕಿದರೆ ನೀವು ಆ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳಿ ಯಾವುದೇ ಕಾರಣಕ್ಕೂ ವಾದ ಮಾಡಬೇಡಿ ವ್ಯಾಪಾರಿಗಳಿಗೆ ಮಿಶ್ರ ಫಲಿತಾಂಶ ಸಿಗುತ್ತದೆ, ಎಲೆಕ್ಟ್ರಾನಿಕ್ ವ್ಯವಹಾರವನ್ನು ಮಾಡುತ್ತಿದ್ದರೆ ಅಧಿಕ ಲಾಭವನ್ನು ಕಾಣಬಹುದು ಸಂಗಾತಿಯ ಮನಸ್ಥಿತಿ ರೋಮ್ಯಾಂಟಿಕ್ ಆಗಿರುತ್ತದೆ ಆರ್ಥಿಕ ಲಾಭ ಆಗುವ ಸಾಧ್ಯತೆ ಇದೆ ಆಹಾರ ಮತ್ತು ಪಾನೀಯ ಸೇವಿಸುವಾಗ ನೋಡಿಕೊಂಡು ಸೇವಿಸಿ ನಿಮ್ಮ ಅದೃಷ್ಟ 3 ಸಂಖ್ಯೆ ನಿಮ್ಮ ಅದೃಷ್ಟ ಬಿಳಿ

ವೃಷಭ ರಾಶಿ:- ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಮಿಶ್ರ ಫಲ ಸಿಗುತ್ತದೆ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಿ ಆಹಾರ ಮತ್ತು ಪಾನೀಯ ವಾಹನಗಳನ್ನು ಮಾಡುವಾಗ ಸ್ವಚ್ಛತೆಯನ್ನು ವಹಿಸಿ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಕುಟುಂಬದಲ್ಲಿ ಇರುವಂತಹ ಸಮಸ್ಯೆಗಳನ್ನು ತಾಳ್ಮೆಯಿಂದ ಜಾಗರೂಕತೆಯಿಂದ ದೂರ ಮಾಡಿಕೊಳ್ಳಿ ವ್ಯವಹಾರ ಮತ್ತು ವ್ಯಾಪಾರ ಮಾಡುವವರು ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಿಥುನ ರಾಶಿ:- ನೀವು ಇಂದು ಉದ್ಯೋಗಕ್ಕಾಗಿ ಇಂಟರ್ವ್ಯೂಗೆ ಹೋಗುತ್ತಿದ್ದರೆ ಪೂರ್ಣ ಸಿದ್ಧತೆ ಹೋಗಿ ಏಕೆಂದರೆ ನಿಮಗೆ ಅದೃಷ್ಟದ ದಿನವಾಗಿರುತ್ತದೆ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನೀವು ಉದ್ಯೋಗದಲ್ಲಿದ್ದರೆ ಆದಾಯ ಕೊಡ ಹೆಚ್ಚಾಗಬಹುದು ಸಾರಿಗೆ ವ್ಯವಹಾರ ಮಾಡುವವರಿಗೆ ಸ್ವಲ್ಪ ಆದಾಯ ಕಾಣಬಹುದು ಕುಟುಂಬ ಜೀವನ ಸಂತೋಷವಾಗಿರುತ್ತದೆ ಹಣದ ವಿಚಾರ ಬಂದರೆ ತಂದೆಯಿಂದ ಅರ್ಥಿಕ ಲಾಭ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಹೊಸ ಸ್ಥಳಕ್ಕೆ ಹೋಗಿ ಬನ್ನಿ ಪ್ರೀತಿಯಿಂದ ಬಾಳಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮದು ಅದೃಷ್ಟದ ಬಣ್ಣ ಹಳದಿ

ಕಟಕ ರಾಶಿ:- ವ್ಯಾಪಾರಸ್ಥರು ಆರ್ಥಿಕವಾಗಿ ಮುಂಜಾಗ್ರತೆಯಿಂದ ಇರಿ ಯಾವುದೇ ಕಾರಣಕ್ಕೂ ಆತುರ ಪಡಬೇಡಿ ತಮ್ಮ ಅತಿಯಾದ ವಿಶ್ವಾಸದಿಂದ ತೊಂದರೆಯಾಗುತ್ತದೆ ಎಚ್ಚರಿಕೆಯಿಂದ ಇರಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವಿರುತ್ತದೆ ಆದರೆ ನಿಮ್ಮ ಕಠಿಣ ವರ್ತನೆ ನಿಮ್ಮ ಪ್ರೀತಿ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತದೆ ಮಾತನಾಡುವ ಶಾಂತಿ ತಾಳ್ಮೆಯಿಂದ ಇರಿ ಇಂದು ನೀವು ಅಂದುಕೊಂಡಂತೆ ಆಗದಿದ್ದರೆ ನಾಳೆ ಆಗುತ್ತದೆ ಧೈರ್ಯವಾಗಿರಿ ನಿಮ್ಮ ಪ್ರಯತ್ನಗಳನ್ನು ನೀವು ಮುಂದುವರಿಸಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ಇಂದು ನೀವು ಸಕಾರಾತ್ಮಕ ಬದಲಾವಣೆ ಕಾಣಬಹುದು ದೀರ್ಘಕಾಲದ ಫಲಿತಾಂಶ ತರುತ್ತದೆ ಹಾಗೂ ಎಲ್ಲಾ ಆಶಯಗಳು ಕೂಡ ಈಡೇರುತ್ತದೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಸಾಲದ ಹಣ ಮತ್ತೆ ಮರಳಿ ಪಡೆಯುವ ಸಾಧ್ಯತೆ ಇದೆ ಮನೆಯಲ್ಲಿ ಶಾಂತಿಯಿಂದ ನೆಮ್ಮದಿಯಿಂದ ಇರಿ ಕೋಪ ಮಾಡಿಕೊಳ್ಳಬೇಡಿ ಪರಿಸ್ಥಿತಿ ಚೆನ್ನಾಗಿರುವುದಿಲ್ಲ ಸಂಗಾತಿಯೊಡನೆ ಅನಗತ್ಯವಾದ ವಾದ ಬೇಡ ಹಣದ ವಿಚಾರವಾಗಿ ಚಿಂತೆ ಮಾಡುವ ಅಗತ್ಯವಿಲ್ಲ ಯಾವುದೇ ಅಡೆತಡೆಗಳು ಬರುವುದಿಲ್ಲ ಯಾವುದೇ ಶುಭ ಕೆಲಸಕ್ಕೆ ಸೇರಲು ಅವಕಾಶ ಸಿಗುವ ಸಾಧ್ಯತೆ ಇದೆ ದಾಂಪತ್ಯ ಜೀವನದಲ್ಲಿ ಪ್ರೀತಿ ಸಹಕಾರ ಉಳಿಯುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ನಿಮ್ಮ ತಂದೆ ಮತ್ತು ಗುರು ಹಿರಿಯರ ಆಶೀರ್ವಾದದಿಂದ ಪ್ರತಿಷ್ಠೆಯನ್ನು ಮತ್ತು ಕೀರ್ತಿಯನ್ನ ಪಡೆಯುವ ಸಾಧ್ಯತೆ ಇದೆ ಚಾಲನೆ ಮಾಡುವಾಗ ವಿಶೇಷವಾಗಿ ಗಮನವಿಟ್ಟು ಚಾಲಿಸಿ ಕೆಲಸದಲ್ಲಿ ನಿರ್ಲಕ್ಷ ವಹಿಸಬೇಡಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಆರಂಭದಲ್ಲಿ ಶುಭವಾಗಲಿದೆ ಹಣದ ವಿಚಾರ ಹೇಳುವುದಾದರೆ ಸಂಪತ್ತನ್ನು ಗಳಿಸುತ್ತೀರಿ ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ನಿಮ್ಮ ಸಂಗಾತಿ ಬೆಂಬಲವನ್ನು ಪಡೆಯುತ್ತೀರಿ ಆರೋಗ್ಯದಲ್ಲಿ ಕೋಪ ಮಾಡಿಕೊಳ್ಳಬೇಡಿ ಒತ್ತಡ ವನ್ನು ಏರಿ ಕೊಳ್ಳಬೇಡಿ ಆರೋಗ್ಯ ಕೆಡುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಭಾರಿ ಯಶಸ್ಸು ಪಡುವ ಸಾಧ್ಯವಿದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟ ದ ಬಣ್ಣ ನೀಲಿ

ತುಲಾ ರಾಶಿ:- ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದ ಎಂಥ ದೊಡ್ಡ ಸಮಸ್ಯೆ ಬಂದರೂ ಕೂಡ ಪರಿಹಾರ ಮಾಡಿಕೊಳ್ಳುತ್ತೀರಿ ನಿಮ್ಮ ಸಕಾರಾತ್ಮಕ ಯೋಜನೆಯಿಂದ ಎಲ್ಲರಿಗೂ ಕೂಡ ಪ್ರಭಾವ ಆಗುತ್ತೀರಿ ಕಚೇರಿಯಲ್ಲಿ ಒಳ್ಳೆ ಕೆಲಸವನ್ನು ಪಡೆಯಲು ಸ್ಥಾನವನ್ನು ಪಡೆಯಬಹುದು ಕಷ್ಟಪಟ್ಟು ಶ್ರದ್ಧೆವಹಿಸಿ ಮಾಡಿದರೆ ಮುಂದೆ ಒಳಿತಾಗುತ್ತದೆ ಯಾವುದೇ ಹೊಸ ವ್ಯವಹಾರವನ್ನು ಮಾಡಬೇಡಿ ಕುಟುಂಬ ಜೀವನದಲ್ಲಿ ಒತ್ತಡ ಇರುತ್ತದೆ ಮನೆ ಸದಸ್ಯರಲ್ಲಿ ಮನಸ್ತಾಪ ಉಂಟಾಗಬಹುದು ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ಆರೋಗ್ಯದ ವಿಚಾರದಲ್ಲಿ ತಂಪು ಪಾನಿಗಳನ್ನು ಸೇವಿಸಬೇಡಿ ಸಂಜೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ :- ಹೂಡಿಕೆ ಮಾಡುವಾಗ ಜಾಗ್ರತೆಯಾಗಿ ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ವ್ಯಾಪಾರಿಗಳು ಹೊಸ ಆದಾಯದ ಮೂಲಗಳಿಂದ ಲಾಭ ಪಡೆಯುತ್ತಿರಿ ಪ್ರೀತಿಯ ಜೀವನದಲ್ಲಿ ಹೆಚ್ಚು ನಿರೀಕ್ಷೆ ಮಾಡಬೇಡಿ ಕುಟುಂಬದ ಆರೋಗ್ಯದಲ್ಲಿ ಗಮನವಿಡಿ ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ ಅವರೊಂದಿಗೆ ಸಂತೋಷವಾಗಿಸಿ ಆರ್ಥಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗುವ ಸಾಧ್ಯತೆ ಉಂಟು ನಿಮ್ಮ ವಿರೋಧಿಗಳೊಂದಿಗೆ ಜಾಗ್ರತೆವಹಿಸಿ ಅನಗತ್ಯ ವಿಚಾರಗಳಿಂದ ದೂರವಿರಿ ವ್ಯಾಪಾರಸ್ಥರು ದೊಡ್ಡ ಆದಾಯದ ಮೂಲವನ್ನ ಕಾಣಬಹುದು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ಧನಸ್ಸು ರಾಶಿ:– ಕುಟುಂಬ ದಲ್ಲಿ ಸಾಕಷ್ಟು ಸಮಯ ನೀಡುತ್ತೀರಿ ಮದುವೆಯಾದವರಿಗೆ ಇಂದು ಉತ್ತಮ ದಿನ ನಿಮ್ಮ ಸಂಗಾತಿಯು ನಿಮ್ಮ ಎಲ್ಲಾ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನೀವು ಅವರ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಆರ್ಥಿಕವಾಗಿ ಇಂದು ಉತ್ತಮವಾಗಿರುತ್ತದೆ ಕಠಿಣ ಪರಿಶ್ರಮದಿಂದ ಒಳ್ಳೆಯ ಪರಿಣಾಮ ಕಾಣುತ್ತೀರಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದಕ್ಕೆ ಒಳ್ಳೆದಾಗುತ್ತದೆ ಋಣಾತ್ಮಕ ಶಕ್ತಿ ಗಳಿಂದ ದೂರವಿರಿ ಧನಾತ್ಮಕ ಶಕ್ತಿಯನ್ನು ಆಲೋಚಿಸಿ ಆಂಜನೇಯ ಸ್ವಾಮಿಯನ್ನು ಸ್ಮರಿಸಿ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮಕರ ರಾಶಿ:- ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಗೌರವ ಸಿಗುತ್ತದೆ ಕುಟುಂಬ ಮತ್ತು ವ್ಯವಹಾರಗಳಲ್ಲಿ ಒಳ್ಳೆದಾಗುತ್ತದೆ ಜೀವನಕ್ಕಾಗಿ ಹೊಸ ಲವ್ ಆಹಾರ ಮತ್ತು ಯೋಜನೆಗಳನ್ನು ಮಾಡಿದರೆ ಅದನ್ನು ಕೂಡ ಒಳ್ಳೆದಾಗುತ್ತದೆ ಮದುವೆಯಾಗದವರಿಗೆ ಇಂದು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಇಂದು ನಿಮ್ಮ ಹೆತ್ತವರ ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ ಜಗಳ ಮತ್ತು ವಿವಾದವನ್ನು ಮಾಡಬೇಡಿ ಎಷ್ಟು ಅಗತ್ಯವಿರುತ್ತದೆ ಅಷ್ಟೇ ಮಾತನಾಡಿ ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 5 ಹಾಗೂ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ :- ನಿಮ್ಮ ಮೇಲೆ ಕೆಲಸದ ಒತ್ತಡ ಬೀಳುವುದನ್ನು ತಪ್ಪಿಸಿ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮನೆಯ ಸದಸ್ಯರು ನೀವು ಕೂಡ ಉತ್ತಮವಾಗಿರುತ್ತದೆ ವಿಶೇಷವಾಗಿ ಪೋಷಕರು ನಿಮ್ಮನ್ನು ಗೌರವಿಸಿ ಬೆಂಬಲಿಸುತ್ತಾರೆ ವಿಶೇಷವಾಗಿ ಆರೋಗ್ಯದಲ್ಲಿ ಗಮನವಿಡಿ ಮೂತ್ರಪಿಂಡ ಕಾಯಿಲೆ ಇದ್ದರೆ ನಿರ್ಲಕ್ಷ ಮಾಡಬೇಡಿ ಆರ್ಥಿಕವಾಗಿ ನಿಮಗೆ ಉತ್ತಮ ದಿನವಲ್ಲ ವ್ಯಾಪಾರಸ್ಥರು ಬಹಳ ಎಚ್ಚರಿಕೆಯಿಂದ ಮುನ್ನುಗ್ಗಿ ಇಲ್ಲವಾದರೆ ದೊಡ್ಡ ಸಮಸ್ಯೆ ಬರಬಹುದು ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಕೋಪವನ್ನು ನಿಯಂತ್ರಿಸಿಕೊಳ್ಳಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮೀನಾ ರಾಶಿ :- ಹೊಸ ಹಣಕಾಸಿನ ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯುತ್ತೀರಿ ನಿಮ್ಮ ಮನೆಯಲ್ಲಿ ಮಂಗಳಕಾರ್ಯ ಆಗುವುದರಿಂದ ಸಂತೋಷ ಹೆಚ್ಚಾಗುತ್ತದೆ ಹಲವು ದಿನಗಳಿಂದ ನಡೆಯಬೇಕಾದ ವೈವಾಟು ನಡೆಯುತ್ತದೆ ಆರೋಗ್ಯದ ವಿಚಾರದಲ್ಲಿ ಗಮನವಿರಿಸಿ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗುವುದರಿಂದ ಜಾಗೃತರಾಗಿರಿ ನಿಮ್ಮ ಕುಟುಂಬವನ್ನ ರಕ್ಷಣೆ ಮಾಡಿ ನಿಮ್ಮ ಹಣದ ವಿಚಾರದಲ್ಲಿ ದುಬಾರಿಯಾಗಿರುತ್ತದೆ ಕಬ್ಬಿಣ ವ್ಯಾಪಾರ ಮಾಡುತ್ತಿದ್ದರೆ ಆರ್ಥಿಕವಾಗಿ ಪ್ರಯೋಜನ ಉಂಟಾಗುತ್ತದೆ ನಿಮ್ಮ ಮಕ್ಕಳಿಂದ ತೃಪ್ತಿದಾಯಕ ಸುದ್ದಿಯನ್ನು ಕೇಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಳದಿ

By admin

Leave a Reply

Your email address will not be published. Required fields are marked *