ಜೊತೆ ಜೊತೆಯಲಿ ಸೀರಿಯಲ್ ರಾಜನಂದಿನಿ ಆಗಿ ನಟಿಸಲಿರುವ ನಟಿ ಯಾರು ಗೊತ್ತಾ.... - Karnataka's Best News Portal

ಜೊತೆ ಜೊತೆಯಲಿ ಸೀರಿಯಲ್ ರಾಜನಂದಿನಿ ಆಗಿ ನಟಿಸಲಿರುವ ನಟಿ ಯಾರು ಗೊತ್ತಾ….

ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಎಲ್ಲಾ ಸೀರಿಯಲ್ ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಈ ದಾರವಾಹಿಯಲ್ಲಿ ಬರುವ ಎಲ್ಲ ಪಾತ್ರಗಳೂ ಸಹ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ಹಾಗೆ ಈ ಸೀರಿಯಲ್ ಗೆ ಅಭಿಮಾನಿಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜನಂದಿನಿಯ ಪಾತ್ರದ ಬಗ್ಗೆ ಜನಗಳಲ್ಲಿ ಹೆಚ್ಚಿನ ಕುತೂಹಲವೂ ಮೂಡಿಬರುತ್ತಿದೆ ಆ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು ಹಾಗೆಯೇ ಪಾತ್ರವನ್ನು ಯಾರು ನಟಿಸಲಿದ್ದಾರೆ ಎಂದು ಕಾದು ಕುಳಿತ್ತಿದ್ದಾರೆ. ಈ ರಾಜನಂದಿನಿ ಪಾತ್ರವನ್ನು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಯಾರು ನಟಿಸಲಿದ್ದಾರೆ ಹಾಗೆಯೇ ಇದು ಯಾವಾಗ ಶುರುವಾಗುತ್ತದೆ ಎಂಬುದರ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ರಾಜನಂದಿನಿ ಯಾರು ಅಂತ ಎಲ್ಲರಿಗೂ ಇರುವ ಒಂದು ಪ್ರಶ್ನೆಯಾಗಿದೆ.

ಅನುಸಿರಿಮನೆ ರಾಜನಂದಿನಿ ಪುನರ್ಜನ್ಮ ವಾಗಿದ್ದಾಳೆ ರಾಜನಂದಿನಿ ಪಾತ್ರ ಸುಮಾರು 25 ವರ್ಷದ ಹಿಂದಿನ ಕಥೆ ಆಗಿದೆ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಬರುವ ರಾಜನಂದಿನಿಯ ಕೆಲವು ಫೋಟೋಗಳನ್ನು ರಿವೀಲ್ ಮಾಡಲಾಗಿದೆ ಇದರಲ್ಲಿ ರಾಜನಂದಿನಿಯ ಪಾತ್ರದಲ್ಲಿ ಹೆರಿಕಾ ಅವರು ಕಾಣಸಿಗುತ್ತಾರೆ. ಫೋಟೋಗಳಲ್ಲಿ ರಾಜನಂದಿನಿಯ ಜೊತೆ ಆರ್ಯವರ್ಧನ್ ಮತ್ತು ಆರ್ಯವರ್ಧನ್ ಅವರ ತಾಯಿಯು ಕಾಣಸಿಗುತ್ತಾರೆ. ಇದರಿಂದ ಒಂದು ಏನು ಸ್ಪಷ್ಟವಾಗುತ್ತೆ ಎಂದರೆ ರಾಜನಂದಿನಿ ಆರ್ಯವರ್ಧನ್ ಅವರ ಹೆಂಡತಿಯಾಗಿದ್ದರೆ ರಾಜನಂದಿನಿ ಅವರು ಸುಮಾರು 25 ವರ್ಷಗಳ ಹಿಂದಿನ ಕಥೆಯು ಸದ್ಯದಲ್ಲೇ ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ಆರಂಭವಾಗಲಿದೆ ಮತ್ತು ಅನುಸಿರಿಮನೆ ಹಿಂದಿನ ಜನ್ಮದ ಒಂದು ಪಾತ್ರವನ್ನು ಹೆರಿಕಾ ಅವರು ಮಾಡಲಿದ್ದಾರೆ..

WhatsApp Group Join Now
Telegram Group Join Now
See also  ಮಾರ್ಚ್ 31 ರ ಒಳಗೆ ಪ್ರತಿಯೊಬ್ಬರೂ ಮತ್ತೆ ಈ ದಾಖಲೆ ಸಲ್ಲಿಸಬೇಕು.. ಇಲ್ಲ ಅಂದರೆ 2000 ಹಣ ಬರೋದಿಲ್ಲ..
[irp]


crossorigin="anonymous">