ನಮಸ್ತೆ ಸ್ನೇಹಿತರೆ ರಾಶಿಗಳಿಗೆ ಅಧಿಪತಿ ಯಾರು ಯಾವ ಅಕ್ಷರದವರು ಯಾವ ರೂಪದಲ್ಲಿ ಇರುತ್ತಾರೆ ಯಾವ ಹೆಸರಿನವರು ಏನಿಲ್ಲ ಸಮಸ್ಯೆ ಅನುಭವಿಸುತ್ತಾರೆ ಯಾವ ರಾಶಿಗೆ ಯಾವ ಗ್ರಹಗಳ ಅಧಿಪತಿ ಇರುತ್ತದೆ ಎಂಬುದನ್ನು ಮಾಹಿತಿಗಳನ್ನು ಕೊಟ್ಟಿದ್ವಿ ಹಾಗೆಯೇ ಕೆಲವರು ಹೇಳುವ ಹಾಗೆ ಯಾವ ದೇವರನ್ನು ಆರಾಧಿಸಬೇಕು ಯಾವ ದೇವರನ್ನು ಪೂಜೆಯನ್ನು ಮಾಡಬೇಕು ಎಂಬುದನ್ನು ನೀವು ಕೇಳಿದ್ದೀರಿ ಅದಕ್ಕೆ ಉತ್ತರವನ್ನು ಕೂಡ ನೋಡುವ ಬನ್ನಿ ಒಬ್ಬ ಮನುಷ್ಯ ಅಂದರೆ ಒಂದು ಜಾತಕ ರೂಡಿನಾಮ ಸಹಜ ಇಷ್ಟನಾಮ ಹಾಗೂ ವಿಶೇಷವಾದಂತಹ ತಂದೆ-ತಾಯಿ ಇಷ್ಟಪಡುವಂತಹ ಹೆಸರು ಬೇರೆ ಈ ಸ್ನೇಹಿತರಿಗೂ ಅಂತ ಹೆಸರು ಬೇರೆ ಜಾತಕದಲ್ಲಿ ಬರುವ ಹೆಸರೇ ಬೇರೆ ಮೂಲ ಜಾತಕ ಅಥವಾ ನಿಮ್ಮ ರೂಢನಾಮಕ್ಕೆ ಸಂಬಂಧಪಟ್ಟಹಾಗೆ ನಿಮ್ಮ ಹೆಸರಿನ ಮೂಲ ಅಧಿಪತಿ ದೇವತೆ ಯಾರು ಎಂಬುದನ್ನು ಮಾಹಿತಿಯನ್ನು ನೋಡೋಣ ನಿಮ್ಮ ಹೆಸರಿನ ಮೂಲದ ದೇವತೆ ತಿಳಿದುಕೊಂಡ ಮೇಲೆ ಆ ದೇವತೆಗಳ ಪೂಜಾದಿಗಳನ್ನು ಆರಾಧನೆ ಮಾಡುವುದರಿಂದ ಖಂಡಿತ ನಿಮ್ಮ ಮಾನಸಿಕ ಸಮಸ್ಯೆಯನ್ನು ಪರಿಹಾರ ಸಿಗುತ್ತೆ ಹಾಗೂ ನಿಮಗೆ ಮನಃಶಾಂತಿ ಸಿಗುತ್ತದೆ ನಿಮ್ಮ ಶರೀರದಲ್ಲಿ
ಇರುವಂತಹ ದುಷ್ಟಶಕ್ತಿಗಳು ದುಷ್ಟಬುದ್ಧಿ ಗಳು ದುರಭ್ಯಾಸಗಳು ದುಶ್ಚಟಗಳು ಇವೆಲ್ಲ ವಿಮೋಚನೆಯಾಗುತ್ತದೆ ನಿಮ್ಮ ಮನಸ್ಸು ಜ್ಞಾನ ದೇಹ ಆಧ್ಯಾತ್ಮಿಕವಾಗಿ ಒಲವನ್ನು ತೋರುತ್ತಿದೆ ಎಂಬುದನ್ನು ಮಾಹಿತಿಯನ್ನು ಕೊಡುತ್ತೇವೆ ವಿಶೇಷತೆಯೇನು ಸಾಮಾನ್ಯವಾಗಿ ಕನ್ನಡ ಅಕ್ಷರಮಾಲೆಯಲ್ಲಿ ನಾವು ಅ ಯಿಂದ ಳ ವರೆಗೂ ಎಲ್ಲಾ ಹೆಸರಿನ ಜನರು ಇದ್ದರೆ ಹಾಗೂ ಶ್ರೀ ಚಕ್ರದಲ್ಲಿನ ವಿಶೇಷವಾದ ಮೂಲ ಬೀಜಾಕ್ಷರ ಮಂತ್ರಗಳು ಆಗಬಹುದು ಹಾಗೂ ಬೀಜ ಅಕ್ಷರಗಳ ಆಗಿರಬಹುದು ಇ ಇರತಕ್ಕಂತಹ ಅಕ್ಷರಗಳ ಒಳಭಾಗದಲ್ಲಿ ಕೂಡಿರುವಂತಹ ಶ್ರೀಚಕ್ರ ಇರುವಂತಹ ಒಂದೊಂದು ಅಕ್ಷರವೂ ಸಹ ಒಂದೊಂದು ರೂಡಿನಾಮ ದಲ್ಲಿ ಇರುವುದು ಶ್ರೀ ಚಕ್ರಕ್ಕೆ ಅಷ್ಟು ಹೆಸರಿಗೆ ಸೇರಿದಂತೆ ಮಾಡಿರುವಂತಹ ಶ್ರೀಚಕ್ರಕ್ಕೆ ಒಂದೊಂದು ಅಕ್ಷರಕ್ಕೆ ಒಂದೊಂದು ಅಧಿದೇವತೆ ಅಧಿದೇವತೆ ರಾಜ ದೇವತೆ ಯಾವುದೇ ಎಂಬುದನ್ನು ತಿಳಿದುಕೊಳ್ಳೋಣ ಇರುವಂತಹದು ಬಹಳಷ್ಟು ಜನ ಮಂದಿ ಸಮಸ್ಯೆಯಿಂದ ಮನೆದೇವ್ರು ಕೈಹಿಡಿದಿಲ್ಲ ಯಾವ ಪೂಜೆ ಪುರಸ್ಕಾರ ಮಾಡಿದರು ಕೂಡ ಒಳ್ಳೇದಾಗುತ್ತೆ ಇಲ್ಲ ಏನು ಮಾಡುವುದು ಇಂತಹ ಪ್ರಶ್ನೆಗೆ ಉತ್ತರ ಎಲ್ಲಾ ಈ ಸಂಪೂರ್ಣವಾದ ವಿಡಿಯೋದಲ್ಲಿ ಇರಿಸಲಾಗಿದೆ ಧನ್ಯವಾದಗಳು ಸ್ನೇಹಿತರೆ.
