ಒಣದ್ರಾಕ್ಷಿಯನ್ನು ತಿನ್ನುತ್ತಿ ಒಬ್ಬರು ಒಂದು ಸಾರಿ ಈ ಮಾಹಿತಿ ನೋಡಿ ನಿಮ್ಮ ಶರೀರದಲ್ಲಿ ಏನಾಗುತ್ತೆ ನೋಡಿದ್ರೆ ಆಶ್ಚರ್ಯಪಡ್ತಿರಾ... - Karnataka's Best News Portal

ನಮಸ್ತೆ ಗೆಳೆಯರೇ ಡ್ರೈ ಫುಡ್ಸ್ ನಲ್ಲಿ ಒಣದ್ರಾಕ್ಷಿ ಅಂದರೆ ಕಿಸ್ಮಿಸ್ ಇದರ ಬಗ್ಗೆ ಗೊತ್ತಿಲ್ಲ ಇರೋ ಇರೋದಿಲ್ಲ ಆದರೆ ಇದನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ತುಂಬಾ ಜನರಿಗೆ ಗೊತ್ತಿರುವುದಿಲ್ಲ ಇಂದು ನಾವು ಒಣದ್ರಾಕ್ಷಿಯನ್ನು ಹೇಗೆ ತೆಗೆದುಕೊಂಡರೆ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುವುದನ್ನು ಇಂದು ನಾವು ತಿಳಿಯೋಣ ಒಣದ್ರಾಕ್ಷಿಯಲ್ಲಿ ಹೆಚ್ಚಾದಂತೆ ಪೋಷಕಾಂಶಗಳು ಇರುತ್ತವೆ ಇದರ ಪೋಷಕಾಂಶಗಳನ್ನು ತಿಳಿಯದೆ ತುಂಬಾ ಜನರು ಒಣದ್ರಾಕ್ಷಿ ಅಲ್ವಾ ಎಂದು ತೆಗೆಯುತ್ತಾರೆ ಆದರೆ ದಲ್ಲಿ ಇರುವಂತಹ ಪ್ರಯೋಜನೆಗಳನ್ನು ನೀವೇನಾದರೂ ತಿಳಿದರೆ ನೀವು ಖಂಡಿತವಾಗಲೂ ರೆಗುಲರ್ ಡಯಟ್ ನಲ್ಲಿ ಬಳಸಿಕೊಳ್ಳುತ್ತಿರ ಆದರೆ ಇದರಲ್ಲಿ ಎರಡು ವಿಧವಾಗಿ ಸಿಗುತ್ತದೆ ಗೋಲ್ಡನ್ ಕಲರ್ ಅಡುಗೆ ಮತ್ತು ಸ್ವೀಟ್ಮಾ

ಡಲಿಕ್ಕೆ ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಹಸಿರು ಬಣ್ಣದಲ್ಲಿ ಸಿಗುತ್ತದೆ ಹಾಗೆ ಬ್ಲಾಕ್ ಕಲರ್ ನಲ್ಲಿ ಕೂಡ ಸಿಗುತ್ತದೆ ಹೀಗೆ ಇವುಗಳಲ್ಲಿ ಬಹಳಷ್ಟು ತರ ವಾದಂತಹ ದ್ರಾಕ್ಷಿ ಸಿಗುತ್ತದೆ ಆದರೆ ತುಂಬಾ ಜನರು ಹೆಚ್ಚಾಗಿ ಸ್ವೀಟ್ ಗಳಲ್ಲಿ ಮತ್ತು ಅಡಿಗೆಗಳಲ್ಲಿ ಹೆಚ್ಚಾಗಿ ಉಪಯೋಗಿಸಿಕೊಂಡು ತಿನ್ನುತ್ತಾರೆ ಆದರೆ ಆ ರೀತಿ ಅಲ್ಲದೆ
ನೀರಿನಲ್ಲಿ ನೆನೆಸಿ ತಿಂದರೆ ಹೆಚ್ಚಾಗಿದ್ದರು ಉಪಯೋಗವನ್ನು ಪಡೆದುಕೊಳ್ಳಬಹುದು ರಾತ್ರಿಯಲ್ಲಿ ಒಂದು ಬೌಲ್ ನಲ್ಲಿ ಪ್ರತಿನಿತ್ಯ ಏಳರಿಂದ ಎಂಟು ಒಣದ್ರಾಕ್ಷಿಯನ್ನು ಒಂದು ಕಪ್ ಗೆ ಹಾಕಿಕೊಂಡು ಇದು ಮುಳುಗುವಷ್ಟು ನೀರು ಹಾಕಿ ನೀರಿನಲ್ಲಿ ನೆನೆಸಿಡಿ ಬೆಳಿಗ್ಗೆ ಎಷ್ಟರಲ್ಲಿ ಚೆನ್ನಾಗಿ ನೆನೆದು ಉಬ್ಬಿರುತ್ತದೆ ಈ ರೀತಿ ನನೆಸಿದಂತಹ ಒಣದ್ರಾಕ್ಷಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ನೀರನ್ನು ಕುಡಿಯಬೇಕು ಅಥವಾ ನೆನೆಸಿರುವಂತಹ ಒಣದ್ರಾಕ್ಷಿಯನ್ನು ಮಿಕ್ಸಿಯಲ್ಲಿ ನೈಸಾಗಿ ರುಬ್ಬಿಕೊಳ್ಳಬೇಕು

By admin

Leave a Reply

Your email address will not be published. Required fields are marked *