ಈ ದಿನದಿಂದ 48 ದಿನಗಳತನಕ ಈ 5 ರಾಶಿಗಳಿಗೆ ರಾಜಯೋಗ ಆಂಜನೇಯ ಕೊಡಲಿದ್ದಾನೆ ಅದೃಷ್ಟದ ಹಾದಿ ದುಡ್ಡೆ ದುಡ್ಡು.. - Karnataka's Best News Portal

ಮೇಷ ರಾಶಿ :- ಮಾರ್ಗದರ್ಶನ ಶಕ್ತಿಯ ಸಹಾಯದಿಂದ ಕಷ್ಟ ಕರ ಸಂಗತಿಗಳನ್ನು ಬಗೆಹರಿಸುತ್ತೀರಿ ವಿಶೇಷ ಶಕ್ತಿ ಸಾಧನವನ್ನು ಪಡೆಯುತ್ತಿರಿ ಪ್ರೀತಿಯ ವಿವಾದಕ್ಕೆ ಮಳೆಯಾಗುವ ಸಾಧ್ಯತೆ ಜಾಗೃತರಾಗಿರಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೃತಿ ನಿಮ್ಮ ಕೆಲಸದ ಬಗ್ಗೆ ಆದಷ್ಟು ಗಮನ ಹರಿಸಿ ಯಾರನ್ನು ನಂಬಬೇಡಿ ಸ್ವಂತ ಸ್ವಾಭಿಮಾನ ಇರಲಿ ಚಂಚಲತೆ ಇರುತ್ತದೆ ಬಿಡುವಿನ ವೇಳೆ ಏನಾದರೂ ಒಳ್ಳೆಯದನ್ನು ಮಾಡಿ ಒಳ್ಳೇದು ಬಗ್ಗೆ ಯೋಚನೆ ಮಾಡಿ ಶಿವನ ಅಥವಾ ಆಂಜನೇಯನ ಆರಾಧನೆ ಮಾಡಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ಹಾಗೂ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ವಾಗುವುದು ಕೆಲಸದ ಮೇಲೆ ಪರಿಣಾಮ ಬೀರುತ್ತದೆ ವ್ಯಾಪಾರ ಮಾಡಿದಾಗ ದೊಡ್ಡ ಲಾಭ ನಿರೀಕ್ಷೆ ಮಾಡುವ ಸಂಭವವಿದೆ ಕುಟುಂಬದೊಂದಿಗೆ ಆನಂದದಾಯಕವಾಗಿರುತ್ತದೆ ನಿಮ್ಮ ತಂದೆಯಿಂದ ಪ್ರಮುಖ ಸಲಹೆಯನ್ನು ಪಡೆಯುತ್ತೀರಿ ವೈವಾಹಿಕ ಜೀವನ ಗಳಲ್ಲಿ ಅತ್ಯುತ್ತಮವಾದ ದಿನವಾಗಿ ಇರಬಹುದು ದಾಂಪತ್ಯ ಜೀವನದಲ್ಲಿ ಒಳಿತು ಮಕ್ಕಳೊಂದಿಗೆ ಒಳಿತು ಹಣಕಾಸಿನ ವಿಚಾರದಲ್ಲಿ ಶ್ರಮ ಪಡೆಯುತ್ತೀರಿ ಮತ್ತು ಯಾರು ಭೂಮಿಗೆ ಅಥವಾ ರಿಯಲ್ ಎಸ್ಟೇಟ್ ಬಗ್ಗೆ ಕೆಲಸ ಮಾಡುತ್ತೀರಾ ಅವರಿಗೆ ಬಹಳಷ್ಟು ಲಾಭವಾಗುವ ಸಾಧ್ಯತೆ ಇದೆ ನಿಮ್ಮದು ಜೀವನ ಬೇಕೆಂದರೆ ಗಣಪತಿಯನ್ನು ಆಂಜನೇಯನ ಆರಾಧಿಸಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಬಣ್ಣ ಕೇಸರಿ

ಮಿಥುನ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ ಮಧ್ಯಾಹ್ನದ ವೇಳೆಗೆ ಒಂದು ಒಳ್ಳೆ ಸುದ್ದಿಯನ್ನು ಕೇಳುವಿರಿ ಅದು ನಿಮ್ಮ ಭಾಷೆಗೆ ಬಹಳ ಸಂತೋಷವಾಗುತ್ತದೆ ವ್ಯವಹಾರದಲ್ಲಿ ಲಾಭ ಸ್ಥಾನಗಳ ಉತ್ತಮವಾಗಿರುತ್ತದೆ ನೀವು ಒಂದು ಒಪ್ಪಂದ ಮಾಡಿಕೊಳ್ಳುವ ಭರವಸೆ ಇರುತ್ತದೆ ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಭಾವನೆಯನ್ನು ವ್ಯಕ್ತಪಡಿಸಿ ಶುಭವಾಗುತ್ತದೆ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಇಡೀದಿನ ತುಂಬಿರುತ್ತದೆ ನಿಮ್ಮ ಸಕಾರಾತ್ಮಕತೆಯು ಎಲ್ಲರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ವೈವಾಹಿಕ ಜೀವನದಲ್ಲಿ ಬದಲಾವಣೆ ಸಾಧ್ಯತೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕಟಕ ರಾಶಿ:- ನಿಮ್ಮ ಆರೋಗ್ಯದ ಮೇಲೆ ಕಾಳಜಿ ಇರಲಿ ವಿಶೇಷವಾಗಿ ಗರ್ಭಿಣಿ ಮಹಿಳೆಯರು ಆಹಾರ ಸೇವನೆ ಮಾಡುವಾಗ ಸ್ವಲ್ಪ ಜಾಗೃತರಾಗಿರಿ ನೀವು ಯಾರನ್ನಾದರೂ ಇಷ್ಟಪಟ್ಟಿದ್ದಾರೆ ಇಂದು ಅವರಿಗೆ ನಿಮ್ಮ ಭಾವನೆಗಳನ್ನು ತಿಳಿಸಿ ಶುಭವಾಗುತ್ತದೆ ಮಕ್ಕಳೊಂದಿಗೆ ಮೋಜಿನ ಸಮಯ ಕಳೆಯುತ್ತೀರಿ ವೈಯಕ್ತಿಕ ಮತ್ತು ವ್ಯವಹಾರಗಳಿಂದ ಶುಭ ದಿನವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ಹೆಚ್ಚಾಗುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮದು ಬಣ್ಣ ಹಸಿರು

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಪ್ರಣಯದ ಸ್ಥಿತಿಯಲ್ಲಿ ಇರುತ್ತೀರಿ ಸಂಗಾತಿಯಿಂದ ಸಂಪೂರ್ಣವಾದ ಬೆಂಬಲ ಪಡೆಯುತ್ತೀರಿ ಇದು ನಿಮಗೆ ಸಂತೋಷ ಹೆಚ್ಚು ಮಾಡುತ್ತದೆ ವ್ಯವಹಾರದಲ್ಲಿ ಪಾಲುದಾರಿಕೆಯಲ್ಲಿ ದೊಡ್ಡ ಲಾಭ ಗಳಿಸುವ ಸಾಧ್ಯತೆ ಉಂಟು ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ ಒಳ್ಳೆದಾಗುತ್ತದೆ ಆರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ ಹಣಕಾಸಿನ ಸ್ಥಿತಿಯಲ್ಲಿ ತಕ್ಕಮಟ್ಟಿಗೆ ಇರುತ್ತದೆ ಹೆಚ್ಚಿನ ಖರ್ಚು ಮಾಡಬೇಡಿ ನಿಮ್ಮ ಆರೋಗ್ಯದ ಕಾಳಜಿ ವಹಿಸಿ ಪ್ರತಿ ನಿತ್ಯ ಯೋಗ ಧ್ಯಾನವನ್ನು ಮಾಡಿ ಆರೋಗ್ಯದಿಂದಿರಿ ಆಂಜನೇಯನಸ್ವಾಮಿ ಅಥವಾ ಶಿವನ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಹಣಕಾಸಿನ ವಿಚಾರದಲ್ಲಿ ಹೂಡಿಕೆ ಮಾಡುವಾಗ ಸ್ವಲ್ಪ ಜಾಗೃತರಾಗಿರಿ ವಿಶೇಷವಾಗಿ ವ್ಯವಹಾರವನ್ನು ನಿರ್ವಹಣೆ ಮಾಡುತ್ತಿದ್ದಾರೆ ಹುಷಾರಾಗಿ ಮಾಡಿ ಯಾರನ್ನು ನಂಬಬೇಡಿ ಅಡೆತಡೆಗಳಿದ್ದರೂ ನಿಮ್ಮ ಜೀವನದಲ್ಲಿ ಎಲ್ಲವೂ ಹಂತಹಂತವಾಗಿ ಪೂರ್ಣಗೊಳ್ಳುತ್ತದೆ ಮನೆಯ ವಾತಾವರಣ ಶಾಂತವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಅದ್ಭುತವಾಗಿರುತ್ತದೆ ಸಕರಾತ್ಮಕ ದಿಂದ ಯೋಚನೆ ಮಾಡುತ್ತೇರಿ ಆರ್ಥಿಕ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ ಹಣಕಾಸಿನ ಹೂಡಿಕೆಯನ್ನು ತಪ್ಪಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ತುಲಾ ರಾಶಿ :- ನೀವು ಮಾಡುವ ಕೆಲಸದಲ್ಲಿ ಸಕಾರಾತ್ಮಕವಾದ ಬದಲಾವಣೆ ಮಾಡಬಹುದು ನಿಮ್ಮ ದಿನ ಕಾಲದ ಫಲಿತಾಂಶ ಇಂದು ತರುತ್ತದೆ ನಿಮ್ಮ ಆಸೆ ಎಲ್ಲವೂ ಕೂಡ ಇಂದು ನೆರವೇರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಕಾಲ ಬರಬೇಕಾದರೆ ಮರಳಿ ಬರುವ ಸಾಧ್ಯತೆ ಇದೆ ಪ್ರಯತ್ನ ಮಾಡಿ ಮನೆಯ ಜವಾಬ್ದಾರಿಯನ್ನು ನಿಭಾಯಿಸಬೇಕಾದರೆ ಸ್ವಲ್ಪ ತೊಂದರೆ ಆಗಬಹುದು ಮಧ್ಯಾಹ್ನದ ವೇಳೆಗೆ ಒಳ್ಳೆಯ ಸುದ್ದಿಯನ್ನು ಪಡೆಯುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಲಾಭ ಉಂಟಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ :- ನೀವು ಮಾಡುವಂತಹ ಕೆಲಸಗಳಲ್ಲಿ ಅನೇಕ ನೀನು ತೆಗಳನ್ನು ಕಂಡುಹಿಡಿಯಬಹುದು ನಿಮ್ಮ ಮೇಲಧಿಕಾರಿಗಳು ಜಾಗೃತರಾಗಿರಿ ಆಹಾರ ಮತ್ತು ಪಾನೀಯಗಳನ್ನು ವ್ಯಾಪಾರ ಮಾಡುತ್ತಿದ್ದಾರೆ ಸ್ವಲ್ಪ ಜಾಗೃತಿ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಸ್ವಲ್ಪ ಲೋಪವು ಭಾರಿ ನಷ್ಟಕ್ಕೆ ಕಾರಣವಾಗಬಹುದು ಕುಟುಂಬ ಜೀವನದಲ್ಲಿ ಇರುವ ಸಮಸ್ಯೆಗಳನ್ನು ಕೈಲಾದಷ್ಟು ಬಗೆಹರಿಸಿಕೊಳ್ಳಿ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಆರ್ಥಿಕ ಮತ್ತು ವ್ಯಾಪಾರ ಮಾಡುವವರು ದೊಡ್ಡ ಲಾಭ ನಿರೀಕ್ಷೆ ಪಡೆಯಬಹುದು ಹೆಚ್ಚು ಶ್ರಮ ವಹಿಸಿದರೆ ಮಾತ್ರ ಹಣವನ್ನು ಪಡೆಯುತ್ತೀರಿ ಸರಿಯಾದ ರೀತಿಯಲ್ಲಿ ಬಳಸುವುದು ಒಳ್ಳೆಯದು ಆರೋಗ್ಯದ ಕಡೆ ಗಮನಹರಿಸಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಅದೃಷ್ಟ ಬಣ್ಣ ಗುಲಾಬಿ

ಧನಸ್ಸು ರಾಶಿ:- ನೀವು ಮಾಡುವಂತಹ ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳು ತಪ್ಪು ಹುಡುಕಿದರೆ ಆ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳಿ ವಾದ ಮಾಡಬೇಡಿ ಅದರಿಂದ ತೊಂದರೆ ಆಗುತ್ತದೆ ವ್ಯಾಪಾರಿಗಳಿಗೆ ಮಿಶ್ರ ಫಲ ಸಿಗುತ್ತದೆ ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರ ವ್ಯವಹಾರ ಮಾಡುವವರಿಗೆ ಲಾಭ ಸಿಗುತ್ತದೆ ನಿಮ್ಮ ಭಾವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಇಲ್ಲವಾದರೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ನಿಮ್ಮ ಮೇಲೆ ಅಲ್ಲದೆ ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಸಂಗಾತಿಯ ಮನಸ್ಥಿತಿ ಒಳಗಾಗಿರುತ್ತದೆ ಅವರಿಗೆ ಬೇಕಾದಂತಹ ಪ್ರೀತಿ ತೋರಿ ಆಹಾರ ಮತ್ತು ಪಾನೀಯ ಸೇವಿಸುವಾಗ ಜಾಗ್ರತೆಯಾಗಿರಿ ವಿದ್ಯಾರ್ಥಿಯ ದಿನವೂ ಉತ್ತಮವಾಗಿರುತ್ತದೆ ದೇವರ ಕಾರ್ಯ ನಿಮ್ಮಿಂದ ಆಗಲಿದೆ ಅವರನ್ನು ನಂಬಿ ಬಾಳಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ನೀವು ಯಾವುದೇ ಕೆಲಸಕ್ಕೆ ಇಂಟರ್ವ್ಯೂಗೆ ಹೋಗುತ್ತಿದ್ದರೆ ಪೂರ್ಣವಾಗಿ ಸಿದ್ಧತೆಯಿಂದ ಹೋಗಿ ಏಕೆಂದರೆ ಇಂದು ನಿಮಗೆ ಅದೃಷ್ಟ ವಾದ ದಿನವಾಗಿರುತ್ತದೆ ನೀವು ಎಲ್ಲಾ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ನೀವು ಉದ್ಯೋಗದಲ್ಲಿದ್ದರೆ ನಿಮ್ಮದೇ ಹೆಚ್ಚಾಗುತ್ತದೆ ಕುಟುಂಬ ಜೀವನವು ಸಂತೋಷವಾಗಿರುತ್ತದೆ ಸದಸ್ಯರೊಂದಿಗೆ ಭಾವನಾತ್ಮಕ ಬದಲಾವಣೆ ಆಗುತ್ತದೆ ಗುರಿ ಹಿರಿಯರ ಆಶೀರ್ವಾದ ಪಡೆಯಿರಿ ತಂದೆಯಿಂದ ಆರ್ಥಿಕವಾಗಿ ಲಾಭ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಪ್ರೀತಿ ವಿಷಯದಲ್ಲಿ ಅದ್ಭುತವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಸಂತೋಷ ಆಹಾರ ತೆಗೆದುಕೊಳ್ಳುವಾಗ ಸ್ವಲ್ಪ ಜಾಗೃತರಾಗಿರಿ ಪ್ರತಿನಿತ್ಯ ಯೋಗ ಧ್ಯಾನ ಮಾಡಿ ಆರೋಗ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕುಂಭ ರಾಶಿ:- ನಿಮ್ಮ ತಂದೆ ಮತ್ತು ಗುರಿ ಹಿರಿಯರ ಆಶೀರ್ವಾದದಿಂದ ಪ್ರತಿಷ್ಠೆಯನ್ನು ಪಡೆಯುತ್ತೀರಿ
ವಾಹನ ಚಾಲನೆ ಮಾಡುವಾಗ ಜಾಗ್ರತೆಯಾಗಿರಿ ಅಪಾರಿ ಕೆಲಸದಲ್ಲಿ ನಿರ್ಲಕ್ಷಿಸಬೇಡಿ ಪಾಲುದಾರರೊಂದಿಗೆ ಬೆಂಬಲ ಮತ್ತು ವಿಶ್ವಾಸವನ್ನು ಪಡೆಯಿರಿ ಹಾಗೂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಆರಂಭದಲ್ಲಿ ಶುಭವಾಗುತ್ತದೆ ನಿಮ್ಮ ವ್ಯವಹಾರ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ ಆನಂದ ವಿಚಾರದಲ್ಲಿ ಲಾಭಗಳಿಸುತ್ತಿರ ಖರ್ಚುವೆಚ್ಚಗಳನ್ನು ಗಮನದಲ್ಲಿಟ್ಟು ಮಾಡಿ ಆರೋಗ್ಯದಲ್ಲಿ ಗಮನಹರಿಸಿ ಹೆಚ್ಚಿನ ಕೋಪ ಬೇಡ ತಾಳ್ಮೆ ಇರಲಿ ನಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಬಣ್ಣ ನೀಲಿ

ಮೀನ ರಾಶಿ:- ವ್ಯಾಪಾರಸ್ಥರು ಆರ್ಥಿಕವಾಗಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಕೆಲಸದಲ್ಲಿ ಕಟ್ಟುನಿಟ್ಟಾಗಿ ಮತ್ತು ಶ್ರದ್ಧೆಯಿಂದ ವರ್ತಿಸಬೇಕು ಅತಿಯಾದ ವಿಶ್ವಾಸ ಬೇಡ ಇದರಿಂದ ತೊಂದರೆ ಆಗುತ್ತದೆ ಎಚ್ಚರಿಕೆ ಇರಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಶುಭವಾಗುತ್ತದೆ ಆದರೆ ತಾಳ್ಮೆ ಸಹನೆ ಇರಲಿ ಮಾತನಾಡುವ ಎಚ್ಚರಿಕೆಯಿಂದ ಇರಿ ಯಾರೊಂದಿಗೂ ಜಗಳ ಆಡಲು ಹೋಗಬೇಡಿ ನಿಮ್ಮ ಪ್ರಯತ್ನಗಳನ್ನು ನೀವು ಮುಂದುವರಿಸಿ ಇಂದಲ್ಲ ನಾಳೆ ನಿಮಗೆ ಒಳ್ಳೆದಾಗುತ್ತದೆ ಆರ್ಥಿಕವಾಗಿ ಉತ್ತಮವಾಗಿಲ್ಲ ಯೋಚನೆ ಮಾಡಿ ಖರ್ಚು ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

By admin

Leave a Reply

Your email address will not be published. Required fields are marked *