ಶೀತ ಕೆಮ್ಮು ಎದೆಯಲ್ಲಿ ಕಟ್ಟಿದಾಗ ಹಾಗೂ ಅಲರ್ಜಿ ಮೂಗು ಕಟ್ಟುವುದು ತಲೆನೋವು ವಿಚಾರದಲ್ಲಿ ತಕ್ಷಣವೇ ಪರಿಹಾರ.. - Karnataka's Best News Portal

ನಮಸ್ತೆ ಸ್ನೇಹಿತರೆ ತುಂಬಾನೇ ನೆಗಡಿ ಶೀತ ಕೆಮ್ಮು ಮೂಗು ಕಟ್ಟುವುದು ಗಂಟಲು ಕಿರಿಕಿರಿಯಾಗುವುದು ಎದೆಯಲ್ಲಿ ಕಫ ಆಗುವುದು ಮೂಗಿನಲ್ಲಿ ನೀರು ಸೋರುತ್ತಿರುವುದು ತಲೆ ಬಾರ ಆಗುವುದು ಮತ್ತು ತಲೆನೋವು ಹಾಗೂ ಮೂಗು ಕಟ್ಟಿದಹಾಗೆ ಬಿಡುತ್ತೆ ಉಸಿರಾಡಲು ಆಗುವುದಿಲ್ಲ. ರಾತ್ರಿ ಹೊತ್ತು ಹೇಗೆ ಮಲಗಿದರೂ ನಿದ್ದೆ ಬರುವುದಿಲ್ಲ ಶೀತ ನೆಗಡಿ ಕೆಮ್ಮು ಎಂದು ಟ್ಯಾಬ್ಲೆಟ್ ತೆಗೆದುಕೊಳ್ಳುತ್ತೇವೆ ಆದರೂ ಕೂಡ ಕಡಿಮೆ ಆಗುತ್ತೆ ಆದರೆ ಕಫ ಎದೆಯಲ್ಲಿ ಮತ್ತು ಹಣೆಯಲ್ಲಿ ಕಟ್ಟಿ ಇರುತ್ತೆ ಮೂಗಿನಲ್ಲಿ ಸೇರಿಕೊಂಡು ತಲೆ ನೋವು ಜಾಸ್ತಿ ಆಗುತ್ತೆ ಈ ಪ್ರಾಬ್ಲಮ್ ಮುನ್ನ ಹೇಗೆ ಕಡಿಮೆ ಮಾಡಿಕೊಳ್ಳುವುದು ಹೇಳಿ ನೋಡೋಣ ಮತ್ತೆ ಇದುಕ್ಕೂ ಒಂದು ಒಳ್ಳೆ ಟ್ಯಾಬ್ಲೆಟ್ ತೆಗೆದು ಕೊಳ್ಳಬೇಕು ಆದರೂ ಕಡಿಮೆ ಆಗುವುದಿಲ್ಲ ಆದರೆ ಇಂದು ನಾವು ತಿಳಿಸುವಂತಹ ಮಾಹಿತಿಯ ಮನೆಮದ್ದು ತುಂಬಾ ಉಪಯೋಗ ವಾಗಿರುವುದು ಹಾಗೂ ಸುಲಭದ

ರೀತಿಯಲ್ಲಿ ಮಾಡಿಕೊಳ್ಳಬಹುದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಎಲ್ಲ ಕಡಿಮೆಯಾಗುತ್ತದೆ ಹೇಗೆ ನೋಡೋಣ ಅಜ್ವಾನ್ನ ವನ್ನು ತೆಗೆದುಕೊಳ್ಳುತ್ತೇವೆ 1 ಸ್ಪೂನ್ ಹಾಗೂ ಪ್ಯೂರ್ ಪಚ್ಚ ಕರ್ಪೂರವನ್ನು ತೆಗೆದುಕೊಳ್ಳೋಣ ಇದನ್ನು ಕೂಡ ತಿನ್ನಬಹುದು ಅಡುಗೆ ಕೂಡ ಬಳಸಬಹುದು ಈ ಪ್ಯೂರ್ಕ ಪಚ್ಚ ಕರ್ಪೂರವನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡಿ ಪ್ಯೂರ್ ಕರ್ಪೂರ ಎಂದು ಘೋಷಣೆ ಮಾಡಿದ್ದಾರೆ ಇದನ್ನ ಯಾವುದೇ ರೀತಿ ಬಳಸಿದರೂ ಏನು ಆಗುವುದಿಲ್ಲ ಎಂದು ಅಥೆಂಟಿಕ್ ಆಗಿ ಹೇಳಿದ್ದಾರೆ ಕೆಮಿಕಲ್ ಇಲ್ಲದ ಕರ್ಪೂರ ಎಂದು ಹೇಳಿದ್ದಾರೆ ಇದು ಸ್ವಲ್ಪ ಕಾಸ್ಟ್ಲಿ ಆಗುತ್ತೆ ಈ ತರಹ ಮನೆಮದ್ದು ಮಾಡುವಾಗ ನಾವು ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು ನಂತರ ಬೇರೆಯಾವ ಕರ್ಪೂರವನ್ನು ಬಳಸಬೇಡಿ ಪಚ್ಚಕರ್ಪೂರ ಮಾತ್ರ ಬಳಸಿ ಇದನ್ನು ನೀವು ಗ್ರಂಧಿಗೆ ಅಂಗಡಿ ಅಥವಾ ದಿನಸಿ ಅಂಗಡಿಯಲ್ಲಿ ಕೂಡ ಕೇಳಿದರೆ ಕೊಡುತ್ತಾರೆ.

By admin

Leave a Reply

Your email address will not be published. Required fields are marked *