ಜ್ಯೋತಿಷ್ಯ : ಈ 4 ರಾಶಿಗಳಿಗೆ ಮಹಾಲಕ್ಷ್ಮಿ ಕೃಪೆಯಿಂದ ಕುಬೇರಯೋಗ ಪ್ರಾಪ್ತಿ ಒಂದುವರೆ ವರ್ಷಗಳ ಕಾಲ ಮುಟ್ಟಿದ್ದೆಲ್ಲಾ ಬಂಗಾರ ಕೋಟಿ ಸಂಪಾದನೆ - Karnataka's Best News Portal

ಮೇಷ ರಾಶಿ:- ಕುಟುಂಬ ಜೀವನ ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ನೌಕರಿ ಮಾಡುತ್ತಿರುವವರಿಗೆ ಶುಭ ಸುದ್ದಿ ಸಿಗುತ್ತದೆ ಹಾಗೂ ನಿಮ್ಮ ಕೆಲಸದಲ್ಲಿ ತೃಪ್ತಿ ಆಗುತ್ತಿರಿ ವ್ಯಾಪಾರಸ್ಥರು ನಿಮ್ಮ ಪರಿಶ್ರಮದಿಂದ ನಿಮ್ಮ ಕೈಗೆ ದೊಡ್ಡದಾದ ವ್ಯವಹಾರ ಸಿಗಬಹುದು ಲೇವಾದೇವಿ ವ್ಯವಹಾರ ಮಾಡುವಾಗ ಜಾಗ್ರತೆವಹಿಸಿ ಸಂಸಾರದಲ್ಲಿ ಘನತೆ ಗೌರವ ವೃದ್ಧಿಯಾಗುತ್ತದೆ ಲೇವಾದೇವಿ ವ್ಯವಹಾರದಲ್ಲಿ ಅಸಮಾಧಾನವಿರುತ್ತದೆ ದೂರ ಸಂಚಾರ ಮಾಡುವಾಗ ಜಾಗ್ರತೆವಹಿಸಿ ಬ್ಯಾಂಕಿಗೆ ಸಂಬಂಧಪಟ್ಟಂತಹ ಕೆಲವು ಕಾಗದ ಪತ್ರಗಳಿಗೆ ಜಾಗ್ರತೆವಹಿಸಿ ಸ್ವಲ್ಪಮಟ್ಟಿನ ಅಜಾಗರುಕತೆಯಿಂದ ದೊಡ್ಡ ಸಮಸ್ಯೆಯಾಗಬಹುದು ವಾಹನ ಖರೀದಿ ಮಾಡಬಹುದು ಕುಟುಂಬದಲ್ಲಿ ಸಂತೋಷ ಉಂಟಾಗುತ್ತದೆ ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಕೇಸರಿ

ವೃಷಭ ರಾಶಿ:- ಇಂದು ನೀವು ಯಾರೊಂದಿಗೂ ಕೂಡ ಅನಗತ್ಯವಾದ ಜಗಳವನ್ನು ಮಾಡಬೇಡಿ ಸಿಟ್ಟು ಮಾಡಿಕೊಳ್ಳದೆ ಕಾರ್ಯವನ್ನು ಮಾಡಿಸಿಕೊಳ್ಳಿ ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಯಶಸ್ವಿಯಾಗಿ ಎದುರಿಸಿ ಹಣದ ವಿಚಾರದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸ ಉದ್ಯೋಗಿಗಳಿಗೆ ಒತ್ತಡದಿಂದ ಕೂಡಿದ್ದು ತಾಳ್ಮೆ-ಸಹನೆಯಿಂದ ಕೆಲಸ ನಿರ್ವಹಿಸಿ ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಬೇಕು ಯಾವುದೇ ಹೊಸ ಕೆಲಸ ಪ್ರಾರಂಭಿಸಲು ದಿನ ಅಷ್ಟೊಂದು ಸರಿಯಾಗಿಲ್ಲ ಇಂದು ಬರುವಂತಹ ಸಂಕಷ್ಟಗಳು ಪರಿಹಾರವಾಗಬೇಕು ಎಂದರೆ ಗಣಪತಿಯನ್ನು ಹಾಗೂ ಮುಖ್ಯಪ್ರಾಣದೇವರು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಿಥುನ ರಾಶಿ:- ಬಹಳ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಹಿಂದಿ ಸಾಗುತ್ತಿರಿ ಹಾಗೂ ಕಠಿಣ ಕೆಲಸವನ್ನು ನಿರ್ವಹಿಸುವಾಗ ಬಹಳ ಜಾಗೃತಿಯನ್ನು ಗುರುಹಿರಿಯರ ಆಶೀರ್ವಾದ ಪಡೆದುಕೊಳ್ಳಿ ಶುಭವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ದೂರ ಸಂಚಾರ ಮಾಡುವಾಗ ಜಾಗ್ರತೆಯನ್ನು ವಹಿಸಿ ನಿಮ್ಮ ಪೂರ್ವಜರ ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಉಂಟು ಸಕಾರಾತ್ಮಕವಾಗಿ ಯೋಚಿಸಿ ಮುಖ್ಯಪ್ರಾಣ ದೇವರನ್ನು ನೆನೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣಹಸಿರು

ಕಟಕರಾಶಿ :- ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ನೆಮ್ಮದಿ ಯಾಗುತ್ತದೆ ಮನಸ್ಸಿಗೆ ನೀವು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಹೊಸ ಯೋಜನೆಗೆ ಅಥವಾ ಕೆಲಸಕ್ಕೆ ಉತ್ತಮವಾದ ದಿನವಲ್ಲ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಮತ್ತು ಅನಗತ್ಯ ಖರ್ಚನ್ನು ತಪ್ಪಿಸಿ ಧಾರ್ಮಿಕ ಕ್ಷೇತ್ರಗಳಲ್ಲಿ ಭೇಟಿ ಕೊಡುವ ಸಾಧ್ಯತೆ ಇದೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಸಂಭವವುಂಟು ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ತಾಳ್ಮೆ ಎಲ್ಲ ಸಿಗುತ್ತದೆ ಕ್ರೀಡಾಪಟುಗಳಿಗೆ ಒಳ್ಳೆ ಆದಾಯ ಪ್ರೋತ್ಸಾಹ ಸಿಗುತ್ತದೆ ರಾಜಕೀಯ ಕ್ಷೇತ್ರದಲ್ಲಿ ಅಕಾಲಿಕ ಯಶಸ್ಸು ಕಾಣಬಹುದು ನಿಮ್ಮ ಅದೃಷ್ಟದ ಸಂಖ್ಯೆ 9 ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ ದೇವರ ದರ್ಶನ ಹಿರಿಯರಿಗೆ ಗೌರವ ಕೊಡುವುದರಿಂದ ಮನಸ್ ಶಾಂತಿ ಸಿಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಲಾಭದಾಯಕ ಒಪ್ಪಂದಗಳನ್ನು ಮಾಡಿಕೊಳ್ಳುವ ಎಲ್ಲಾ ನಿರೀಕ್ಷೆ ಇದೆ ಹಣಕಾಸಿನ ಪರಿಸ್ಥಿತಿ ಬಲಪಡಿಸುತ್ತದೆ ವೈವಾಹಿಕ ಜೀವನದಲ್ಲಿ ಸಂತೋಷವಾಗಿರುತ್ತದೆ ಮತ್ತು ಸಂಗಾತಿಯೊಡನೆ ಸಂತೋಷವಾಗಿರುತ್ತೀರಿ ನಿಮ್ಮದು ಸಂಖ್ಯೆ 2 ಹಾಗೂ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ಬೆಡಾವಾದ ವಿಚಾರಕ್ಕೆ ಚರ್ಚೆ ಮಾಡಬೇಡಿ ನಿಮ್ಮ ಅಮೂಲ್ಯವಾದ ಸಮಯ ವನ್ನ ವ್ಯರ್ಥ ಮಾಡಿಕೊಳ್ಳಬೇಡಿ ಮನೆಯಲ್ಲಿ ಶಾಂತಿ ವಾತಾವರಣ ನೆಲೆಸುತ್ತದೆ ಬಹಳಷ್ಟು ವಿಷಯಗಳು ನಿಮ್ಮ ಪರವಾಗಿ ಇರುತ್ತೆ ಉದ್ದಿಮೆಗಳು ದೀರ್ಘಕಾಲದಿಂದ ಕಾಯುತ್ತಿದ್ದಾರೆ ಕೆಲಸವನ್ನು ಪಡೆಯುತ್ತಾರೆ ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯುವವರು ಸಂಗಾತಿಯೊಡನೆ ಅನಗತ್ಯವಾದ ಮನಸ್ತಾಪವನ್ನು ತಡೆಯಿರಿ ನಮ್ಮ ಅದೃಷ್ಟದ ಸಂಖ್ಯೆ-8 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ಈ ದಿನ ನಿಮಗೆ ಉತ್ತಮವಾದ ದಿನವಾಗಿರುತ್ತದೆ ಮದ್ಯಾನದ ವೇಳೆಗೆ ಒಳ್ಳೆಯ ಸುದ್ದಿಯನ್ನು ಕೇಳುವಿರಿ ವ್ಯವಹಾರದಲ್ಲಿ ಲಾಭದಲ್ಲಿ ಉತ್ತಮವಾಗಿರುತ್ತದೆ ಯಾವುದೇ ಕೆಲಸಕ್ಕೆ ಸೇರಿದ್ದು ಶುಭವಾದ ಕೆಲಸ ಸಿಗಬಹುದು ಉತ್ತಮ ಚಿಂತಕರನ್ನು ಹಾಗೂ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಉಂಟು ನಿಮ್ಮ ಸಂಗಾತಿಯೊಡನೆ ಬಹಿರಂಗವಾಗಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಇಂದು ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವ ಸಾಧ್ಯತೆ ಇದೆ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಉಂಟು ತಾಳ್ಮೆ-ಸಹನೆಯಿಂದ ಇರಿ ಮುಖ್ಯಪ್ರಾಣದೇವರ ನೆನೆಯಿರಿ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ :- ಹೂಡಿಕೆ ಮಾಡುವಾಗ ಬಹಳ ಎಚ್ಚರದಿಂದ ತೆಗೆದುಕೊಳ್ಳಿ ಕಾರ್ಯವನ್ನು ಯಾರನ್ನು ನಂಬಬೇಡಿ ನಿಮ್ಮ ಸ್ವಂತ ಸ್ವಾಭಿಮಾನವನ್ನು ಇರಿಸಿಕೊಳ್ಳಿ ಅಡೆತಡೆ ಗಳಿಲ್ಲದೆ ಇಂದು ಸಂತೋಷವಾಗುತ್ತದೆ ಕೆಲಸದಲ್ಲಿ ನಿಮ್ಮ ಕುಟುಂಬದೊಂದಿಗೆ ಸಂತೋಷವಾಗಿರುತ್ತೀರಿ ನಿಮ್ಮ ಸಂಗಾತಿಯೊಡನೆ ಅದ್ಭುತವಾದ ದಿನವನ್ನು ಕರೆಯುತ್ತೀರಿ ಸಕಾರಾತ್ಮಕವಾಗಿ ಸುತ್ತುವರಿಯುವ ಪಡುತ್ತದೆ ಆರ್ಥಿಕ ವಿಚಾರದಲ್ಲಿ ಜಾಗ್ರತೆವಹಿಸಿ ಹಣದ ವ್ಯವಹಾರ ಗಳನ್ನು ಹೆಚ್ಚು ಮಾಡಬೇಡಿ ತಪ್ಪಿಸಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಕಿದರೆ ತಕ್ಕ ಪ್ರತಿಫಲ ಉಂಟು ಆರೋಗ್ಯದಡೆ ಸ್ವಲ್ಪ ಜಾಗ್ರತೆವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ:- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಹಾಗೂ ಗರ್ಭಿಣಿ ಮಹಿಳೆಯರ ಆಹಾರ ಸೇವನೆ ಮಾಡುವಾಗ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಗಮನವಿಟ್ಟು ಆರೋಗ್ಯದೆಡೆಗೆ ಕಾಳಜಿ ವಹಿಸಿ ಸೇವಿಸಿ ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಿ ಒಳ್ಳೆದಾಗುತ್ತದೆ ಮಕ್ಕಳೊಂದಿಗೆ ಮೋಜಿನ ಸಮಯ ಕಳೆಯುತ್ತೀರಿ ಹಣಕಾಸಿನ ವಿಚಾರದಲ್ಲಿ ಭಾರೀ ಲಾಭ ಗಳಿಸುವ ಸಾಧ್ಯತೆ ಉಂಟು ಹಳೆಯ ಆಸ್ತಿ ಸಂಬಂಧಪಟ್ಟಂತಹ ತೊಂದರೆಗಳು ಪರಿಹಾರ ಆಗುವ ಸಾಧ್ಯತೆ ಇದೆ ಮುಖ್ಯಪ್ರಾಣದೇವರ ನೆನೆಯಿರಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಕರ ರಾಶಿ :- ಮಾರ್ಗದರ್ಶನದಿಂದ ಕಷ್ಟಕರವಾದ ಅಂತಹ ಸಮಸ್ಯೆಗಳನ್ನು ಬಗೆಹರಿಸುತ್ತೀರಿ ಹೊಸ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಉಂಟು ನಿಮ್ಮ ಕೆಲಸ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಮಾಡಿ ಮುಂದೆ ಒಳಿತಾಗುತ್ತದೆ ಹಣಕಾಸಿನ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರಿ ಹೂಡಿಕೆ ಮಾಡುವಾಗ ವ್ಯವಹಾರ ಮಾಡುವಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ ತೋರಿಸಬೇಡಿ ಯಾರನ್ನು ನಂಬಬೇಡಿ ನಿಮ್ಮ ಮನಸ್ಸು ಚೆಂಚಲ ವಿರುತ್ತದೆ ಬಿಡುವಿನ ವೇಳೆ ಏನಾದ್ರೂ ಖುಷಿ ಚಟುವಟಿಕೆಗಳನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುವುದು ಒಳ್ಳೆಯದು ವೈವಾಹಿಕ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಉಂಟು ಸ್ವಲ್ಪ ಜಾಗೃತಿ ತಾಳ್ಮೆ ಇರಲಿ ಶಿವನ ಅಥವಾ ಆಂಜನೇಯಸ್ವಾಮಿ ಅವರನ್ನು ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕುಂಭ ರಾಶಿ :- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಉಂಟಾಗುವ ಸಾಧ್ಯತೆ ಇದೆ ವ್ಯಾಪಾರದಲ್ಲಿ ದೊಡ್ಡ ಲಾಭ ನಿರೀಕ್ಷೆ ಇದೆ ಬಹಳ ದಿನದಿಂದ ಅದೊಂದು ಯೋಜನೆಯನ್ನು ಮಾಡಬೇಕೆಂದು ಅಂದುಕೊಂಡಿದ್ದೀರಿ ಆಯೋಜನೆ ನ ಪ್ರಾರಂಭಿಸುವುದರ ಮುಖಾಂತರ ಒಳ್ಳೆದಾಗುತ್ತದೆ ವ್ಯವಹಾರವನ್ನು ಶುರು ಮಾಡಿದರೆ ಭವಿಷ್ಯದಲ್ಲಿ ಶುಭ ವಾಗುವ ಸಾಧ್ಯತೆ ಇದೆ ಯಾವುದೇ ಕಾರಣಕ್ಕೂ ಆಂಜನೇಯ ಸ್ವಾಮಿಯನ್ನು ಹಾಗೂ ನಿಮ್ಮ ಕುಲದೇವರನ್ನು ಆರಾಧನೆ ಮಾಡಿ ಮುಂದೆ ಹೋಗಿ ನಿಮ್ಮ ತಂದೆಯಿಂದ ಕೆಲವು ಪ್ರಮುಖ ಸಲಹೆಗಳನ್ನು ಪಡೆಯಿರಿ ವೈವಾಹಿಕ ಜೀವನದಲ್ಲಿ ಉತ್ತಮವಾಗಿರುತ್ತದೆ ರಿಯಲ್ ಎಸ್ಟೇಟ್ ಅಥವಾ ಭೂಮಿ ವಿಚಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆದಾಗುತ್ತದೆ ನಿಮ್ಮ ಮನಸ್ಸಿಗೆ ನೋವು ಮಾಡುವವರಿಂದ ದೂರವಿರಿ ತಾಳ್ಮೆಯಿಂದಿರಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ
ಕೇಸರಿ

ಮೀನಾ ರಾಶಿ :- ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಡನೆ ಪ್ರೀತಿ ಬಾಂಧವ್ಯದಿಂದ ಕೂಡಿರುತ್ತದೆ ಸಹೋದ್ಯೋಗಿಗಳನ್ನು ಕಚೇರಿಯಲ್ಲಿ ಟೀಕಿಸುವುದನ್ನು ಕಡಿಮೆ ಮಾಡಿ ವ್ಯಾಪಾರಸ್ಥರು ಪಾಲುದಾರಿಕೆಯಿಂದ ದೊಡ್ಡ ಲಾಭ ಗಳಿಸುವ ಸಾಧ್ಯತೆ ಇದೆ ಗುರುಹಿರಿಯರ ಸಲಹೆ ಯಂತೆ ನಡೆಯಿರಿ ಆರೋಗ್ಯದ ವಿಚಾರದಲ್ಲಿ ಒಳಿತು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಒಳಿತು ಹೆಚ್ಚಿನ ಕೆಲಸವನ್ನು ಹೊಂದಿರುತ್ತೇವೆ ಆದ್ದರಿಂದ ಏಕಾಗ್ರತೆಯಿಂದ ಕೆಲಸ ನಿರ್ವಹಿಸಿ ಉದ್ಯೋಗಸ್ಥರಿಗೆ ಲಾಭವಾಗುವ ಮತ್ತು ಸಂಬಳ ಹೆಚ್ಚು ಮಾಡುವ ಸಾಧ್ಯತೆ ಇದೆ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಯೋಗ ಮತ್ತು ಧ್ಯಾನ ದಿಂದ ಒಳಿತಾಗುತ್ತದೆ ಶಿವನ ಅಥವಾ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಅದೃಷ್ಟ ಪಡೆಯುವ ನಾಲ್ಕು ರಾಶಿಗಳು ಮಿಥುನ, ಕನ್ಯಾ,ಮಕರ,ಕುಂಭ ರಾಶಿಗಳು .ಜೀವನದಲ್ಲಿ ಸಕಲ ರೀತಿಯಲ್ಲೂ ಪ್ರಗತಿ ಕಾಣಲಿದ್ದಾರೆ.ಅಮ್ಮನ ಕೃಪೆ ಹಾಗೂ ಕುಬೇರ ಯೋಗ ಪ್ರಾಪ್ತಿ.

By admin

Leave a Reply

Your email address will not be published. Required fields are marked *