ಪರಮಾವತಾರ ಶ್ರೀ ಕೃಷ್ಣ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರುಗಳು ಏನು ಗೊತ್ತಾ ? » Karnataka's Best News Portal

ಪರಮಾವತಾರ ಶ್ರೀ ಕೃಷ್ಣ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರುಗಳು ಏನು ಗೊತ್ತಾ ?

ನಮಸ್ತೆ ಸ್ನೇಹಿತರೆ ಜೀ ಕನ್ನಡ ಧಾರವಾಹಿಯಲ್ಲಿ ಬರುತ್ತಿರುವಂತಹ ಪರಮ ಅವತಾರ ಶ್ರೀ ಕೃಷ್ಣ ಧಾರವಾಹಿಯನ್ನು ನೀವೆಲ್ಲರೂ ಕೂಡ ನೋಡುತ್ತಿರುತ್ತೀರಿ ಅಚ್ಚುಮೆಚ್ಚಿನ ಧಾರವಾಹಿಯಾಗಿ ಜಗತ್ ಪ್ರಸಿದ್ದಿ ಪಡೆದಿದೆ ಪ್ರತಿಯೊಬ್ಬರಿಗೂ ಕೂಡ ಚಿಕ್ಕ ಮಕ್ಕಳಿಂದ ದೊಡ್ಡವರಿಗೆ ಕೂಡ ಇಷ್ಟವಾಗುವಂತಹ ರೀತಿಯಲ್ಲಿ ಮೂಡಿಬರುತ್ತಿದೆ ಇಂತಹ ಧಾರಾವಾಹಿಯೂ ಪರಮಾವತಾರಿ ಕೃಷ್ಣ ಧಾರಾವಾಹಿಯ ನಟ-ನಟಿಯರ ಹೆಸರುಗಳನ್ನು ನೀವು ತಿಳಿದುಕೊಳ್ಳಬೇಕು ಯಶೋದೆ ಪಾತ್ರದಲ್ಲಿ ನಟಿಸಿದ ಅಂತಹ ನಟಿಯ ಹೆಸರು ಗುಂಗನ್ ಹಾಗೂ ಶ್ರೀಕೃಷ್ಣ ಪರಮಾತ್ಮನ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ನಿರ್ಣಯ್ ಹಾಗೂ ರಾಧೆಯ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ನಟಿಯ
ಹೆಸರು ಮಾಹಿ ಸೋನಿ ಹಾಗೂ ದೇವಕಿಯ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ನಟಿ ಹೆಸರು ಗುಲ್ಕಿ ಹಾಗೂ ಮಹಾವಿಷ್ಣುವಿನ

ಪಾತ್ರಧಾರಿಯಾಗಿ ನಟಿಸುತ್ತಿರುವ ಅಂತಹ ಹೆಸರು ವಿಶಾಲ್ ಕಾರ್ಪಾಲ್ ಹಾಗೂ ಕಂಸನ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ನಟನ ಹೆಸರು ಮನೀಶ್ ಹಾಗೂ ಗೋಕುಲದ ನಂದನ ಪಾತ್ರದಲ್ಲಿ ನಡೆಸುತ್ತಿರುವ ಅಂತಹ ಪಾತ್ರಧಾರಿ ಹೆಸರು ಸಚಿನ್ ಹಾಗೂ ರೋಹಿಣಿ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ಪಾತ್ರದಲ್ಲಿ ಹೆಸರು ತೀಯ ಹಾಗೂ ಮಹಾವಿಷ್ಣುವಿನ ಧರ್ಮಪತ್ನಿ ಆಗಿರುವ ಮಹಾಲಕ್ಷ್ಮಿ ಮಾತೆಯ ಪಾತ್ರದಾರಿಯ ನಟಿ ಹೆಸರು ನಿಹಾ ಸರ್ಗಮ್ ಹಾಗೂ ಶಿವನ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ತರುಣ್ ಕನ್ನ ವಸುದೇವನ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಚೈತನ್ಯ ಚೌದ್ರಿ ಆಗಿದೆ ನಂತರ ಹಾಗೂ ಶ್ರೀಧರನ ಪಾತ್ರದಲ್ಲಿ ನಟಿಸುತ್ತಿರುವ ಅಂತಹ ಹೆಸರು ದೀಪಕ್ ಹಾಗೂ ಮತ್ತಿತರ ಮಾಹಿತಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">