ಬಸಳೆ ಸೊಪ್ಪನ್ನು ತಿನ್ನುತ್ತೀರಾ? ಹಾಗಿದ್ರೆ ಖಂಡಿತ ನೀವು ಈ ಮಾಹಿತಿಯನ್ನು ನೋಡಲೇಬೇಕು ಈ ಸೊಪ್ಪನ್ನು ಯಾರು ತಿನ್ನಬಾರದು ಗೊತ್ತಾ..?

ನಮಸ್ತೆ ಸ್ನೇಹಿತರೆ ಬಸಳೆ ಸೊಪ್ಪನ್ನು ಮಾತನಾಡೋಣ ಸಾಮಾನ್ಯವಾಗಿ ಎಲ್ಲೆಡೆ ಬಸಳೆ ಸೊಪ್ಪನ್ನು ಭಾರತದಾದ್ಯಂತ ಕಾಣಬಹುದು ಈ ಬಸಳೆ ಸೊಪ್ಪನ್ನು ನಾನಾ ಬಗೆಯ ಸಾರು ಪಲ್ಯಗಳನ್ನು ಮಾಡಲಿಕ್ಕೆ ಬಳಸುತ್ತೇವೇ ಆದರೆ ಸ್ನೇಹಿತರೆ ನಿಮಗೆ ಗೊತ್ತಾ ಈ ಬಸಳೆ ಸೊಪ್ಪನ್ನು ನಾವು ನಾನಾ ಬಗೆಯ ರೋಗಗಳನ್ನು ಗುಣ ಪಡಿಸುವಲ್ಲಿ ಕೂಡ ಬಳಸುತ್ತೇವೆ ಜ್ಞಾಪಕ ಶಕ್ತಿ ಹೆಚ್ಚಿಗೆ ಮಾಡಲಿಕ್ಕೆ ನಿದ್ರಹಿನತೆಗೆ ಜೀರ್ಣಕ್ರಿಯೆಗೆ ಗಂಟಲು ನೋವು ಬಾಯಿ ಹುಣ್ಣು ಕುರುಗಳಿಗೆ ಹಾಗೂ ಕೆಂಪು ರಕ್ತ ಕಣಗಳಿಗೆ ಕೊರತೆಯನ್ನು ನೀಗಲು ಸಿಕ್ಕೆ ಹಲವಾರು ರೋಗದಲ್ಲಿ ಇದು ತುಂಬಾನೇ ಒಳ್ಳೆಯದಾಗಿ ಕೆಲಸ ಮಾಡುತ್ತದೆ ಇವತ್ತಿನ ಈ ಒಂದು ಮಾಹಿತಿಯಲ್ಲಿ ನಾವು ಯಾವ ಎಲ್ಲಾ
ರೋಗಗಳನ್ನು ಬಸಳೆ ಸೊಪ್ಪನ್ನು ಹೇಗೆ ಹೇಗೆಲ್ಲಾ ಬಳಸಬಹುದು ಇದರಿಂದ ಯಾವ ರೀತಿ ಬೆನಿಫಿಟ್ಸ್ ಆಗುತ್ತೆ ಆರೋಗ್ಯಕ್ಕೆ ಎಂಬುದನ್ನು

ತಿಳಿಯೋಣ ಈ ಬಸಳೆ ಸೊಪ್ಪಿನ ಬಗ್ಗೆ ಇನ್ನು ಕೆಲವೊಮ್ಮೆ ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ ಮೀನು ಮಾಂಸ ಮೊಟ್ಟೆ ಗಳಲ್ಲಿ ಎಷ್ಟು ಪ್ರಮಾಣದ ಪ್ರೋಟೀನ್ ಇದಿಯೋ ಅಷ್ಟೇ ಪ್ರಮಾಣದಲ್ಲಿ ಬಸಲೆ ಸೊಪ್ಪಿನಲ್ಲಿ ಸಿಗುತ್ತದೆ ಹೀಗೆ ಹಲವಾರು ಬಗೆಯ ವಿಟಮಿನ್ ಗಳು ಮಿನರಲ್ಸ್ ಗಳು ಕ್ಯಾಲ್ಸಿಯಂ ಐರನ್ ಇದೆ ರಂಜಕ ಇದೆ ಶಂಕರ ಪಿಸ್ತಾ ಮೇದಸ್ಸು ವಿಟಮಿನ್ A,B, C ಇದೆ ಹಾಗೂ ಮೇದಸ್ಸು ಕೂಡ ಇದೆ ಬಸಳೆಸೊಪ್ಪು ಸೇವಿಸುವುದರಿಂದ ದೇಹಕ್ಕೆ ತಂಪು ಸಿಗುತ್ತದೆ ಹಾಗೂ ಇದು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ತುಂಬಾನೆ ಒಳ್ಳೆಯದು ಹೇಳಬಹುದು ಕೆಲವರಿಗೆ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುತ್ತದೆ ಅಂಥವರಿಗೂ ಕೂಡ ಇದು ತುಂಬಾ ಒಳ್ಳೆಯದು ಇಮೇಲ್ ಕಾಣುವ ಮಾಹಿತಿಯನ್ನು ಸಂಪೂರ್ಣವಾಗಿ ವಿಡಿಯೋದಲ್ಲಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">