ನಿವಾರ್ ಚಂಡಮಾರುತದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಹನುಮಂತ ದೇವರು ಕಾಪಾಡಿದ್ದು ಹೇಗೆ...? - Karnataka's Best News Portal

ಜ್ಞಾನ್ ಚಂದ್ ಸುತ್ತ ಹತ್ತು ಹಳ್ಳಿಗಳಿಗು ಸಹ ಅವನು ಹನುಮಂತ ಭಕ್ತನೆಂಬ ಬಹಳ ದೊಡ್ಡ ಹೆಸರಿದೆ ಎಲ್ಲಿ ಹನುಮಂತನ ಪೂಜೆ ನಡೆದರೂ ಕೂಡ ಅಲ್ಲಿ ಜ್ಞಾನ್ ಚಂದ್ ಅವರ ಮುಖ್ಯ ಪಾತ್ರವಿರುತ್ತಿತ್ತು. ಅವರು ಖಚಿತವಾಗಿ ಆ ಪೂಜೆಯಲ್ಲಿ ಪಾಲ್ಗೊಳ್ಳ ಬೇಕಿತ್ತು ಒಂದು ಕಡೆ ಅವನ ಗೆಳೆಯ ಹನುಮಾನ್ ಪೂಜೆಗಾಗಿ ಆಹ್ವಾನ ನೀಡಿದ್ದನ್ನು ಅಂದು ಪೂರ್ತಿ ದಿನ ಅಲ್ಲೇ ಇದ್ದು ಪೂಜೆ-ಪುನಸ್ಕಾರ ಮಾಡಿ ನಂತರ ತಾನು ಸೈಕಲ್ ಮೇಲೆ ವಾಪಸ್ ವರಟ ಜ್ಞಾನ್ ಚಂದ್ ಊರಿಗೂ ಹಾಗೂ ಸ್ನೇಹಿತನ ಊರಿಗೆ 15 ಕಿಲೋಮೀಟರ್ ದೂರ ಮಾಮೂಲಾಗಿ ನೋಡುವುದಾದರೆ ಹಳ್ಳಿಗಳ ದಾರಿಯಲ್ಲಿ ನೋಡುವುದಾದರೆ 15 ಕಿಲೋಮೀಟರ್ ಸೈಕಲ್ ಹೊಡೆಯುವುದು ದೊಡ್ಡ ವಿಷಯವೇನಲ್ಲ ಹಾಗೆ ಸೈಕಲ್ ತುಳಿಯುವಾಗ ಜೋರಾಗಿ ಮಳೆ ಬರತೊಡಗಿತು,

ಆದರೂ ಕೂಡ ಸೈಕಲ್ ನಿಲ್ಲಿಸಲಿಲ್ಲ ಅಷ್ಟೊತ್ತಿಗಾಗಲೇ ಕತ್ತಲಾಗಿತ್ತು ಹಳ್ಳಿಗಳ ದಾರಿಗಳಲ್ಲಿ ಲೈಟ್ ಗಳು ಸಹ ಇರುವುದಿಲ್ಲ ಎಷ್ಟು ಮಳೆಯಾದರೂ ಕೂಡ ಮಳೆಯಲ್ಲೆ ಬರಬೇಕಾದ ಪರಿಸ್ಥಿತಿ ಅವನದು ಜ್ಞಾನ್ ಚಂದ್ ಒಂದೇ ಸಲ ಕಾಲು, ಸೈಕಲ್ ಟೈಯರ್ ಸ್ಲಿಪ್ ಆಗಿಹೋಯಿತು ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಹಳ್ಳಕ್ಕೆ ಬಿದ್ದು ಹೋದ ಪಾಪ. ಬಿದ್ದ ತಕ್ಷಣ ತನ್ನ ತಲೆಗೆ ವಿಪರೀತ ಪೆಟ್ಟುಬಿದ್ದು ಸಿಕ್ಕಾಪಟ್ಟೆ ರಕ್ತಶ್ರಾವ ಆಗತೊಡಗಿತ್ತು ಮತ್ತು ಕಣ್ಣುತಿರುಗಿ ಬಿದ್ದು ಹೋದ ಬಿಡುವ ಮುನ್ನ ಹನುಮಂತನನ್ನು ನೆನೆದು ನಮಸ್ಕರಿಸುತ್ತಾನೆ. ಜ್ಞಾನ್ ಚಂದ್ ಎಚ್ಚರವಾಗಿ ನೋಡಿದಾಗ ಅಲ್ಲಿ ಮಳೆ ಆಗಿರಲಿಲ್ಲ, ತಲೆಗೆ ತಗುಲಿದವು ಕೂಡ ಮಾಯ ಆಗಿತ್ತು ನಡೆದಿಲ್ಲ ನಿಜಾನ ನನಗೆ ಖಂಡಿತ ಹನುಮಂತನೆ ಬಂದು ಪಾರು ಮಾಡಿದ್ದಾನೆ ಎಂದು ಕೂಗುತ್ತಾ ಸುತ್ತ ಸೇರಿದ ಜನಗಳಿಗೆ ನಡೆದಿದ್ದಲ್ಲ ಹೇಳುತ್ತಾನೆ.

By admin

Leave a Reply

Your email address will not be published. Required fields are marked *