ಬಿಗ್ ಬಾಸ್'ನಲ್ಲಿ ವಿವಾದಗಳ ಮೂಲಕ ಸುದ್ದಿ ಮಾಡಿದ ನಟಿ ತಾಯಿಯಾಗುತ್ತಿದ್ದಾರೆ ಯಾರು ಗೊತ್ತಾ.... - Karnataka's Best News Portal

ಬಿಗ್ ಬಾಸ್’ನಲ್ಲಿ ವಿವಾದಗಳ ಮೂಲಕ ಸುದ್ದಿ ಮಾಡಿದ ನಟಿ ತಾಯಿಯಾಗುತ್ತಿದ್ದಾರೆ ಯಾರು ಗೊತ್ತಾ….

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಗ್ ಬಾಸ್ ನಮಾಜಿ ಸ್ಪರ್ಧೆ ತಾಯಿಯಾಗುತ್ತಿರುವ ಶುಭ ವಿಚಾರವನ್ನು ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಅಲ್ಲದೆ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿ ಅದನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಈ ಫೋಟೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು ಅಂದಹಾಗೆ ತುಂಬುಗರ್ಭಿಣಿಗೆ ಕುಟುಂಬಸ್ಥರು ಸೀಮಂತ ಶಾಸ್ತ್ರವನ್ನು ಸಹ ಮಾಡಿದ್ದಾರೆ ಈ ಶುಭ ಸಮಾರಂಭಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಸಹ ಭಾಗಿಯಾಗಿ ಶುಭಕೋರಿದ್ದಾರೆ ಹಾಗಾದರೆ ನೋಡುವುದಾದರೆ ಬಿಗ್ ಬಾಸ್ ನಲ್ಲಿ ಇರುವಾಗ ಇವರು ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇದ್ದವರು ಇವರನ್ನು ಕಂಡರೆ ಅನೇಕರು ಇಷ್ಟ ಕೂಡ ಪಡುತ್ತಿರಲು,

ಇನ್ನೂ ಅನೇಕರು ಅಂತ ತುಂಬಾನೇ ಇಷ್ಟ ಪಡುತ್ತಿದ್ದರು. ಇದು ಮನೆಯೊಳಗೆ ಕೂಡ ನಡೀತಾ ಇತ್ತು ಇನ್ನು ವೀಕ್ಷಕರಂತು ಯಾವಾಗ ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸುತ್ತೀರಿ ಅಂತ ಕೇಳುತ್ತಲೇ ಇದ್ದರು ಹಾಗಾದರೆ ಯಾರಿವರು ಅಂತ ನೋಡುವುದಾದರೆ ಬೇರಾರು ಅಲ್ಲ ಬಿಗ್ ಬಾಸ್ ಸೀಸನ್ 6ರಲ್ಲಿ ಗುರುತಿಸಿಕೊಂಡು ತಮ್ಮ ಹೆಸರಿನ ಜೊತೆ ಜೊತೆಗೆ ತಮ್ಮ ನಟನೆಯ ಮೂಲಕ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದ ಸ್ಪರ್ಧಿ ಅಕ್ಷತಾ ಪಾಂಡವಪುರ ಇವರಿಗೆ ತಮ್ಮ ಮೊದಲನೇ ಕಂದಮ್ಮನನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಸೀಮಂತ ಶಾಸ್ತ್ರವನ್ನು ನೆರವೇರಿಸಿ ಕೊಂಡಿರುವ ಇವರ ಮನೆಯವರು ಹಾಗು ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ನವೀನ್ ಸಜ್ಜು, ಜಯಶ್ರೀ ಹಾಗೂ ಇನ್ನಿತರ ಆಗಮಿಸಿ ಅಕ್ಷತ ಅವರಿಗೆ ಶುಭಾಶಯಗಳನ್ನು ತಿಳಿಸಿ ಹರಸಿದ್ದಾರೆ.

WhatsApp Group Join Now
Telegram Group Join Now
See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...
[irp]


crossorigin="anonymous">