ನಮಸ್ತೆ ಸ್ನೇಹಿತರೆ ನಾವು ತುಂಬಾ ಕಷ್ಟದಲ್ಲಿದ್ದಾಗ ನಾವುಗಳು ಕಡು ಬಡತನದಿಂದ ತುಂಬಾ ದೇವರುಗಳನ್ನು ಮಾಡಿಕೊಳ್ಳುತ್ತಿರುತ್ತವೇ ಭಗವಂತ ಕಟ್ಟೆಗಳನ್ನು ನೀನಾದ್ರೂ ನಿವಾರಣೆ ಮಾಡಬಾರದು ಎಂದು ಬೇಡಿಕೊಳ್ಳುತ್ತೇವೆ ದೇವರು ಬರ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ದೇವರ ರೂಪದಲ್ಲಿ ಮನುಷ್ಯ ಕಂಡಿತ ಬಂದೇ ಬರುತ್ತಾನೆ ಯಾರೋ ಒಬ್ಬ ಅಪರಿಚಿತ ಮನುಷ್ಯ ಬಂದು ಸಹಾಯ ಮಾಡುತ್ತಾನೆ ಎಂದರೆ ಆತ ನಮಗೆ ದೇವರು ಸ್ವರೂಪನೆ ಆದರೆ ನಮ್ಮ ಕೈಯಿಂದಲೇ ನಮ್ಮಿಂದಲೇ ಅಳಿಲು ಸೇವೆ ತೆಗೆದುಕೊಂಡು ಯಾವುದೋ ಒಂದು ದೊಡ್ಡ ಲೆವೆಲ್ ನಲ್ಲಿ ಬೆಳೆದು ದೊಡ್ಡ ಹಣಕಾಸಿನ ಪ್ರೀತಿ ಬೆಳೆದು ದೊಡ್ಡಸ್ತಿಕೆ ಎಲ್ಲಿ ಆತ ಬಂದು ಸಹಾಯವನ್ನು ಮಾಡಿದ್ರೆ ಅವಾಗೆಲ್ಲ ನಮಗೆ ಅನಿಸುತ್ತೆ ನಾವು ಮಾಡಿದಂತಹ ದಾನ-ಧರ್ಮ ಅವೆಲ್ಲವೂ ಕೂಡ ಒಂದಲ್ಲ ಒಂದು ಬಾರಿ ಕಾಪಾಡುತ್ತದೆ ಎಂದು ಹೇಳಬಹುದು ಇದೇ ರೀತಿ ಒಂದು ಘಟನೆ ಒಂದು ಕೂಡ ಕಂಪ್ಲೀಟ್ ಆಗಿ ಹೇಳ್ತಾ ಹೋಗ್ತೀನಿ ನೋಡಿ ಒಬ್ಬ ವ್ಯಕ್ತಿಯ ಹೆಸರು ಬಬ್ಲು ಎಂದು ಹೆಸರು ತಂದ ಆಟೋ ರಿಕ್ಷಾ ದಿಂದಲೇ ತನ್ನ ಜೀವನವನ್ನು ಸಾಗಿಸುತ್ತಿದ್ದಾರೆ
ತಮ್ಮ ಕುಟುಂಬವನ್ನು ಕೂಡ ಪೋಷಿಸುತ್ತಿರುತ್ತನೇ ಅದಾದ ನಂತರ
ಎಂಟು ವರ್ಷಗಳ ಹಿಂದೆ ಈ ಬಬ್ಲು ಆಟೋರಿಕ್ಷಾ ಒಂದು ರೋಡ್ನಲ್ಲಿ ಓಡಿಸಿಕೊಂಡು ಬರುತ್ತಿರುವಾಗ ಯಾರೋ ಒಬ್ಬ ಬಂದು ಅಪರಿಚಿತ ವ್ಯಕ್ತಿ ಡ್ರಾಪ್ ಕೇಳುತ್ತಾನೆ ಆಟೋರಿಕ್ಷದ ವ್ಯಕ್ತಿ ಎಲ್ಲಿಗೆಹೋಗಬೇಕೆಂದು ಕೇಳುತ್ತಾನೆ ನಾ ಬರುವುದಿಲ್ಲ ನನ್ನ ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಶಾಲೆಗೆ ಬಿಡಿ ಎಂದು ಕೇಳಿದರು ಅವರ ಮಗಳನ್ನು ಹತ್ತಿಸಿ ಕೊಳ್ಳುತ್ತಾರೆ ಹಾಗೆ ಹೋಗುತ್ತಿರುವಾಗ ಸಡನ್ನಾಗಿ ಅಳಲಿಕ್ಕೆ ಶುರು ಮಾಡುತ್ತಾಳೆ ಹುಡುಗಿ ಸಡನ್ನಾಗಿ ಅಳಲಿಕ್ಕೆ ಶುರು ಮಾಡಿದಾಗ ಬಬ್ಲು ಗೆ ಏನು ಮಾಡಬೇಕೆಂಬುದು ಗೊತ್ತಿಲ್ಲದೆ ಸಮಾಧಾನ ಮಾಡಲಿಕ್ಕೆ ಪ್ರಯತ್ನ ಪಡುತ್ತಾನೆ ಏನಾಯ್ತು ಎಂದು ಕೂಡ ಕೇಳುತ್ತಾನೆ ಆದ್ರೂ ಕೂಡ ಹುಡುಗಿ ಏನು ಹೇಳಿದೆ ಸಡನ್ನಾಗಿ ಗಾಡಿಯನ್ನು ಸ್ಲೋ ಮಾಡುತ್ತಾ ಹುಡುಗಿ ಆಟೋರಿಕ್ಷ ದಿಂದ ಇಳಿದು ಒಂದು ರೈಲ್ವೆ ಟ್ರ್ಯಾಕ್ ಮೇಲೆ ಸಾಯಲು ಮುಂದು ಹೋಗುತ್ತಾಳೆ ಆದನಂತರ ರಹಸ್ಯ ಕಾರಿ ವಿಚಾರವನ್ನು ತಿಳಿಯಿರಿ ಈ ಮೇಲೆ ಕಾಣುವ ವಿಡಿಯೋದಲ್ಲಿ ಇರಿಸಲಾಗಿದೆ ಧನ್ಯವಾದಗಳು ಸ್ನೇಹಿತರೆ.
