ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿ ವಿಭಿನ್ನವಾಗಿದೆ ಹೌದು ಇಡೀ ಜಗತ್ತನ್ನೇ ಆಳಿದ ದೇಶದ ಬಗ್ಗೆ ನೋಡೋಣ ಈ ದೇಶದ ರಾಜಧಾನಿಯಲ್ಲಿ ಕಡಿಮೆಯೆಂದರೂ 300 ಭಾಷೆಗಳನ್ನು ಮಾತನಾಡುತ್ತಾರೆ ಜಗತ್ತಿನ ಅತಿ ಹೆಚ್ಚು ಸುಂದರವಾಗಿರುವ ಯುವತಿಯರು ಸಿಗುವುದು ಇದೆ ದೇಶದಲ್ಲಿ ನಾವು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಸಿಕೊಂಡ ಇಂಗ್ಲೆಂಡ್ ದೇಶದ ಬಗ್ಗೆ ಇವತ್ತು ತೋರಿಸುತ್ತೇವೆ ಬನ್ನಿ ಇಂಗ್ಲೆಂಡ್ ದೇಶದ ಪೂರ್ತಿ ಹೆಸರು ತುಂಬಾನೇ ದೊಡ್ಡದಿದೆ ಇಂಗ್ಲೆಂಡ್ ದೇಶದ ಪೂರ್ತಿ ಹೆಸರು ಯುನೈಟೆಡ್ ಕಿಂಗ್ಡಮ್ ಒಫ್ ಗ್ರೇಟ್ ಬ್ರಿಟನ್ ಅಂಡ್ ನರದಾನ್ ಐರ್ಲಾಂಡ್ ಅಂತ ಇದರಲ್ಲಿ ನಾಲ್ಕು ದೇಶಗಳ ಒಕ್ಕೂಟ ಇದೆ ಇಂಗ್ಲೆಂಡ್ ಸ್ಕಾಟ್ಲ್ಯಾಂಡ್ ವೇಲ್ಸ್ ನರ್ದೇನ್ ಐರ್ಲೆಂಡ್ ಸೇರಿಕೊಂಡಿದೆ ನಿಮಗೆ ಗೊತ್ತಿರಲಿ ಅಲ್ಲಿನ ಮಹಾರಾಣಿ ಹೆಸರಿನಲ್ಲಿ ಪಾಸ್ಪೋರ್ಟ್ ಮಾಡಿಸಲಾಗುತ್ತದೆ ಇಂಟರೆಸ್ಟಿಂಗ್ ಸಂಗತಿ ಎಂದರೆ ಅಲ್ಲಿನ ಮಹಾರಾಣಿ ನೂರಾರು ದೇಶಗಳನ್ನು ಸುತ್ತಿದ್ದರೂ ಕೂಡ ಪಾಸ್ಪೋರ್ಟ್ ಇರುವುದಿಲ್ಲ ಬ್ರಿಟಿಷರು ಜಗತ್ತಿನ ಬಹುತೇಕ ಭಾಗಗಳಲ್ಲಿ ಆಳಿ ದವರು ಇದರಲ್ಲಿ ಭಾರತವೂ ಕೂಡ ಒಂದು ಇಂಗ್ಲೆಂಡ್ ಒಂದು ಶ್ರೀಮಂತ ದೇಶ ಅಲ್ಲಿ ನಿರುದ್ಯೋಗದ ಸಮಸ್ಯೆ ತುಂಬಾ ಕಡಿಮೆ ಇದೆ ಅಲ್ಲಿ
ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ವಾರ್ಷಿಕ ವೇತನ 35, 000 ಡಾಲರ್ ಅಂದರೆ 26ಲಕ್ಷ್ಮ ಇಂಗ್ಲೆಂಡ್ ನ ರಾಜಧಾನಿ ಲಂಡನ್ ಇದು ಸುಂದರ ನಗರ ನಗರದಲ್ಲಿ ಎಷ್ಟು ಸುಂದರವಾಗಿದೆ ಇಲ್ಲಿನ ಹುಡುಗೀರು ಕೂಡ ತುಂಬಾ ಸುಂದರವಾಗಿದ್ದರೆ ಒಂದು ಅಧ್ಯಯನದ ಪ್ರಕಾರ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸುಂದರವಾದ ಯುವತಿಯರು ಇರೋದು ಜಗತ್ತಿನ ರಾಜಧಾನಿ ಎಂದು ಕೂಡ ಕರೆಯಲಾಗುತ್ತದೆ ಇಂಟರೆಸ್ಟಿಂಗ್ ಸಂಗತಿ ಎಂದರೆ ಇಲ್ಲಿ ಮಿನಿ ಇಂಡಿಯಾಗೆ ಇದೆ ಅಲ್ಲಿ ಬೆಸ್ಟ್ ಲಂಡನ್ ಜಾಗ ಇದೆ ಪ್ರದೇಶದಲ್ಲಿ ಶೇಕಡ 39 ರಷ್ಟು ಭಾರತೀಯರು ವಾಸಮಾಡುತ್ತಾರೆ ಲಂಡನ್ ನಲ್ಲಿ ಟ್ರಾಫಿಕ್ ಇರುತ್ತೆ ಲಂಡನ್ ರಸ್ತೆಯಲ್ಲಿ ವಾಹನಗಳು ಎತ್ತಿನಗಾಡಿಯಲ್ಲಿ ವೇಗ ಸಾಗುತ್ತವೆ ನಗರದ ಮತ್ತೊಂದು ವಿಶೇಷತೆಯೆಂದರೆ ವಿಶ್ವದ ಪ್ರತಿಯೊಂದು ದೇಶದ ಆಹಾರಗಳು ಸಿಗುತ್ತವೆ ಲಂಡನ್ ಒಂದೊಂದು ಬಾರಿ ನಗರ ಜಗತ್ತಿನ ಅತಿ ದುಬಾರಿ ನಗರ ಇಲ್ಲಿ ದುಡ್ಡಿದ್ರೆ ಮಾತ್ರ ದುನಿಯಾ ಲಂಡನ್ ನಲ್ಲಿ ಚಿತ್ರ-ವಿಚಿತ್ರ ಕಾನೂನುಗಳಿವೆ 9:00 ಗಂಟೆ ಆದ ನಂತರ ತಮ್ಮ ಹೆಂಡತಿಗೆ ಹೊಡೆಯೋ ಹಾಗಿಲ್ಲ ಮುಂತಾದ ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.
