ಎದೆಯಲ್ಲಿ ಕಫ ಕಟ್ಟಿದ್ದೀಯ..? ಕಫ ಕರಗಿಸಲು ಮನೆಮದ್ದು.. ಎರಡು ದಿನದಲ್ಲಿ ಕಫ ಮಾಯ.. » Karnataka's Best News Portal

ಎದೆಯಲ್ಲಿ ಕಫ ಕಟ್ಟಿದ್ದೀಯ..? ಕಫ ಕರಗಿಸಲು ಮನೆಮದ್ದು.. ಎರಡು ದಿನದಲ್ಲಿ ಕಫ ಮಾಯ..

ನಮಸ್ತೆ ಸ್ನೇಹಿತರೆ ಈಗಿನ ಕಾಲದಲ್ಲಿ ಎಲ್ಲರಿಗೂ ಆರೋಗ್ಯ ಕಾಪಾಡಿ ಕೊಳ್ಳುವ ಮುಖ್ಯವಾದ ಭಾಗವಾಗಿದೆ ಕಫ ಗಟ್ಟಿಯಾಗುವುದು ಎದೆಯಲ್ಲಿ ಸಿಕ್ಕಾಕೊಂಡ ರೀತಿಯಲ್ಲಿ ಏನೋ ಒಂದು ಗೊರಗೊರ ಸೌಂಡ್ ರೀತಿಯಲ್ಲಿ ಎದೆಯಲ್ಲಿ ನೋವು ಶುರುವಾಗುತ್ತೆ ಮತ್ತೆ ಕಫ ಕರಗುವುದಕ್ಕೆ ಒಂದು ಮನೆಮದ್ದನ್ನು ತಿಳಿಸುತ್ತೇವೆ ಈ ಒಂದು ತುಂಬಾ ಕಾಮನ್ ಪ್ರಾಬ್ಲಮ್ ಆಗಿದೆ. ಈ ಪ್ರಪಂಚದಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ಕೂಡ ಆರೋಗ್ಯ ಕೆಡುತ್ತದೆ ಇವತ್ತು ನಾವು ಕಫಕ್ಕೆ ಹೇಳುತ್ತಿರುವಂತೆ ಔಷಧ ಮದ್ದು ಕಫ ಕಟ್ಟುವುದು ಮತ್ತು ಏನು ಸಿಕ್ಕಿಕೊಂಡಿದೆ ಎನ್ನುವುದಕ್ಕೆ ಒಮ್ಮೆ ಬಳಸಿನೋಡಿ ಇದರಿಂದ ಕೆಮ್ಮು ಕೂಡ ಶುರುವಾಗಿರಿವುದು ನಿಲ್ಲುವುದು ಇಲ್ವವೊ ಎಂದು ನಿಮಗೆ ತಿಳಿಯುತ್ತೆ ಈ ಗಾಡ ಕಫ ಕರಗುವುದಕ್ಕೆ ಈಗ ಬಿಳಿ ಈರುಳ್ಳಿಯನ್ನು ತೆಗೆದುಕೊಳ್ಳಿ ಬಿಳಿ ಈರುಳ್ಳಿ ಸಿಕ್ಕಿದರೆ ಇನ್ನೂ ಕೂಡ

ಒಳ್ಳೆಯದು ಅರ್ಧಭಾಗದಷ್ಟು ಕಟ್ಟು ಮಾಡಿ ಅದನ್ನು ಸುಟ್ಟುಕೊಂಡು ಈರುಳ್ಳಿ ಸಿಪ್ಪೆ ತೆಗೆದಿರುವ ಶುಂಠಿ ಎರಡನ್ನು ಕೂಡ ಹಾಕಿ ಚೆನ್ನಾಗಿ ಜಜ್ಜಿ ಚೆನ್ನಾಗಿ ರಸತೆಗೆದು ರಸದ ಜೊತೆಗೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ತಿನ್ನಿ ಇದು ತಿನ್ನೋದಕ್ಕೆ ಆಗಲ್ಲ ಅಂದ್ರೆ ಒಂದು ಕಳು ಉಪ್ಪು ಹಾಕಿ ಇಲ್ಲ ಅಂದ್ರೆ ಸ್ವಲ್ಪ ಬೆಲ್ಲ ಹಾಕ್ಕೊಂಡು ಸೇವನೆ ಮಾಡಿ ಇಲ್ಲಾಂದ್ರೆ ಜೇನುತುಪ್ಪ ಮಿಕ್ಸ್ ಮಾಡಿಕೊಂಡು ಒಂದು ಚಮಚದಷ್ಟು ಸೇವನೆ ಮಾಡಿ ಮಕ್ಕಳಿಗಾದರೆ ಶುಂಠಿ ಕಡಿಮೆ ಹಾಕಿಕೊಳ್ಳಿ ಇದನ್ನು ಉಪಯೋಗಿಸುತ್ತಾ ಬನ್ನಿ ಖಂಡಿತವಾಗಲೂ ನಿಮಗೆ ಉತ್ತಮ ರಿಸಲ್ಟ್ ಕಾಣಬಹುದು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">