ನಂಬಿದವರ ಕೈ ಬಿಡನು ಮಂಜುನಾಥ ಅದ್ಯಾವ ಜನ್ಮದ ಫಲವೋ ಈ 6 ರಾಶಿಗಳ ಬದುಕಲ್ಲಿ ಅಮವಾಸ್ಯೆ ಒಳಗೆ ಶುಭ ಸುದ್ದಿ,ಕಷ್ಟಗಳು ತಗ್ಗಿ ಹಣದ ಹರಿವು - Karnataka's Best News Portal

ಮೇಷ ರಾಶಿ :- ಕೆಲವು ಜನರು ನಿಮ್ಮ ಮೇಲೆ ಅಡ್ಡಗಾಲು ಹಾಕುತ್ತಾರೆ ನಿಮಗೆ ತೊಂದರೆ ಕೊಡಲು ನೋಡುತ್ತಾರೆ ಆದರೆ ನಿಮ್ಮ ಗಮನ ಮಾತ್ರ ನಿಮ್ಮ ಕೆಲಸದ ಮೇಲೆ ಇರಲಿ ಕುಟುಂಬದಲ್ಲಿ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ ಜೀವನದ ಸಂಗಾತಿ ಬೆಳವಣಿಗೆಯಿಂದ ಆರ್ಥಿಕ ಪರಿಸ್ಥಿತಿ ಸುಲಭ ಗೊಳ್ಳುತ್ತದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಕಾದರೆ ನಿಮ್ಮ ಕುಟುಂಬದಲ್ಲಿ ನಿಮ್ಮ ಸಂಗಾತಿ ಅಥವಾ ನಿಮ್ಮ ಗುರುಹಿರಿಯರಿಂದ ತಂದೆ-ತಾಯಿಯನ್ನು ಕೇಳಿ ಮುಂದುವರಿಯಿರಿ ಆರ್ಥಿಕವಾಗಿ ಉತ್ತಮವಾಗಿರುತ್ತದೆ ನಿಮ್ಮ ಆದಾಯ ಹೆಚ್ಚುಆಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ಕೆಲಸದ ವಾತಾವರಣದಲ್ಲಿ ಸುಧಾರಣೆ ಆಗುತ್ತದೆ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ ಹೊಸ ಯೋಜನೆಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಕಾರ್ಯಗತಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡಲು ಹೊಂಚು ಹಾಕುತ್ತಿರುತ್ತಾರೆ ನಿಮ್ಮ ಬುದ್ಧಿವಂತಿಕೆ ಇಂದ ಯಶಸ್ವಿಯಾಗುವುದಿಲ್ಲ ಅತಿಥಿಗಳ ಆಗಮನ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಅನೇಕ ಅವಕಾಶಗಳು ಸಿಗುತ್ತದೆ ಇದರಿಂದ ಒಳ್ಳೆದಾಗುತ್ತದೆ ಹಣದ ವಿಷಯದಲ್ಲಿ ಉತ್ತಮವಾಗಿರುತ್ತದೆ ಆದರೆ ಆರೋಗ್ಯದಲ್ಲಿ ವಿಶೇಷವಾದ ಕಾಳಜಿ ವಹಿಸಿ ನಿಮ್ಮ ವೈಯಕ್ತಿಕ ಜೀವನಗಳಲ್ಲಿ ಪ್ರೀತಿ ಮತ್ತು ಶಾಂತಿ ಕಾಪಾಡಿಕೊಳ್ಳಲು ನೀವು ಅವರ ಭಾವನೆಗಳನ್ನು ಕೂಡ ಅರ್ಥಮಾಡಿಕೊಳ್ಳಬೇಕಾಗುತ್ತದೆ ಉದ್ಯೋಗಸ್ಥರಿಗೆ ಸಾಮಾನ್ಯವಾಗಿರುತ್ತದೆ ಶಿವನ ಮತ್ತು ಆಂಜನೇಯ ಆರಾಧನೆ ಮಾಡಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟದ ಸಂಖ್ಯೆ 4

ಮಿಥುನ ರಾಶಿ:- ನೀವು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಯಾರನ್ನು ಕೂಡ ಬೆಂಬಲಿಸಬೇಡಿ ಕೆಲವು ತಮ್ಮದೇ ಆದ ನಿಯಮಗಳಲ್ಲಿ ಕೆಲಸವನ್ನು ಮಾಡಲು ಪ್ರಯತ್ನಿಸಬೇಕು ಆಗುತ್ತದೆ ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆ ಲಾಭ ಸಿಗದಿದ್ದರೆ ತಾಳ್ಮೆಯಿಂದ ಇರಬೇಕಾಗುತ್ತದೆ ಬಹಳ ದಿನಗಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ ಯಾವುದೇ ಪ್ರಮುಖ ಕೆಲಸವನ್ನು ರಚಿಸಿದ ನಂತರ ಲಾಭದಾಯಕ ಅವಕಾಶಗಳು ಸಿಗುತ್ತದೆ ಮತ್ತು ಮುಂದಿನ ಸಮಯದಲ್ಲಿ ಉತ್ಸಾಹ ಇರುತ್ತದೆ ಕೆಲಸದ ಹೊರೆ ಹೆಚ್ಚಾಗುತ್ತದೆ ಎಲ್ಲಾ ಸಮಯದಲ್ಲೂ ನಿಮ್ಮ ಸಂಗಾತಿಯ ಬೆಂಬಲ ಸಿಗುತ್ತದೆ ಕುಟುಂಬದ ಸದಸ್ಯರು ನಿಮಗೆ ಬೆಂಬಲ ನೀಡುತ್ತಾರೆ ಇಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ವಸ್ತು ಅಥವ ಉಡುಗೊರೆಯನ್ನು ಕರಿದಿಸಲು ಆತರ ಪಡುತ್ತಿರುತ್ತೀರಿ ಮೊದಲು ನಿಮ್ಮ ಕೆಲಸದಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ ನಿಮ್ಮ ಅದೃಷ್ಟ ವಾದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಗೆ ಮನಸ್ಸು ಗೆಲ್ಲಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ ಸಣ್ಣ ಸಣ್ಣ ಕಾರ್ಯಗಳನ್ನು ಮತ್ತು ಕೆಲಸಗಳನ್ನು ಬಹಳ ಜಾಗರೂಕತೆಯಿಂದ ಮಾಡಿ ವ್ಯಾಪಾರದಲ್ಲಿ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ಸಂಗಾತಿಯೊಡನೆ ತಾಳ್ಮೆಯಿಂದ ಇರಿ ನಿಮ್ಮ ಮನೆಯ ಪೋಷಕರ ಆರೋಗ್ಯ ಸುಂದರವಾಗಿರುತ್ತದೆ ಮದುವೆಗೆ ಉತ್ತಮ ಪ್ರಸ್ತಾಪ ಬರಲಿದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುರುಗಳ ಬೆಂಬಲ ಸಿಗುತ್ತದೆ ಸರ್ಕಾರದ ಯೋಜನೆಗಳು ನಿಮಗೆ ಲಾಭ ಸಿಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ-6 ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ:- ನೀವು ನಿಮ್ಮ ಆಫೀಸ್ ನಲ್ಲಿ ಬಹಳ ಜಾಗರೂಕತೆಯಲ್ಲಿ ಇರಿ ನೀವು ಯಾರೊಂದಿಗೆ ಮಾತನಾಡುವಾಗ ಬಹಳ ಜಾಗರೂಕತೆಯಿಂದ ಮಾತನಾಡಿ ಪಾಲುಗಾರಿಕೆ ಮಾಡುವವರು ಉತ್ತಮವಾದ ಲಾಭವನ್ನು ಗಳಿಸುವ ಸಾಧ್ಯತೆ ಇದೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಮತ್ತು ಸಂತೋಷದಿಂದ ಇರಿ ನಿಮ್ಮದು ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ :- ನಿಮ್ಮ ಮನೆಯವರು ಯಾವುದೇ ಒಂದು ಮಾರ್ಗದರ್ಶನ ತೋರಿದರೂ ಕೂಡಾ ಅದನ್ನು ನಿರ್ಲಕ್ಷಿಸಬೇಡಿ ಸಮಯ ಕೊಟ್ಟು ತಾಳ್ಮೆಯಿಂದ ಆಲಿಸಿ ಒಳ್ಳೆದಾಗುತ್ತದೆ ತಂದೆಯೊಂದಿಗೆ ಉತ್ತಮವಾಗಿರುತ್ತದೆ ಅವರ ಭಾವನೆಗಳಿಗೆ ಬೆಲೆ ಕೊಡಿ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ವಿಶೇಷವಾಗಿ ಬಾಕಿ ಇರುವ ಕೆಲಸಗಳು ಪೂರ್ಣವಾಗಿ ಪ್ರಯತ್ನಿಸಿ ಇಲ್ಲದಿದ್ದರೆ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ಕೋಪಗೊಳ್ಳಬಹುದು ವ್ಯಾಪಾರಿಗಳು ಉತ್ತಮವಾದ ಲಾಭವನ್ನು ಪಡೆಯುವ ನಿರೀಕ್ಷೆ ಇದೆ ಈ ದಿನ ಯಾರೊಂದಿಗೂ ಕೂಡ ಮುಖಾಮುಖಿ ಜಗಳ ಮಾಡುವುದು ಒಳ್ಳೆಯದಲ್ಲ ನಿಮ್ಮ ಕುಟುಂಬದೊಂದಿಗೆ ಸಂತೋಷ ಮತ್ತು ಶಾಂತಿಯಿಂದ ಬಾಳಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಮಿಶ್ರ ಫಲವನ್ನು ಪಡೆಯುತ್ತೇವೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:– ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ದೇವರ ದರ್ಶನ ಯೋಗ ಹಾಗೂ ಹಿರಿಯರ ಮನಶ್ಯಾಂತಿ ನೀಡಲಿದೆ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಸಿಗುತ್ತದೆ ಬರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಲಾಭದಾಯಕ ಒಪ್ಪಂದ ಮಾಡುವ ಸಾಧ್ಯತೆ ಇದೆ ಅದು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಪ್ರಮುಖ ವ್ಯವಹಾರಗಳಿಗೆ ಪರಿಸ್ಥಿತಿ ಸುಧಾರಿಸಿಕೊಂಡರೆ ಉತ್ತಮ ನೀವು ಕಳೆದುಹೋದ ದಿನವನ್ನು ಮರೆತು ಹೊಸ ದಿನವನ್ನು ಆಲೋಚಿಸಿ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಸಕಾರಾತ್ಮಕವಾಗಿ ಯೋಚಿಸಿ ಹಳೆ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ವೈವಾಹಿಕ ಜೀವನದಲ್ಲಿ ಆನಂದಮಯವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಸಂತೋಷವನ್ನು ಅನುಭವಿಸುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಶ್ಚಿಕ ರಾಶಿ :- ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ನೆಮ್ಮದಿಯನ್ನು ಸುತ್ತದೆ ಮನಸ್ಸಿಗೆ ನೀವು ಅವರು ನೀವು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಹಿಂದಿನ ನಿಮ್ಮ ಕೆಲವು ಉತ್ತಮ ನೆನಪುಗಳು ಬರುತ್ತದೆ ಮತ್ತು ವ್ಯವಹಾರಕ್ಕೆ ಅಷ್ಟೊಂದು ಒಳ್ಳೆಯದಲ್ಲ ದಿನ ಗೃಹಬಳಕೆ ಸಾಮಗ್ರಿಗಳ ಆಗಮನ ಇದೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಗಮನವಿಟ್ಟು ಪಾಲಿಸಬೇಕು
ಆರ್ಥಿಕಸ್ಥಿತಿ ಸಾಮಾನ್ಯವಾಗಿರುತ್ತದೆ ಬಹುಷ್ಯ ಪೂಜೆ ಹೋಮ ಮಾಡಿಸಬಹುದು ರಾಜಕೀಯ ಕ್ಷೇತ್ರದಲ್ಲಿ ಅಕಾಲಿಕ ಯಶಸ್ಸು ಹಾಗೂ ಕ್ರೀಡಾಪಟುಗಳಿಗೆ ಒಳ್ಳೆ ಪ್ರೋತ್ಸಾಹ ಬೆಂಬಲ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಇಂದು ನೀವು ಯಾರೊಂದಿಗೂ ಅನಗತ್ಯವಾದ ಜಗಳವನ್ನು ಮಾಡಬೇಡಿ ಸಿಟ್ಟು ಮಾಡಿಕೊಳ್ಳದೆ ಕಾರ್ಯವನ್ನು ನಿಭಾಯಿಸಿ ಸೋದರ ಮತ್ತು ಸಂಬಂಧಿಕರ ನಡುವೆ ನಡೆಯುವ ಮನಸ್ಸು ಉಂಟಾಗುವ ಸಾಧ್ಯತೆ ಇದೆ ಇದನ್ನು ತಡೆಯಲು ಯತ್ನಿಸಿ ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಎದುರಿಸಿ ಹಣದ ವಿಚಾರದಲ್ಲಿ ಜಾಗ್ರತೆ ಕೆಲಸದ ವಿಚಾರದಲ್ಲಿ ಮಾತನಾಡುವುದಾದರೆ ಉದ್ಯೋಗಿಗಳಿಗೆ ಒತ್ತಡದಿಂದ ಕೂಡಿರುತ್ತದೆ ನಿಮ್ಮ ಕಷ್ಟ ಪರಿಹಾರ ಆಗಬೇಕು ಎಂದರೆ ಮುಖ್ಯಪ್ರಾಣದೇವರ ಮತ್ತು ಗಣಪತಿಯನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಿಸಿದಂತಹ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ಅವರ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಯಶಸ್ಸು ಗಳಿಸುವ ಸಾಧ್ಯವಿದೆ ನಿಮ್ಮ ಕೆಲಸದಲ್ಲಿ ತೃಪ್ತಿಯಾಗುತ್ತದೆ ವ್ಯಾಪಾರಸ್ಥರು ತಕ್ಕಂತೆ ಹೆಚ್ಚಿನ ಆದಾಯ ಪಡೆಯುತ್ತೀರಿ ಸಂಸಾರದಲ್ಲಿ ಗೌರವ ಘನತೆ ಶುದ್ಧಿಯಾಗುತ್ತದೆ ನಿಮ್ಮ ಸಂಗತಿಯ ಪೂರ್ಣ ಬೆಂಬಲ ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಬಹಳ ರೀತಿಯ ಕಷ್ಟಗಳನ್ನು ಸಹಿಸಿ ಮುಂದೆ ಹೋಗುತ್ತಿರಿ ಕಠಿಣ ಕೆಲಸಗಳನ್ನು ನಿರ್ವಹಿಸಲು ಹಿರಿಯರ ಅನುಗ್ರಹ ಪಡೆಯಿರಿ ಸಾರ್ವಜನಿಕ ಕ್ಷೇತ್ರಗಳಿಗೆ ಉತ್ತಮ ಸ್ಥಾನಮಾನ ದೊರೆಯಲಿದೆ ಆರೋಗ್ಯ ವಿಚಾರದಲ್ಲಿ ಜಾಗ್ರತೆ ಇರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆಯುವುದು ಅವಶ್ಯವಿದೆ ಹಾಗೂ ದೂರ ಸಂಚಾರ ಮಾಡುವಾಗ ಜಾಗೃತಿ ಇರಲಿ ನಿಮ್ಮ ಸಂಗಾತಿಯ ಜೀವನದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ಇರುತ್ತಾರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮತ್ತು ಅವಕಾಶಗಳನ್ನು ಇಂದು ನೀವು ಪಡೆಯುತ್ತೀರಿ ಇಂದು ನೀವು ವೃತ್ತಿಪರ ಜೀವನದಲ್ಲಿ ದೊಡ್ಡ ಮತ್ತು ಮಹತ್ವ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಸಹೋದ್ಯೋಗಿಗಳೊಂದಿಗೆ ಕೆಲಸದ ಸ್ಥಳದಲ್ಲಿ ಹಂಚಿಕೊಳ್ಳುವುದು ತೊಂದರೆಯಾಗಬಹುದು ಸ್ವಲ್ಪ ಜಾಗೃತಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸುಧಾರಣೆ ಆಗುವ ಸಂಭವವಿದೆ ನಿಮ್ಮ ಕೆಲಸದ ದಕ್ಷತೆ ಸಾಗುತ್ತದೆ ಮತ್ತು ಹೆಚ್ಚಿನ ಶ್ರಮವನ್ನು ವಹಿಸಬೇಕಾಗುತ್ತದೆ ಆರೋಗ್ಯದ ದೃಷ್ಟಿಯಲ್ಲಿ ಎಚ್ಚರ ನಿಮ್ಮ ಅದೃಷ್ಟದ ಸಂಖ್ಯೆ 7 ಹಾಗೂ ಅದೃಷ್ಟದ ಬಣ್ಣ ಹಸಿರು

ಮೀನ ರಾಶಿ:- ಇಂದು ನೀವು ಬೇಡವಾದ ವಿಷಯಗಳಿಗೆ ಅನಗತ್ಯವಾಗಿ ಚಿಂತೆ ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಬೇರೆಯಾಗಿ ಸಹಾಯ ಮಾಡಿ ಹಾಗೂ ಜೀವನದಲ್ಲಿ ಒಳಿತಾಗುತ್ತದೆ ಮನೆಯಲ್ಲಿ ಶಾಂತಿ ವಾತಾವರಣ ಇರುತ್ತದೆ ಹಾಗೂ ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ

By admin

Leave a Reply

Your email address will not be published. Required fields are marked *