ಒಬ್ಬರು ಬೆಳಿತಿದ್ದಾರೆ ಅಂದರೆ ಕೆಟ್ಟ ದಾರಿ ಹಿಡಿದಿದ್ದಾಳೆ ಅಂತಾನ? ನೊಂದು ಕಣ್ಣೀರಾಕಿದ ನಟಿ ಸಿತಾರ ಮಾಹಿತಿ ವಿಡಿಯೋ ನೋಡಿ - Karnataka's Best News Portal

ನಮಸ್ತೆ ಗೆಳೆಯರೇ ಸೀತಾರ ಅವ್ರು ಬಗ್ಗೆ ತಿಳಿಯೋಣ ಬನ್ನಿ ಅವರ ಕಷ್ಟಗಳನ್ನು ಅವರ ಹಾಗೆ ಕಷ್ಟಗಳನ್ನು ಬರುತ್ತಿರುವಂತಹ ಜೀವಿಗಳಿಗೆ ಒಂದು ಸ್ಪೂರ್ತಿದಾಯಕ ಆಗುವಂತಹ ಮಾಹಿತಿಯನ್ನು ತಂದಿದ್ದೇವೆ ನೋಡೋಣ ಬನ್ನಿ ಯಾವ ಯಾವ ಕಷ್ಟದಲ್ಲಿ ಇದ್ದೀರಾ ಎಲ್ಲರೂ ಕೂಡ ಇನ್ಸ್ಪ್ರೇಶನ್ ಆಗಿ ತೆಗೆದುಕೊಳ್ಳಿ ಎಂದು ನಮ್ಮ ಉದ್ದೇಶವಾಗಿದೆ ಸೀತಾರ ಮೂರು ತಿಂಗಳಿರುವಾಗಲೇ ಅವರ ತಂದೆ ತಾಯಿಯನ್ನು ಕಳೆದುಕೊಂಡರು ಅವರ ಅಜ್ಜಿ ಹೇಳಿರುವ ಪ್ರಕಾರ ಅವರಪ್ಪ ಮುಸ್ಲಿಂ ಅವರಮ್ಮ ಹಿಂದೂ ಇವರು ಪ್ರೀತಿಸಿ ಮದುವೆಯಾದರೂ ಎಂದು ಹೇಳಿದರು ಮತ್ತು ಗಲಾಟೆಗಳಲ್ಲಿ ತೀರಿಹೊದರು ಎಂದು ಕೂಡ ಹೇಳಿದರು ಹಾಗೂ ಮೂರು ತಿಂಗಳ ಮಗುವಿನ ಒಂದು ವರ್ಷ ತನಕ ಅಜ್ಜಿ ನೋಡಿಕೊಂಡರು ಹಾಗೂ ಎರಡು ವರ್ಷ ಎಲ್ಲರ ಮನೆಯಲ್ಲಿ ಇರು ತ್ತಿದಿದ್ದರೂ ಹಾಗೂ ಊರಿನಲ್ಲಿ ಕಲ್ಲುಬಂಡೆ ರೀತಿಯಲ್ಲಿ ತಲೆಹರಟೆ ರೀತಿಯಲ್ಲಿ ಇದ್ದರೂ ಯಾರು ಶಾಲೆಗೆ ಕಳುಹಿಸುತ್ತಿರಲಿಲ್ಲ ಊಟ ಆಯ್ತಾ ಕೆಲಸ ಮಾಡುತ್ತಿದ್ದೆ ಇದೇ ರೀತಿ ಬೆಳೆಯೋದಿಕ್ಕೆ ಆಗಲ್ಲ ಅಲ್ವಾ ಲೈಫಿನಲ್ಲಿ ಎಂದು ತಿಳಿದು ವಿದ್ಯಾರ್ಹತೆ ಬೇಕು ಎಂದು ಹುಡುಗಿ

ಬೇರೆ ಓದಲೇ ಬೇಕು ಎಂದು ಮತ್ತು ಮತ್ತು ಇವರ ಊರು ದಾವಣಗೆರೆ ಹತ್ತಿರ ದೊಡ್ಡ ಮಾಗಡಿ ಅಂತ ಅಲ್ಲಿ ಐದು ವರ್ಷಗಳ
ಕಾಲ ಇವರ ದೊಡ್ಡಮ್ಮನ ಜೊತೆ ವಾಸವಿದ್ದರು ತುಂಬಾ ಚೆನ್ನಾಗಿ ನೋಡಿಕೊಂಡು ಇವರ ದೊಡ್ಡಮ್ಮ ಹೆಂಡಿ ಕೆಟ್ಟುಹೋಗಿದ್ದು ಒಂದೇ ಕೈಯಲ್ಲಿ ತುಂಬಾ ಕೇರ್ ಮಾಡಿದ್ದಾರೆ ಈ ಒಂದು ವಿದ್ಯಾರ್ಥಿ ಪಡೆದಿರುವುದು ಇವರ ದೊಡ್ಡಮ್ಮ ನಿಂದ ಏಕೆ ಕಷ್ಟ ಕೊಡಬಾರದೆಂದು ಸಂಬಂಧಿಕರ ಮನೆಯಲ್ಲಿ ಇರುತ್ತಿದ್ದರು ಇವರು ಇವರ ದೊಡ್ಡಮ್ಮ ಅಂಗನವಾಡಿ ಟೀಚರ್ ಆಗಿದ್ದರು ಇವರಲ್ಲಿ ನೋಡಿಕೊಳ್ಳಬೇಕು ಮಕ್ಕಳನ್ನು ನೋಡಿಕೊಳ್ಳಬೇಕು ಎಂಬ ನಿರ್ಧಾರವನ್ನ ಮಾಡುತ್ತಿದ್ದರು ಇವರು ಊರಲ್ಲ ತಿರುಗುತ್ತಿರುವುದು ಮತ್ತು ಇವರು ವಿದ್ಯಾಭ್ಯಾಸ ಮಾಡಲು ಬೇರೆ ಕಡೆ ಸೇರಿಸ್ ಅಲ್ಲಿಗೆ ಹೋದಾಗ ಅವರು ಯಾರ ಕೈಗೂ ಸಿಗದೆ ಎಲ್ಲರ ಜೊತೆ ಆಟ ಆಡಿಸುತ್ತಾ ಕಲಿಯದಿದ್ದರೂ ಏಕೆಂದರೆ ವಿದ್ಯಾಭ್ಯಾಸ ಮಾಡಲು ಓಕೆ ಆದರೆ ದೂರದಲ್ಲಿ ಹಾಸ್ಟೆಲ್ನಲ್ಲಿ ಉಳಿಸಿಕೊಳ್ಳಲು ಮನಸ್ಸಿಲ್ಲದೆ ಅದಕ್ಕಾಗಿ ಇವರು ತನ್ನ ಸಂಬಂಧಿಕರ ಮನೆಯಲ್ಲಿ ಮತ್ತು ಸ್ನೇಹಿತರ ಮನೆಯಲ್ಲಿ ಉಳಿದು ಕೊಳ್ಳುತ್ತಾ ಕಾಲಕಳೆಯುತ್ತಿದ್ದರು.

By admin

Leave a Reply

Your email address will not be published. Required fields are marked *