ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮಗು ಹೇಗಿದೆ ಗೊತ್ತಾ ಅಪರೂಪದ ಮಾಹಿತಿ .. - Karnataka's Best News Portal

ನಟ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಆಗಲಿರುವ ವಿಚಾರ ಎಲ್ಲರಿಗೂ ತಿಳಿದಿದೆ ಇನ್ನು ಚಿರಂಜೀವಿ ಸರ್ಜಾ ಅವರು ವಿಧಿವಶರಾಗಿರುವ ಮುನ್ನ ಅವರ ಪತ್ನಿ ಮೇಘನಾರಾಜ್ ಯವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಮೇಘನ ಅವರು ಕೂಡ ಈಗಾಗಲೇ ಗಂಡುಮಗವಿಗೆ ಜನ್ಮ ನೀಡಿರುವುದು ಕೂಡ ಎಲ್ಲರಿಗೂ ಸಂತಸದ ವಿಚಾರವಾಗಿದೆ. ಮಗುವಿನ ಜನನವಾದ ನಂತರ ಚಿರಂಜೀವಿ ಸರ್ಜಾ ಅವರ ಪ್ರೀತಿಯ ಸಹೋದರ ಧ್ರುವ ಸರ್ಜಾ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲಾ ರೀತಿಯಾದಂತಹ ಕೆಲಸಗಳನ್ನು ನಿರ್ವಹಿಸಿದ್ದಾರೆ ಇದರ ಜೊತೆಗೆ ಅದ್ದೂರಿಯಾಗಿ ನಾಮಕರಣ ಶಾಸ್ತ್ರವನ್ನು ಕೂಡ ಮಾಡಿದ್ದರು. ಚಿರಂಜೀವಿ ಸರ್ಜಾ ಒಬ್ಬರು ಇಲ್ಲ ಅನ್ನುವುದನ್ನು ಬಿಟ್ಟರೆ ಅವರ ಕುಟುಂಬದಲ್ಲಿ ಈಗ ಎಲ್ಲವೂ ಕೂಡ ಸುಭಿಕ್ಷವಾಗಿದೆ. ಇನ್ನು ಚಿರಂಜೀವಿ ಸರ್ಜಾ ಅವರ ಮಗು ನೋಡುವುದಕ್ಕೆ ಸೇಮ್ ಅವರ ಅಪ್ಪನ ಮಾದರಿಯಲ್ಲೇ ಇದೆ.

ಎಂಬುವುದು ಮನೆಯವರ ಹೇಳಿಕೆಯಾಗಿದೆ ಇನ್ನೂ ಮಗು ಹುಟ್ಟಿ ಈಗಾಗಲೇ ಒಂದು ತಿಂಗಳು ಕಳೆದು ಹೋಗಿದೆ ಮಗು ಜನನವಾದಾಗ ಆಸ್ಪತ್ರೆಯಲ್ಲಿಯೇ ಮಗುವಿನ ಫೋಟೋ ತೆಗೆದು ಈ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಆಗ ನೋಡಿದ ಮಗುವಿನ ಫೋಟೋ ಈಗ ಒಂದು ತಿಂಗಳ ನಂತರ ಯಾವ ರೀತಿಯಾಗಿ ಮಗು ಅಭಿವೃದ್ಧಿಯಾಗಿದೆ ಎಂಬುದನ್ನು ಸ್ವತಃ ಮೇಘನರಾಜ್ ರವರೇ ಒಂದು ವಿಡಿಯೋದ ಮೂಲಕ ತಮ್ಮ ಅಭಿಮಾನಿಗಳಿಗೆ ತೋರ್ಪಡಿಸಿದ್ದಾರೆ. ಈ ವಿಡಿಯೋ ನೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ರವರ ಅಭಿಮಾನಿಗಳು ಬಹಳ ಸಂತಸಪಟ್ಟಿದ್ದಾರೆ ಹಾಗೂ ಮಗುವಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ಹಾರೈಸುತ್ತಿದ್ದರೆ.

By admin

Leave a Reply

Your email address will not be published. Required fields are marked *