ಅಣ್ಣನ ಮಗುವಿಗಾಗಿ ಧ್ರುವ ಸರ್ಜಾ ಮೈಸೂರಿನಿಂದ ತಂದ ಮತ್ತೊಂದು ದುಬಾರಿ ಗಿಫ್ಟ್ ಏನು ಗೊತ್ತಾ..? ಕಣ್ಣೀರಿಟ್ಟ ಮೇಘನಾ..! - Karnataka's Best News Portal

ನಮಸ್ತೆ ಗೆಳೆಯರೇ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಕಳೆದುಕೊಂಡು ಬಹಳ ದಿನವಾಗಿದೆ ಅವರ ನೆನಪು ಕೂಡ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಕಾಡುತ್ತಿದೆ ಹಾಗೂ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ನಿಧನದಿಂದ ಸರ್ಜಾ ಕುಟುಂಬದಲ್ಲಿ ಶೋಕದ ಛಾಯೆ ಮನೆಮಾಡಿತ್ತು ಆದರೆ ಅಕ್ಟೋಬರ್ 22ರಂದು ಜೂನಿಯರ್ ಚಿರು ಆಗಮನದಿಂದ ಎಲ್ಲರ ಮುಖದಲ್ಲೂ ನಗು ಮೂಡಿದ್ದು ಮೇಘನಾ ಎರಡು ಕುಟುಂಬ ನೆಮ್ಮದಿ ಸಿಕ್ಕಿದೆ ಚಿರು ರೂಪದಂತೆ ಇರುವ ಮಗು ಎರಡು ಕುಟುಂಬದ ದುಃಖವನ್ನು ದೂರ ಮಾಡುತ್ತಾನೆ ಎಂಬುದು ಎರಡು ಕುಟುಂಬದ ನಂಬಿಕೆ ಇತ್ತೀಚಿಗೆ ನವೆಂಬರ್ 13ರಂದು ಜೂನಿಯರ್ ತಿರುವಿಗೆ ತೊಟ್ಟಿಲು ಶಾಸ್ತ್ರ ಮುಗಿಯಿತು ವಿಶೇಷ ಸಮಾರಂಭವನ್ನು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಸಲಾಯಿತು ಸರ್ಜಾ ಕುಟುಂಬ ಸುಂದರ ರಾಜಕುಟುಂಬದ ಹಲವಾರು ಕೆಲವೇ ಕೆಲವು ಆಪ್ತರು ತೊಟ್ಟಿಲು ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು ಇದೀಗ ಶೀಘ್ರದಲ್ಲೇ ನಾಮಕರಣ ಸಮಾರಂಭ ನಡೆಯಲಿದ್ದು ಮಾಹಿತಿ ದೊರಕಿದ್ದು ಜೂನಿಯರ್ ಚಿರು ನಾಮಕರಣಕ್ಕೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಹಾಗೂ ದುಬಾರಿ ಗಿಫ್ಟ್ ಅನ್ನು ಕೊಡಲಿಕ್ಕೆ ಮುಂದಾಗಿದ್ದಾರೆ ಅದಕ್ಕೂ ಮುನ್ನ

ಚಿರು ಮೇಘನಾ ರಾಜ್ ಅಭಿಮಾನಿಯಾಗಿದ್ದರೆ ಈಗಲೇ ಈ ಕೆಳಗೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಹೌದು ಚಿರು
ಅಭಿಮಾನಿಗಳು ಕರ್ನಾಟಕದ ಜನತೆಯ ಕಾಯುತ್ತಿರು ವಂತಹ ಮತ್ತೊಂದು ಸಮಾರಂಭ ಎಂದರೆ ಜೂನಿಯರ್ ಚಿರು ನಾಮಕರಣ ಆಗಿದೆ ಜೂನಿಯರ್ ಚೀರುವಿಗೆ ಏನೆಂದು ಹೆಸರು ಇಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ ಹಾಗೂ ತೊಟ್ಟಿಲು ಶಾಸ್ತ್ರದ ಮಾಧ್ಯಮ ರೊಡನೆ ಮಾತನಾಡಿದ ಮೇಘನಾ ರಾಜ್ ಹೆಸರನ್ನು ಹುಡುಕುತ್ತಿದ್ದೇವೆ ಆದಷ್ಟು ಬೇಗ ದ್ರುವ ಸರ್ಜಾ ನೀಡಿರುವ ಬೆಳ್ಳಿ ತೊಟ್ಟಿಲು ನಾಮಕರಣ ನಡೆಯಲಿದೆ ಎಂದು ಹೇಳಿದರು ನಾಮಕರಣ ದಿನವೇ ಅಣ್ಣನ ಮಗುವಿಗೆ ಧ್ರುವ ಸರ್ಜಾ ಭರ್ಜರಿ ಗಿಫ್ಟ್ ಅನ್ನು ನೀಡಲಿದ್ದಾರೆ ವಿಶೇಷ ಉಡುಗರೆಯಾದರೂ ಏನು ಎಂಬುದು ಕುತೂಹಲ ಅಣ್ಣನ ಮಗನ ಹೆಸರಿನಲ್ಲಿ ಧ್ರುವ ಸರ್ಜಾ ಅವರು ಮಾಡುವಂತಹ ಕಾರ್ಯವಾದರೂ ಏನು ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿರುವ ಅಂತಹ ಮಾಹಿತಿಯನ್ನು ಎಂಬ ಸತ್ಯಾಂಶವನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *