ಗಂಟಲು ಮೂಗು ಎದೆಯಲ್ಲಿ ಕಟ್ಟಿದ ಕಫ ತಕ್ಷಣ ಕರಗಲು ಈ ಐದು ಮನೆಮದ್ದನ್ನು ಬಳಸಿ ಅಚ್ಚರಿ ರೂಪದಲ್ಲಿ ಗುಣಮುಖ ವಾಗುತ್ತೆ ನೋಡಿ » Karnataka's Best News Portal

ಗಂಟಲು ಮೂಗು ಎದೆಯಲ್ಲಿ ಕಟ್ಟಿದ ಕಫ ತಕ್ಷಣ ಕರಗಲು ಈ ಐದು ಮನೆಮದ್ದನ್ನು ಬಳಸಿ ಅಚ್ಚರಿ ರೂಪದಲ್ಲಿ ಗುಣಮುಖ ವಾಗುತ್ತೆ ನೋಡಿ

ನಮಸ್ತೆನಮಸ್ತೆ ಗೆಳೆಯರೇ ಶೀತ ಚಳಿ ಕಫ ಕೆಮ್ಮು ತುಂಬಾನೇ ಆಗುತ್ತಿರುತ್ತದೆ ಮತ್ತು ತಂಡಿ ಶೀತ ವಾಸಿ ಆಗುತ್ತಿದ್ದರೂ ಸಹ ಮೂಗಿನಲ್ಲಿ ಕಟ್ಟಿದ ಹಾಗೆ ಆಗುತ್ತದೆ ಮತ್ತು ಹಣೆಯಲ್ಲಿ ಕಟ್ಟಿದ ಹಾಗೆ ಆಗುತ್ತದೆ ಗಂಟಲಿನಲ್ಲಿ ಒಂದ್ ಸ್ವಲ್ಪ ಕಫ ಆಗಿದ್ದ ಹಾಗೆ ಆಗುತ್ತದೆ ಮತ್ತು ಮಾತ್ರ ಎಷ್ಟು ದಿನ ಆದ್ರೂ ಕಡಿಮೆಯಾಗಲ್ಲ ತುಂಬಾ ತೊಂದರೆ ಕೊಡುತ್ತಿರುತ್ತದೆ ಉಸಿರಾಡಿದ ಕೂಡ ಪ್ರಾಬ್ಲಮ್ ಆಗುತ್ತಿರಲಿಲ್ಲ ಶೀತ ಇರೋದಿಲ್ಲ ಎಲ್ಲಾ ಕಡಿಮೆಯಾಗಿರುತ್ತದೆ ಆದರೆ ಕಪ್ಪ ಮಾತ್ರ ಹಾಗೇನೆ ಗಂಟಲಿನಲ್ಲಿ ಉಳಿದುಕೊಂಡಿರುತ್ತದೆ ಜೊತೆಗೆ ಕೆಮ್ಮು ಸೇರಿಕೊಂಡಿರುತ್ತದೆ ಕಫ ಜೊತೆಗೆ ಸೇರಿಕೊಳ್ಳುತ್ತದೆ ಈ ರೀತಿ ಮಕ್ಕಳಿಂದ ದೊಡ್ಡವರಿಗೂ ಕೂಡ ಆಗುತ್ತಿರುತ್ತದೆ ಕಫ ಕಡಿಮೆಯಾಗುತ್ತದೆ ಎಂದು 2ತಿಂಗಳು ತಕ್ಕ ಬಿಟ್ಟುಕೊಂಡು ಬಿಡುತ್ತಾರೆ ಹಾಗೆ ಬಿಟ್ಟುಕೊಳ್ಳಬಾರದು ಆದಷ್ಟು ಬೇಗ ಕ್ಯೂರ್ ಮಾಡಿಕೊಳ್ಳಬೇಕು ಮನೆಮದ್ದಿನ ಮಾಡಿಕೊಳ್ಳಬೇಕು ಹೇಗೆ ಮಾಡಿಕೊಳ್ಳುವುದು ನೋಡೋಣ ಬನ್ನಿ ಐದು ರೀತಿಯಾದಂತಹ ಮನೆಮದ್ದನ್ನು ತಿಳಿಯೋಣ

ತುಂಬಾ ಸುಲಭವಾದ ವಿಧಾನವಾಗಿದೆ ಈ ಮನೆಮದ್ದನ್ನು ಮಾಡುವುದರಿಂದ ಮೂಗಲ್ಲಿ ಮತ್ತು ಎದೆಯಲ್ಲಿ ಕಟ್ಟಿದಂತ ಕಫ ಹಾಗೂ ಹಣೆಯಲ್ಲಿ ಹುಟ್ಟಿದಂತಹ ಕಫ ಬೇಗ ಕರಗುತ್ತದೆ ಹೇಗೆ ಉಪಯೋಗಿಸಬೇಕು ಯಾವ ರೀತಿ ಉಪಯೋಗಿಸಬೇಕು ಎಂಬುದನ್ನು ತಿಳಿಯೋಣ ಚಿಕ್ಕವರು ಯಾವ ರೀತಿ ದೊಡ್ಡವರು ಯಾವ ರೀತಿ ತಿಳಿಯೋಣ ಒಂದುವರೆ ಲೋಟದಷ್ಟು ನೀರನ್ನು ತೆಗೆದುಕೊಳ್ಳಿ ಅರ್ಧ ಇಂಚು ಶುಂಠಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಹಾಕಿ ಒಂದು ಅಥವಾ ಎರಡು ಏಲಕ್ಕಿಯನ್ನು ಹಾಕಿ ಅದನ್ನು ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ಕುಡಿಯಬೇಕು ಇದು 3 ಸಲ ಕುಡಿಯುವುದರಿಂದ ನಿಮಗೆ ಕಟ್ಟಿದಂತಹ ಕಫ ಕಡಿಮೆಯಾಗುತ್ತದೆ ಮತ್ತು ಒಂದು ಲೋಟ ನೀರು ಆಗುತ್ತದೆ ಆ ಟೈಮಲ್ಲಿ ಕಷಾಯವನ್ನು ಸಹಿಸಿಕೊಂಡು ಇದಕ್ಕೆ ಬೇಕಾದಂತಹ ಜೇನುತುಪ್ಪ ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಕುಡಿಯಿರಿ ಕೆಮ್ಮು ಕಫ ತುಂಬಾ ಜಾಸ್ತಿ ಇತ್ತು ಎಂದರೆ ಪ್ರತಿನಿತ್ಯ 6 ಸಲನಾದ್ರೂ ತೆಗೆದುಕೊಳ್ಳಬಹುದು ಈ ಕಷಾಯವನ್ನು ಮಕ್ಕಳಿಗೂ ಕೂಡ ಕೊಡಬಹುದು. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">