ಕ್ಯಾಮೆರಾದಲ್ಲಿ ಸೆರೆಯಾದ ನಿಜವಾದ ದೇವರುಗಳು ನಂಬಿಕೆ ಇದ್ದರೆ ನೋಡಿ ನಿಮಗೆ ಅರ್ಥವಾಗುತ್ತೆ 'ವೈರಲ್' ವಿಡಿಯೋ - Karnataka's Best News Portal

ಕ್ಯಾಮೆರಾದಲ್ಲಿ ಸೆರೆಯಾದ ನಿಜವಾದ ದೇವರು ಎಷ್ಟರಮಟ್ಟಿಗೆ ನಿಜ ಎಷ್ಟರಮಟ್ಟಿಗೆ ಸುಳ್ಳು ನಮ್ಮ ಭೂಮಿಯ ಮೇಲೆ ಏನಿಲ್ಲ. ಪವಾಡಗಳು ಅದ್ಭುತಗಳು ನಡೆಯುತ್ತವೆ ಎಂದು ನೋಡೋಣ. ಇಲ್ಲಿ ಒಂದು ಕಾಳಿಯ ವಿಗ್ರಹವಿದೆ ಇಲ್ಲಿ ಕ್ಯಾಮೆರಾವನ್ನು ಯಾವ ರೀತಿ ತಿರುಗುತ್ತಿದ್ದಾರೆ ಅದೇ ರೀತಿ ಕಾಳಿಯ ಕಣ್ಣುಗಳು ತಿರುಗುತ್ತಿವೆ. ಬಹಳಷ್ಟು ವೈರಲ್ ವಿಡಿಯೋ ಇದು ಇದನ್ನು ನೋಡಿದ ತಕ್ಷಣ ನಮಗೆ ಭಯ ಹಾಗೂ ಡೌಟ್ ಎರಡು ಬರುತ್ತದೆ. ಆದರೆ ಕ್ಯಾಮರದಲ್ಲಿ ಸೆರೆ ಆದಂತಹ ಒಂದು ವಿಡಿಯೋ ಆಗಿದೆ.ಈ ವಿಡಿಯೋವನ್ನು ಬಹಳಷ್ಟು ಜನ ನೋಡಿರುತ್ತೀರಿ ಆದರೆ ಈ ದೃಶ್ಯವನ್ನು ನೀವು ನೋಡಿರುವುದಿಲ್ಲ ಇದು ಬಹಳನೇ ಅಪರೂಪವಾದ ದೃಶ್ಯ ಇಲ್ಲ ಆಗ್ತಾ ಇರುವಂತಹ ಬದಲಾವಣೆಯನ್ನು ನೋಡಬಹುದು ಈ ವಿಗ್ರಹದ ಮೇಲೆ ಹಾಲಿನ ಅಭಿಷೇಕ ನಡೆಯುತ್ತಿದೆ.

ಅಭಿಷೇಕ ಬಿದ್ದಾಗ ವಿಗ್ರಹ ಹೇಗೆ ಕಣ್ಣುಗಳನ್ನು ಮುಚ್ಚಿದೆಯೆಂದು ನೀವು ನೋಡಬಹುದು. ಬಹಳ ವಿಚಿತ್ರವಾದ ವಿಡಿಯೋ ಇದು ಇದು ಕೂಡ ತುಂಬಾ ವೈರಲ್ ಆಗಿದೆ. ದೇವರ ಪವಾಡ ನೋ ಅಥವಾ ಏನೆಂದು ಅರ್ಥ ಆಗುತ್ತಿಲ್ಲ ಇಲ್ಲಿ. ನೀವು ಇಲ್ಲಿ ನೋಡುತ್ತಿರಬಹುದು ನಿಜವಾದ ಮನುಷ್ಯರು ಮೈಮೇಲೆ ನೀರು ಬಿದ್ದಾಗ ಯಾವ ರೀತಿ ಕಣ್ಣು ಮುಚ್ಚುತ್ತಾರೆ ಹಾಗೆ ಅದೇ ತರಹ ಒಂದು ವಿಗ್ರಹ ರಿಯಾಕ್ಟ್ ಮಾಡುತ್ತಿದೆ.ನೀವೊಂದು ವಿಡಿಯೋ ಕೂಡ ಯಾರೋ ಒಬ್ಬ ಮಾಮೂಲಿಯಾಗಿ ಫೋಟೋ ತೆಗೆಯುವಾಗ ಅಲ್ಲಿ ಸರಿಯಾದಂತಹ ಒಂದು ದೃಶ್ಯ ನೀವು ನೋಡ್ತಾ ಇರಬಹುದು ಅಲ್ಲಿ ಹಾರಾಡುತ್ತಾ ಇದೆ ಅದು ಏನು ಅಂತ ಅಂದ್ರೆ ಅದಕ್ಕೆ ನಮ್ಮನೆ ಫೋಟೋದಲ್ಲಿ ಹಾರಾಡುತ್ತ ಇರುವಂತಹ ಇರುವ ಆಂಜನೇಯನ ಆಂಜನೇಯನ ಅವರು ಇದನ್ನು ಸಾಕಷ್ಟು ಜನ ಅದು ಆಂಜನೇಯನ ಎಂದು ಹೇಳುತ್ತಾರೆ.

ನಿಮ್ಮ ಅನಿಸಿಕೆ ಏನು ಹೇಳಿ. ಈ ಒಂದು ವಿಡಿಯೋ ಒಬ್ಬ ಕಾರಲ್ಲಿ ಹೋಗ್ತಾ ಇರಬೇಕಾದರೆ ರೆಕಾರ್ಡ್ ಆದಂತ ವಿಡಿಯೋ ರೆಕಾರ್ಡ್ ಅಲ್ಲಿ ಇಲ್ಲಿ ಒಬ್ಬ ಮನುಷ್ಯ ಬರ್ತಾ ಇರೋದು ನೀವು ನೋಡ್ತಾ ಇರಬಹುದು. ನಾನು ವಿಡಿಯೋ ರೆಕಾರ್ಡ್ ಮಾಡಬೇಕಾದರೆ ಯಾರೂ ಇರಲಿಲ್ಲ ಆದರೆ ವಿಡಿಯೋದಲ್ಲಿ ಇವರು ಇದ್ದಾರೆ ಇವರು ದೇವರು ಎಂದು ಹೇಳುತ್ತಿದ್ದಾರೆ. ಈ ಒಂದು ವಿಡಿಯೋದಲ್ಲಿ ಖುದ್ದಾಗಿ ಒಬ್ಬ ಟಿವಿ ರಿಪೋರ್ಟರ್ ರಿಪೋರ್ಟ್ ಮಾಡುತ್ತಿರುತ್ತಾಳೆ ಇಂದಿನಿಂದ ಒಂದು ಬೆಳಕು ಕಾಣಿಸುತ್ತದೆ. ಈ ಬೆಳಕು ನಿಮಗೆ ಬಹಳ ವಿಚಿತ್ರವಾಗಿ ಕಾಣುತ್ತಿರಬಹುದು. ಇಲ್ಲಿ ಒಂದು ದೈವಶಕ್ತಿ ಇರುವಂತಹ ಬೆಳಕನ್ನು ನೀವು ಕಾಣಬಹುದು ಇಂತಹ ಅದ್ಭುತವಾದ ಘಟನೆಗಳು ಮತ್ತು ದೈವ ಪವಾಡ ಗಳು ನಡೆಯುತ್ತವೆ.

By admin

Leave a Reply

Your email address will not be published. Required fields are marked *