ವಿಜಯ್ ಮಲ್ಯ ಅವರ 3 ಹೆಂಡತಿ ಮಕ್ಕಳು ಹೇಗಿದ್ದಾರೆ ಮಿಸ್ ಮಾಡದೆ ನೋಡಿ ಆಶ್ಚರ್ಯಪಡ್ತಿರಾ..!! - Karnataka's Best News Portal

ನಮಸ್ತೆ ಸ್ನೇಹಿತರೆ ವಿಜಯ ಮಲ್ಯ ಅವರು ಕರ್ನಾಟಕದಲ್ಲಿ ಅತಿ ಶ್ರೀಮಂತ ವ್ಯಕ್ತಿ ಒಬ್ಬರಾಗಿದ್ದರು ಹಾಗೂ ವಿಜಯ ಮಲ್ಯ ಅವರು 10,000 ಸಾವಿರ ಕೋಟಿ ಬ್ಯಾಂಕಿಗೆ ಸಾಲ ಕಟ್ಟದೇ ವಿದೇಶಕ್ಕೆ ಪರಾರಿ ಯಾಗಿದ್ದಾರೆ ವಿಜಯ ಮಲ್ಯ ಅವರ ಮೊದಲ ಹೆಂಡತಿಯ ಹೆಸರು ಸಮೀರತ್ ಶರ್ಮ ಏರ್ ಇಂಡಿಯಾದಲ್ಲಿ ಗಗನಸಖಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು 1986 ರಲ್ಲಿ ಸಮೀರತ್ ಶರ್ಮ ಅವರು ವಿಜಯ ಮಲ್ಯ ಅವರು ಮದುವೆಯಾಗಿದ್ದಾರೆ ಹಾಗೂ ಇವರಿಗೆ ಹುಟ್ಟಿದ ಮಗನ ಹೆಸರು ಸಿದ್ಧಾರ್ಥ್ ಮಲ್ಯ ಮಗ ಹುಟ್ಟಿದ ಸ್ವಲ್ಪ ವರ್ಷಗಳಲ್ಲಿ ಸಮೀರತ್ ಶರ್ಮ ಅವರು ವಿಜಯ ಮಲ್ಯ ಅವರಿಗೆ ಡೈವರ್ಸ್ ಅನ್ನು ಕೊಟ್ಟಿದ್ದಾರೆ ಈಗ ಸಮೀರತ್ ಶರ್ಮ ಹಾಗೂ ಸಿದ್ಧಾರ್ಥ್ ಮಲ್ಯ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ ವಿಜಯ್ ಮಲ್ಯ ಅವರ ಎರಡನೇ ಹೆಂಡತಿ ರೇಖಾ ಇವರು ವಿಜಯ ಮಲ್ಯ ಮದುವೆಗೆ

ಮುನ್ನ ಎರಡು ಬಾರಿ ಮದುವೆಯಾಗಿರುತ್ತಾರೆ ವಿಜಯ ಮಲ್ಯ ಆಗು ರೇಖಾ ಅವರು ತುಂಬಾ ವರ್ಷಗಳ ಪರಿಚಯ ಚೈಲ್ಡ್ ಹುಡ್ ಗೆಳೆಯರು ಹೌದು ಇವರಿಗೆ ಮೂರು ಹೆಣ್ಣುಮಕ್ಕಳಿದ್ದಾರೆ ಮೊದಲೇದಾಗಿ ತನ್ಯ ಮಲ್ಯ ಇವರು ಸೈಕಾಲಜಿ ಓದಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾರೆ ನಂತರ ಲೀನಾ ಮಲ್ಯ ಎರಡನೆಯವರು ನ್ಯೂಯಾರ್ಕ್ ನಲ್ಲಿ ಓದಿದ್ದು ಈಗ ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾರೆ ನಂತರ ಮೂರನೆಯವರು ಲೈಲಾ ಮಲ್ಯ ಇವರಿಗೆ ವಿಜಯ ಮಲ್ಯ ಅವರಿಗೆ ಹುಟ್ಟಿದ ಮಗಳಲ್ಲ ಆದರೆ ವಿಜಯ ಮಲ್ಯ ಅವರು ಇವರನ್ನು ಅಡಪ್ಟ್ ಮಾಡಿಕೊಂಡಿದ್ದಾರೆ ಲೈಲಾ ಮಲ್ಯ ಅವರು ರೇಖಾ ಹಾಗೂ ಎರಡನೇ ಗಂಡನ್ ಅವರಿಗೆ ಹುಟ್ಟಿದ ಮಗು ಇವರು ವಿಜಯ ಮಲ್ಯ ವರಿಗೆ ರೇಖಾ ಅವರನ್ನು ಮದುವೆಯಾದ ನಂತರ ಇವರನ್ನು ಅಡಪ್ಟ್ ಮಾಡಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *